Vaibhavi Jagdish : ಪಡ್ಡೆ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಸಿದ ಜೈ ಜಗದೀಶ್‌ ಪುತ್ರಿ..ಪೋಟೋಸ್‌ ನೋಡಿ

Vaibhavi Jagdish Hot Photos : ನಟಿ ವೈಭವಿ ಜಗದೀಶ್‌ ನಟ ಜೈ ಜಗದೀಶ್‌ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಪುತ್ರಿ. ಇವರು ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ. ನಟಿ ಇದೀಗ ಹಾಟ್‌ ಪೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಆ ಪೋಟೋಸ್‌ ಇಲ್ಲಿವೆ ನೋಡಿ...
 

1 /5

ನಟಿ ವೈಭವಿ ಜಗದೀಶ್‌ ನಟ ಜೈ ಜಗದೀಶ್‌ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌ ಪುತ್ರಿ.  

2 /5

ಇವರು ತಮ್ಮ ಸಹೋದರಿ ವೈನಿಧಿ ಮತ್ತು ವೈಸಿರಿ ಜೊತೆಯಲ್ಲಿ ಯಾನ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.   

3 /5

ಇವರ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ್ದಾರೆ.  

4 /5

ಇವರು ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.   

5 /5

ನಟಿ ಇದೀಗ ಹಾಟ್‌ ಪೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.