Venus-Saturn in the Desha after 30 years: ಅಪಾರ ಸಂಪತ್ತು ಗಳಿಸುವ ಈ ರಾಶಿಯವರು ಐಷಾರಾಮಿ ಜೀವನವನ್ನು ನಡೆಸಲಿದ್ದಾರೆ. ಶುಕ್ರ-ಶನಿ ದೆಶೆಯಿಂದ ಯಾವ ರಾಶಿಯವರು ಭರ್ಜರಿ ಲಾಭ ಪಡೆದುಕೊಳ್ಳುತ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ...
Significance of the planet Saturn and Venus: 30 ವರ್ಷಗಳ ನಂತರ ಶುಕ್ರ-ಶನಿ ದೆಶೆಯಿಂದ 2025ರ ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಈ ರಾಶಿಯವರು ಸಮಾಜದಲ್ಲಿ ಅಪಾರ ಗೌರವ ಗಳಿಸಲಿದ್ದಾರೆ. ಅಪಾರ ಸಂಪತ್ತು ಗಳಿಸುವ ಈ ರಾಶಿಯವರು ಐಷಾರಾಮಿ ಜೀವನವನ್ನು ನಡೆಸಲಿದ್ದಾರೆ. ಶುಕ್ರ-ಶನಿ ದೆಶೆಯಿಂದ ಯಾವ ರಾಶಿಯವರು ಭರ್ಜರಿ ಲಾಭ ಪಡೆದುಕೊಳ್ಳುತ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶನಿ ಗ್ರಹವು ಶಿಸ್ತು, ಪರಿಶ್ರಮ & ಸಹನೆ ಪ್ರತಿನಿಧಿಸುತ್ತದೆ. ಶನಿ ಗ್ರಹದ ಪ್ರಭಾವದಿಂದ ವ್ಯಕ್ತಿಯ ಜೀವನದಲ್ಲಿ ಶಿಸ್ತು, ಪರಿಶ್ರಮ & ಸಹನೆ ಹೆಚ್ಚಾಗುತ್ತದೆ. ಶನಿ ಗ್ರಹದ ಪ್ರಭಾವದಿಂದ ವ್ಯಕ್ತಿಯ ಜೀವನದಲ್ಲಿ ಸವಾಲುಗಳು ಎದುರಾಗಬಹುದು, ಆದರೆ ಈ ಸವಾಲುಗಳು ವ್ಯಕ್ತಿಯನ್ನು ಶಕ್ತಿಶಾಲಿಯಾಗಿ ಮಾಡುತ್ತವೆ. ಶನಿ ಗ್ರಹದ ಪ್ರಭಾವದಿಂದ ಆರ್ಥಿಕ ಸ್ಥಿತಿ ಸ್ಥಿರವಾಗುತ್ತದೆ ಮತ್ತು ಬಂಡವಾಳ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುತ್ತದೆ.
ಶುಕ್ರ ಗ್ರಹವು ಪ್ರೀತಿ, ಸೌಂದರ್ಯ ಮತ್ತು ಆರ್ಥಿಕ ವೃದ್ಧಿಯನ್ನು ಪ್ರತಿನಿಧಿಸುತ್ತದೆ. ಶುಕ್ರ ಗ್ರಹದ ಪ್ರಭಾವದಿಂದ ವ್ಯಕ್ತಿಯ ಜೀವನದಲ್ಲಿ ಪ್ರೀತಿ, ಸೌಂದರ್ಯ ಮತ್ತು ಆರ್ಥಿಕ ವೃದ್ಧಿ ಹೆಚ್ಚಾಗುತ್ತದೆ. ಶುಕ್ರ ಗ್ರಹದ ಪ್ರಭಾವದಿಂದ ವ್ಯಕ್ತಿಯ ಸಂಬಂಧಗಳು ಉತ್ತಮಗೊಳ್ಳುತ್ತವೆ ಮತ್ತು ಸಂತೋಷ ಹೆಚ್ಚಾಗುತ್ತದೆ. ಶುಕ್ರ ಗ್ರಹದ ಪ್ರಭಾವದಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಮತ್ತು ಬಂಡವಾಳ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುತ್ತದೆ.
ನ್ಯಾಯದಾತ ಶನಿಯ ತನ್ನ ಮೂಲ ತ್ರಿಕೋನ ರಾಶಿ ಆಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದೇ ರಾಶಿಯಲ್ಲಿ ಶುಕ್ರ ಸಹ ಆಗಮಿಸಲಿದ್ದಾನೆ. ಮಿತ್ರರ ನಡುವೆ ಕುಂಭ ರಾಶಿಯಲ್ಲಿ ಸಂಯೋಗ 30 ವರ್ಷಗಳ ನಂತರ ನಿರ್ಮಾಣವಾಗುತ್ತಿದೆ. ಇದರ ಪ್ರತಿಫಲ 3 ರಾಶಿಯವರ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಶುಭ ಫಲಿತಾಂಶ ಸಿಗಲಿದೆ. ಕುಂಭ ರಾಶಿಯವರಿಗೆ ಈ ಸಂಯೋಗದಿಂದ ಸಮಾಜದಲ್ಲಿ ಜನರ ಪ್ರೀತಿ ಹಾಗೂ ಗೌರವದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರ ವಿಸ್ತಾರ ಮಾಡುವುದರಿಂದ ಆ ಕ್ಷೇತ್ರದಲ್ಲಿ ಉದ್ಯಮಿಗಳ ಬೆಂಬಲವು ನಿಮಗೆ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಉತ್ತಮಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಉತ್ತಮಗೊಳ್ಳಲಿದೆ. ಮದುವೆ ಆಗಿರುವಂತಹ ದಂಪತಿಯ ದಾಂಪತ್ಯ ಜೀವನದಲ್ಲಿ ಸಿಹಿ ಇರಲಿದೆ. ಪಾರ್ಟ್ನರ್ಶಿಪ್ ಕೆಲಸ ಹಾಗೂ ವ್ಯವಹಾರಗಳಲ್ಲಿ ನೀವು ಅಪಾರ ಲಾಭ ಗಳಿಸಬಹುದು.
ಈ ಸಮಯದಲ್ಲಿ ಶನಿ ಹಾಗೂ ಶುಕ್ರರ ಸಂಯೋಗವು ಮಿಥುನ ರಾಶಿಯವರ ಅದೃಷ್ಟದ ಪ್ರಮಾಣವನ್ನು ಹೆಚ್ಚಿಸಲಿದೆ. ನೀವು ಮಾಡುವಂತಹ ಕೆಲಸದಲ್ಲಿ ಅದೃಷ್ಟದಿಂದ ಸದಾ ಗೆಲುವನ್ನೇ ಹೊಂದಲಿದ್ದಿರಿ. ಮಿಥುನ ರಾಶಿಯವರ ತಮ್ಮ ಜೀವನದಲ್ಲಿ ಅಂದುಕೊಂಡಿರುವಂತಹ ಬಹುತೇಕ ಆಸೆ ಆಕಾಂಕ್ಷಿಗಳು ಶುಕ್ರ ಹಾಗೂ ಶನಿಯ ಸಂಯೋಗದ ಪ್ರಭಾವದಿಂದ ಈಡೇರುವ ಸಾಧ್ಯತೆ ದಟ್ಟವಾಗಿರುತ್ತದೆ.
ಶುಕ್ರ ಹಾಗೂ ಶನಿಯ ಸಂಯೋಗದಿಂದ ಮೇಷ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ನಿಮ್ಮ ಉದ್ಯೋಗ ದೃಷ್ಟಿಯಲ್ಲಿ ಈ ಸಮಯ ಸಾಕಷ್ಟು ಉತ್ತಮವಾಗಿರುತ್ತದೆ ಹಾಗೂ ಹಣದ ಗಳಿಕೆಯಲ್ಲಿ ಕೂಡ ಏರಿಕೆ ಕಂಡು ಬರಲಿದೆ. ಬೇರೆ ಬೇರೆ ಹಣಕಾಸಿನ ಮೂಲಗಳು ನಿಮಗಾಗಿ ತೆರೆದುಕೊಳ್ಳಲಿವೆ. ಈ ಸಮಯದಲ್ಲಿ ನೀವು ಲಾಟರಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರೆ ಯಾವುದೇ ಅನುಮಾನ ಇಲ್ಲದೆ ಕೈತುಂಬ ಲಾಭ ಮಾಡಿಕೊಳ್ಳಬಹುದು.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಯೋತಿಷ ಶಾಸ್ತ್ರದ ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)