• Jun 22, 2022, 23:37 PM IST
1 /6

ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹಾಲಿವುಡ್‌ ಬಾಗಿಲು ಬಡಿಯುತ್ತಿದೆ. ‘ಪ್ಯಾನ್‌ ಇಂಡಿಯಾ’ ಅಲ್ಲ ‘ಪ್ಯಾನ್‌ ವರ್ಲ್ಡ್‌’ ಸಿನಿಮಾ ಅನ್ನೋದನ್ನ ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ತೋರಿಸಿಕೊಟ್ಟಿದ್ದಾರೆ

2 /6

ಆದರೆ ನಾಳೆ ಅಂದ್ರೆ ಜೂನ್‌ 23‌ಕ್ಕೆ ‘ವಿಕ್ರಾಂತ್ ರೋಣ’ ಟ್ರೈಲರ್‌ ಅಧಿಕೃತವಾಗಿ‌ ಗ್ರ್ಯಾಂಡ್ ರಿಲೀಸ್ ಆಗಲಿದೆ. ಆದ್ರೆ ಇದಕ್ಕೂ ಮೊದಲು ಟ್ರೈಲರ್‌ ಕಣ್ತುಂಬಿಕೊಂಡಿರುವ ಮಾಧ್ಯಮದವರು ಹಾಗೂ ಸಿನಿಮಾ ತಂಡದ ಸಿಬ್ಬಂದಿ ಹುಬ್ಬೇರಿಸಿದರು.

3 /6

ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ದೊಡ್ಡ ಕಾರ್ಯಕ್ರಮವನ್ನ ಆಯೋಜಿಸಿ ಇಂದು ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ ಮಾಡಲಾಯಿತು. 

4 /6

ಈ ಮೂಲಕ ಕನ್ನಡಿಗರ ಸಿನಿಮಾ ವರ್ಲ್ಡ್‌ ಬಾಕ್ಸ್‌ ಆಫಿಸ್‌ನ ಅಲ್ಲಾಡಿಸಲಿದೆ. ಇದೆಲ್ಲವನ್ನೂ ಕಣ್ತುಂಬಿಕೊಳ್ಳಲು ಜುಲೈ 28ರವರೆಗೂ ಕಾಯಬೇಕಿದ್ದು, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ.

5 /6

ಕೆಲವೇ ದಿನಗಳಲ್ಲಿ ‘ವಿಕ್ರಾಂತ್ ರೋಣ’ ಜಗತ್ತಿನ ಸಾವಿರಾರು ಥಿಯೇಟರ್‌ಗಳಲ್ಲಿ, ಹಲವಾರು ಭಾಷೆಗಳಲ್ಲಿ ಗ್ರ್ಯಾಂಡ್‌ ರಿಲೀಸ್‌ ಕಾಣುತ್ತಿದೆ. 

6 /6