ಮೊನ್ನೆ... ಮೊನ್ನೆಯಷ್ಟೇ ಪುಟ್ಟ ಲಂಗ ಹಾಕ್ಕೊಂಡು ಓಡಾಡುತ್ತಿದ್ಳು.. ಇವತ್ತೂ ನೋಡಿದ್ರೆ.. ವ್ಹಾ..!! ಎಷ್ಟು ದೊಡ್ಡವಳಾಗಿದಾಳೆ..

Vishika Kota : ನಿನ್ನೆ ಮೊನ್ನೆಯವರೆಗೂ ಬಾಲನಟಿಯಾಗಿ ಮಿಂಚುತ್ತಿದ್ದ ಈ ಸುಂದರಿ.. ಇದೀಗ ಇಷ್ಟು ದೊಡ್ಡವಳಾಗಿ, ಹೀರೋಯಿನ್ ಆಗಿದ್ದಾಳೆ... ರಚ್ಚಾ ಚಿತ್ರದಲ್ಲಿ ತಮನ್ನಾ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಬೇಬಿ ಈಗ ನಾಯಕಿಯಾಗಿ ನಟಿಸುತ್ತಿದ್ದಾರೆ... ಯಾರು ಅಂತ ಗೊತ್ತಾಗ್ಲಿಲ್ವಾ..?.. ಮುಂದೆ ನೋಡಿ..

1 /8

ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ ನಡೆಯುತ್ತಿದೆ. ಬಾಲನಟರಾಗಿ ರಂಜಿಸಿದವರು ಈಗ ನಾಯಕಿಯರಾಗಿ ಬದಲಾಗುತ್ತಿದ್ದಾರೆ. ತೇಜ ಸಜ್ಜ, ಕಾವ್ಯ ಕಲ್ಯಾಣ್ ರಾಮ್ ಮುಂತಾದವರು ಈ ವರ್ಗಕ್ಕೆ ಸೇರಿದವರೇ. ಈ ಪಟ್ಟಿಗೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ.   

2 /8

'ರಾಮ್ ಚರಣ್' ಅಭಿನಯದ 'ರಚ್ಚ' ಸಿನಿಮಾದಲ್ಲಿ ತಮನ್ನಾ ಬಾಲ್ಯದ ಪಾತ್ರ ಮಾಡಿದ್ದ ಬಾಲನಟಿ ಈಗ ನಾಯಕಿಯಾಗಿದ್ದಾರೆ.   

3 /8

ಹುಡುಗಿಯ ಹೆಸರು ವಿಶಿಕಾ ಕೋಟಾ. ಸದ್ಯ ಈ ಸುಂದರಿ ‘ಎಂದಿರಾ ಈ ಪಂಚಾಯಿತಿ, ಸಾಗಿಲೇತಿ ಕಥೆ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.    

4 /8

ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಶಿಕಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ''ರಚ್ಚ ಹೊರತಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ.   

5 /8

ಆ ಸಿನಿಮಾದ ಶೂಟಿಂಗ್ ವೇಳೆ ನಾನು ಚರಣ್ ಮತ್ತು ತಮನ್ನಾ ಅವರನ್ನು ಭೇಟಿ ಮಾಡಿರಲಿಲ್ಲ ಎಂದರು.. ಅಲ್ಲದೆ, ಚಿತ್ರೀಕರಣದ ವೇಳೆ ಅವರು ಇರಲಿಲ್ಲ. ಈಗ ನನ್ನನ್ನು ಕಂಡರೂ ನೆನಪಾಗುವ ಚಾನ್ಸೇ ಇಲ್ಲ ಎಂದು ಎನ್ನುತ್ತಾರೆ ವಿಶಿಕಾ.   

6 /8

ವಿಶಿಕಾ ತೆಲಂಗಾಣದ ಹೈದರಾಬಾದ್‌ನಲ್ಲಿ ಜುಲೈ 19, 1998 ರಂದು ಜನಿಸಿದರು. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನಟನೆಯಲ್ಲಿ ವಿಶಿಕಾ ತುಂಬಾ ಆಸಕ್ತಿ ಹೊಂದಿದ್ದಾರೆ.   

7 /8

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಈ ಚೆಲುವೆ ನಿರಂತರವಾಗಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.   

8 /8

ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಈ ತೆಲುಗು ಚೆಲುವೆಗೆ ಒಳ್ಳೆಯ ಅವಕಾಶಗಳನ್ನು ಕೊಡಿ ಅಂತ ಕಮೆಂಟ್ ಮಾಡುತ್ತಿದ್ದಾರೆ.