ವಿಶ್ವದ ಅತ್ಯಂತ ಸುಂದರ ಮಹಿಳೆಯರಿರುವ ಈ ದೇಶದಲ್ಲಿನ ಯುವತಿಯರು ಪ್ರೀತಿಗೆ ಮೋಸ ಮಾಡಲ್ಲ..! ಭಾರತ ಅಲ್ಲವೇ ಅಲ್ಲ...

World's Most Beautiful Women country : ವಿಶ್ವದ ಅತ್ಯಂತ ಸುಂದರ ಮಹಿಳೆಯರು ಈ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ.. ಅಲ್ಲದೆ, ಇಲ್ಲಿನ ಯುವತಿಯರು ಹೆಚ್ಚಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಾರೆ.. ಅಲ್ಲದೆ, ಇವರು ಯಾವುದೇ ಕಾರಣಕ್ಕೂ ಪ್ರೀತಿಸಿದ ಯುವಕನಿಗೆ ಮೋಸ ಮಾಡಲ್ವಂತೆ.. ಹಾಗಿದ್ರೆ ಆ ದೇಶ ಯಾವುದು..? ಬನ್ನಿ ನೋಡೋಣ..
 

1 /8

ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನು ಹೊಂದಿರುವ ದೇಶ ಯಾವುದು ಅಂತ ನಿಮಗೆ ಗೊತ್ತೆ..? ಈ ನಿಟ್ಟಿನಲ್ಲಿ ಕೈಗೊಂಡಿರುವ ಸಮೀಕ್ಷೆಯ ಬಗ್ಗೆ ತಿಳಿಯೋಣ ಬನ್ನಿ.  

2 /8

ಈ ಸಮೀಕ್ಷೆಯ ಪ್ರಕಾರ ಈ ದೇಶದಲ್ಲಿನ ಮಹಿಳೆಯರು ಹೆಚ್ಚಾಗಿ ಮೌನವಾಗಿರುತ್ತಾರೆ.. ಅಲ್ಲದೆ, ಅವರನ್ನು ಸುಂದರಿಯರು ಅಂತ ಕರೆಯೋಕೆ ಅಂದ ಚಂದವಷ್ಟೇ ಅಲ್ಲ, ಗುಣಗಳು ಸಹ ಮುಖ್ಯವಾಗಿವೆ..   

3 /8

ಈ ದೇಶದ ಸುಂದರಿಯರೊಂದಿಗೆ ಯಾವುದೇ ಪುರುಷ ಸಲೀಸಾಗಿ ಡೇಟಿಂಗ್ ಹೋಗಬಹುದು ಎನ್ನಲಾಗಿದೆ. ಆ ದೇಶದಲ್ಲಿ ಮಹಿಳೆಯರಿಂದ ಮೋಸ ಹೋಗುವ ಸಾಧ್ಯತೆಗಳು ತುಂಬಾ ಕಡಿಮೆ.  

4 /8

ಆ ದೇಶದ ಹೆಸರು ಭಾರತ ಅಂತ ನೀವು ಭಾವಿಸಿದ್ದರೆ ಅದು ತಪ್ಪು.. ನಿಮ್ಮ ಉತ್ತರ ತಪ್ಪು... ಏಕೆಂದರೆ ಆ ದೇಶದ ಹೆಸರು ಉಕ್ರೇನ್. ಹೌದು, ಯುದ್ಧದ ಹೊರತಾಗಿಯೂ, ಉಕ್ರೇನಿಯನ್ ಮಹಿಳೆಯರು ಪ್ರಪಂಚದಾದ್ಯಂತ ತಮ್ಮ ಸೌಂದರ್ಯದಿಂದ ಆಕರ್ಷಕರಾಗಿದ್ದಾರೆ.  

5 /8

ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಉಕ್ರೇನ್ ಸ್ವೀಡನ್ ನಂತರ ಎರಡನೇ ಸ್ಥಾನದಲ್ಲಿದೆ. ನಂತರದ ಪಟ್ಟಿಯಲ್ಲಿ ಪೋಲೆಂಡ್, ನಾರ್ವೆ, ಬೆಲಾರಸ್, ಟರ್ಕಿ ಮತ್ತು ರಷ್ಯಾ ಇವೆ. ಇಲ್ಲಿನ ಯಹೂದಿ ಮಹಿಳೆಯರು 2 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕು.  

6 /8

ಫ್ರಾನ್ಸ್ ಮತ್ತು ಜರ್ಮನಿ ಪಶ್ಚಿಮ ಮತ್ತು ಮಧ್ಯ ಯುರೋಪ್ ಅಗ್ರಸ್ಥಾನದಲ್ಲಿದೆ. ಸುಂದರವಾಗಿದ್ದರೂ, ಇಸ್ರೇಲಿ ಮಹಿಳೆಯರು ಗಟ್ಟಿಶಾಲಿಗಳು.. ವಿಶ್ವದ ಏಕೈಕ ಯಹೂದಿ ದೇಶವಾಗಿರುವ ಇಸ್ರೇಲ್‌ನಲ್ಲಿ ಎಲ್ಲಾ ನಾಗರಿಕರು ಮಿಲಿಟರಿ ತರಬೇತಿಯನ್ನು ಪಡೆಯಬೇಕು.  

7 /8

ಈ ದೇಶದ ಮಹಿಳೆಯರು ಸೇನೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಸ್ರೇಲಿ ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ..  

8 /8

ಈ ಎಲ್ಲಾ ವಿಚಾರಗಳು ಯುರೋಪಿಯನ್ ಸಂಸ್ಥೆ ನಡೆಸಿದ್ದ, ಸಮೀಕ್ಷೆಯ ಮೂಲಕ ಬಹಿರಂಗವಾಗಿದೆ. ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ..