Anicka Vikhraman : ಗೆಳೆಯನಿಂದ ಕ್ರೂರವಾಗಿ ಹಲ್ಲೆಗೊಳಗಾದ ನಟಿ ʼಅನಿಕಾʼ ʼಕನ್ನಡತಿʼ ಗೊತ್ತಾ..!

Anicka Vikhraman : ತಮ್ಮ ಮಾಜಿ ಗೆಳೆಯನಿಂದ ಗಂಭೀರವಾಗಿ ಹಲ್ಲೆಗೊಂಡಿರುವ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ನಟಿ ಅನಿಖಾ ವಿಕ್ರಮನ್‌ ಕುರಿತು ತಿಳಿದು ಕೊಳ್ಳುವ ಕುತೂಹಲ ನೆಟ್ಟಿಗರಲ್ಲಿ ಹೆಚ್ಚಾಗಿದೆ. ಅಷ್ಟಕ್ಕೂ ಈ ಚೆಲುವೆ ಯಾರು ಈಕೆಗೆಕೆ ಈ ಸ್ಥಿಗಿ ಬಂತು ಅಂತ ಅಂತರ್ಜಾಲವನ್ನು ಜಾಲಾಡುತ್ತಿದ್ದಾರೆ. ಅವರ ಕುರಿತು ಮಾಹಿತಿ ಇಲ್ಲಿವೆ ನೋಡಿ..

ತಮ್ಮ ಮಾಜಿ ಗೆಳೆಯನಿಂದ ಗಂಭೀರವಾಗಿ ಹಲ್ಲೆಗೊಂಡಿರುವ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ನಟಿ ಅನಿಖಾ ವಿಕ್ರಮನ್‌ ಕುರಿತು ತಿಳಿದು ಕೊಳ್ಳುವ ಕುತೂಹಲ ನೆಟ್ಟಿಗರಲ್ಲಿ ಹೆಚ್ಚಾಗಿದೆ. ಅಷ್ಟಕ್ಕೂ ಈ ಚೆಲುವೆ ಯಾರು ಈಕೆಗೆಕೆ ಈ ಸ್ಥಿಗಿ ಬಂತು ಅಂತ ಅಂತರ್ಜಾಲವನ್ನು ಜಾಲಾಡುತ್ತಿದ್ದಾರೆ. ಅವರ ಕುರಿತು ಮಾಹಿತಿ ಇಲ್ಲಿವೆ ನೋಡಿ..

1 /7

ಅನಿಕಾ ವಿಕ್ರಮನ್ ಮಲಯಾಳಂನ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ʼವಿಷಮಕರನ್ʼ ಚಿತ್ರದ ಮೂಲಕ ಹೆಸರುವಾಸಿಯಾದರು.  

2 /7

'ಇಕ್ಕ' ಚಿತ್ರದ ಮೂಲಕ ಅನಿಕಾ ಚಿತ್ರರಂಗಕ್ಕೆ ಕಾಲಿಟ್ಟರು.   

3 /7

ಸದ್ಯ 'ಎಂಗಾ ಪಟ್ಟನ್ ಪಾರ್ಥಿಯಾ' ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.   

4 /7

ಅನಿಕಾ ಜುಲೈ 2 1995 ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಪ್ರಸಿಡೆನ್ಸಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.  

5 /7

ಸದ್ಯ ಚನೈನಲ್ಲಿ ವಾಸಿಸುತ್ತಿರುವ ನಟ ಇತ್ತೀಚಿಗೆ ತಮ್ಮ ಗೆಳೆಯನಿಂದ ಹಲ್ಲೆಗೊಳಗಾಗಿದ್ದಾಗಿ ಆರೋಪ ಮಾಡಿದ್ದರು.  

6 /7

ಅಲ್ಲದೆ, ಭೀಕರವಾಗಿ ಗಾಯಗೊಂಡಿದ್ದ ತಮ್ಮ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು.  

7 /7

ತನ್ನ ಮಾಜಿ ಗೆಳೆಯ ಅನೂಪ್ ಪಿಳ್ಳೈ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾಗಿ ದೂರಿದ್ದರು.