Photo Gallery: ಶಿವಮೊಗ್ಗವನ್ನು ಅರಸಿ ಬಂದ ಬಾಲಿವುಡ್ ಬೆಡಗಿ ಜಾಕ್ವೆಲಿನಾ ಫರ್ನಾಂಡಿಸ್...!

  • Jan 17, 2021, 21:15 PM IST

ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಶ್ರೀಲಂಕಾ ಮೂಲದ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ಈಗ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲೂ ದೂರದ ಮುಂಬೈ ಬಿಟ್ಟು ಈಗ ಇಲ್ಲಿಗೆ ಬಂದಿರುವ ಕಾರಣವೇನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ  ಹೊರಟಾಗ ನಮಗೆ ತಿಳಿದು ಬಂದಿರುವುದು ನಟಿ ಖಾಸಗಿ ಭೇಟಿಗಾಗಿ ಶಿವಮೊಗ್ಗಕ್ಕೆ ಬಂದಿದ್ದಾರೆ ಎನ್ನಲಾಗಿದೆ.ಅವರು ಶಿವಮೊಗ್ಗದ ಐಷಾರಾಮಿ ಗಾಲ್ಫ್‌ ರೆಸಾರ್ಟ್‌ವೊಂದರಲ್ಲಿ ಅವರು ತಂಗಿದ್ದು.ಅಲ್ಲಿ ಗಾಲ್ಫ್‌ ಆಟವನ್ನು ಆಡಿದ್ದಾರೆ. ಅದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

Photo Courtsey: Jacqueline Fernandez (Facebook)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

2 /5

3 /5

4 /5

5 /5