Section:
English Title (For URL):
Offer this thing to Tulsi plant on new year day to get good luck with the grace of Lakshmi
Image:
Add Story:
Image:
Title:
ಸೂಚನೆ
Caption:
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
Image:
Title:
ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ
Caption:
ತುಳಸಿ ಸಸ್ಯಕ್ಕೆ ಹಸಿ ಹಾಲನ್ನು ಅರ್ಪಿಸುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ದೊರೆತು, ಸಾಕ್ಷಾತ್ ಮಹಾಲಕ್ಷ್ಮಿಯೇ ಮನೆಪ್ರವೇಶಿಸುತ್ತಾಳೆ ಎನ್ನಲಾಗುತ್ತದೆ.
Image:
Title:
ಹೊಸ ವರ್ಷದ ಮೊದಲ ದಿನ
Caption:
ಹೊಸ ವರ್ಷದ ಮೊದಲ ದಿನ ತುಳಸಿ ಪೂಜೆ ಮಾಡುವಾಗ ಹಸಿ ಹಾಲನ್ನು ತುಳಸಿ ಗಿಡಕ್ಕೆ ಅರ್ಪಿಸುವುದರಿಂದ ಲಕ್ಷ್ಮಿ ಅನುಗ್ರಹವಾಗುತ್ತದೆ.
Image:
Title:
ತುಳಸಿಗೆ ನೀರು
Caption:
ತುಳಸಿ ಸಸ್ಯಕ್ಕೆ ನೀರು ಅರ್ಪಿಸುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ನಾಶವಾಗಿ ಧನಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ.
Image:
Title:
ಬಡತನ
Caption:
ತುಳಸಿ ಪೂಜೆ ಮಾಡುವ ಮನೆಯಲ್ಲಿ ಎಂದಿಗೂ ಬಡತನ ಇರುವುದಿಲ್ಲ ಎಂದು ಹೇಳಲಾಗುತ್ತದೆ.
Image:
Title:
ವಿಷ್ಣು ಪ್ರಿಯೆ
Caption:
ತುಳಸಿ ದಳವಿಲ್ಲದೆ ಭಗವಾನ್ ವಿಷ್ಣು ಯಾವುದೇ ನೇವೇದ್ಯವನ್ನು ಸ್ವೀಕರಿಸುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿಯೇ ತುಳಸಿ ಸಸ್ಯವನ್ನು ವಿಷ್ಣು ಪ್ರಿಯೆ ಎನ್ನಲಾಗುತ್ತದೆ.
Image:
Title:
ತುಳಸಿ ಸಸ್ಯ
Caption:
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಸಸ್ಯ ಎಂದು ಹೇಳಲಾಗುತ್ತದೆ.
Image:
Title:
ತುಳಸಿ ಪೂಜೆ
Caption:
ಹೊಸ ವರ್ಷದ ಮೊದಲ ದಿನ ಲಕ್ಷ್ಮಿ ಸ್ವರೂಪಿಣಿಯಾದ ತುಳಸಿ ಮಾತೆಗೆ ಪೂಜಿಸುವುದು ಮಂಗಳಕರ ಎಂದು ನಂಬಿಕೆಯಿದೆ.
Image:
Title:
ಹೊಸ ವರ್ಷ
Caption:
ಹೊಸ ವರ್ಷ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ.
Image:
Title:
ಹೊಸ ವರ್ಷಕ್ಕೂ ಮೊದಲೇ ತುಳಸಿ ಗಿಡದಲ್ಲಿ ಈ ಒಂದು ವಸ್ತು ಹಾಕಿದ್ರೆ ಸಾಕ್ಷಾತ್ ಲಕ್ಷ್ಮೀಯೇ ಮನೆ ಪ್ರವೇಶಿಸುತ್ತಾಳೆ..!