IPL 2024: KKR ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್ ಗರ್ಲ್‌ ಫ್ರೆಂಡ್‌ ಯಾರು ಗೊತ್ತಾ!? ಸ್ಟಾರ್‌ ಕ್ರಿಕೆಟರ್‌ ಹೃದಯ ಕದ್ದ ಸುಂದ್ರಿ ಇವರೇ!!

Shreyas Iyer Girlfriend: ಕೆಕೆಆರ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಇತ್ತೀಚೆಗೆ ಕಪಿಲ್‌ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು.. ಇದೇ ವೇಳೆ ತಮ್ಮ ಗರ್ಲ್‌ ಫ್ರೆಂಡ್‌ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.   

Written by - Savita M B | Last Updated : Apr 9, 2024, 11:59 AM IST
  • ಕೋಲ್ಕತ್ತಾ ನೈಟ್ ರೈಡರ್ಸ್ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಸೋಲನ್ನು ಅನುಭವಿಸಿದೆ
  • ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋಗೆ ಆಗಮಿಸಿದ್ದರು
 IPL 2024: KKR ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್ ಗರ್ಲ್‌ ಫ್ರೆಂಡ್‌ ಯಾರು ಗೊತ್ತಾ!? ಸ್ಟಾರ್‌ ಕ್ರಿಕೆಟರ್‌ ಹೃದಯ ಕದ್ದ ಸುಂದ್ರಿ ಇವರೇ!!  title=

KKR Captain Shreyas Iyer Girlfriend: ಕೋಲ್ಕತ್ತಾ ನೈಟ್ ರೈಡರ್ಸ್ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಸೋಲನ್ನು ಅನುಭವಿಸಿದೆ. ಸೋಮವಾರ ಅಂದರೆ ಏಪ್ರಿಲ್ 8 ರಂದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈನ ತವರು ಮೈದಾನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಗೆಲುವು ದಾಖಲಿಸಲು ವಿಫಲವಾಯಿತು. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಅನ್ನು ಅಬ್ಬರದಿಂದ ಪ್ರಾರಂಭಿಸಿತು.

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋಗೆ ಆಗಮಿಸಿದ್ದರು... ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜೊತೆಗೆ ಶ್ರೇಯಸ್ ಅಯ್ಯರ್ ಕಪಿಲ್ ಶರ್ಮಾ ಶೋಗೆ ಅತಿಥಿಯಾಗಿ ಭಾಗವಹಿಸಿದರು. ಅದರಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಸಿಕ್ರೇಟ್‌ವೊಂದನ್ನು ಹೊರಹಾಕಿದ್ದಾರೆ.. ಸ್ಟಾರ್‌ ಕ್ರಿಕೆಟರ್‌ ತಾನು ಬಹಳ ದಿನಗಳಿಂದ ಹುಡುಕುತ್ತಿದ್ದ ಹುಡುಗಿಯ ಬಗ್ಗೆ  ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ-Prajwal Devaraj: ಯುಗಾದಿ ಹಬ್ಬಕ್ಕೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್

ಹೌದು! ಶ್ರೇಯಸ್‌ ಅಯ್ಯರ್‌ ದೆಹಲಿಗಾಗಿ IPL ನಲ್ಲಿ ತಮ್ಮ ಮೊದಲ ಬಾರಿಗೆ ಆಡುತ್ತಿದ್ದಾಗ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಯುವತಿಯೊಬ್ಬನ್ನು ನೋಡಿದ್ದರಂತೆ.. ಅಲ್ಲೇ ಅವರ ಮೇಲೆ ಶ್ರೇಯಸ್‌ಗೆ ಮನಸ್ಸಾಗಿತ್ತಂತೆ.. ಆದರೆ ಆಕೆ ಯಾರೆಂದು ಪತ್ತೆ ಅವರಿಗೆ ಸಾಧ್ಯವಾಗಲಿಲ್ಲವೆಂದಿದ್ದಾರೆ.. 

ಅಲ್ಲದೇ ಪಂದ್ಯ ಮುಗಿದಾದ ಮೇಲೆ ಶ್ರೇಯಸ್‌ ಅಯ್ಯರ್‌ ಆ ಹುಡುಗಿಯನ್ನು ಸೋಷಿಯಲ್‌ ಮಿಡಿಯಾದಲ್ಲಿಯೂ ಹುಡುಕಿದ್ದರಂತೆ.. ಮತ್ತು ಆಕೆಯಿಂದ ಮೆಸೇಜ್‌ ಬಂದಿರಬಹುದು ಎಂದು ನಿರೀಕ್ಷಸಿದ್ದರಂತೆ ಆದರೆ ಆ ಹುಡುಗಿಯಿಂದ ಯಾವುದೇ ಸಂದೇಶ ಬಂದಿರಲಿಲ್ಲವಂತೆ.. ಈ ರಹಸ್ಯವನ್ನು  ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಅವರ ಮುಂದೆ ಅಯ್ಯರ್ ಬಹಿರಂಗಪರಿಸಿದ್ದಾರೆ.. 

ಇದನ್ನೂ ಓದಿ-Nirup Bhandari: ಅಮೇರಿಕಾದಲ್ಲಿ ಭೂಕಂಪ: ಭಯಾನಕ ಅನುಭವದ ಬಗ್ಗೆ ಬಿಚ್ಚಿಟ್ಟ ರಂಗಿತರಂಗ ನಟ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News