ಐಪಿಎಲ್ 2018: ಕೊಟ್ಲಾದಲ್ಲಿ ಮೊಳಗಲಿದೆಯೇ ಡೆಲ್ಲಿ ಕಹಳೆ ?

     

Last Updated : May 10, 2018, 08:27 PM IST
ಐಪಿಎಲ್ 2018: ಕೊಟ್ಲಾದಲ್ಲಿ ಮೊಳಗಲಿದೆಯೇ ಡೆಲ್ಲಿ ಕಹಳೆ ?

ನವದೆಹಲಿ: ಐಪಿಎಲ್ ನ ಟ್ವೆಂಟಿ ಕ್ರಿಕೆಟ್ ನಲ್ಲಿ ಗುರುವಾರದಂದು ಹೈದರಾಬಾದ ತಂಡವನ್ನು ಎದುರಿಸುತ್ತಿದೆ. ಫಿರೋಜ್ ಷಾ ಮೈದಾನದಲ್ಲಿ ಈಗಾಗಲೇ  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ದೆಹಲಿಗೆ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಆತಂಕದಲ್ಲಿದೆ. ಐಪಿಎಲ್ ನಲ್ಲಿ ಬಲಿಷ್ಠ ಹೈದರಾಬಾದ್ ತಂಡದ ವಿರುದ್ದ ಸೆಣಸುತ್ತಿರುವ ಪಂಧ್ಯದಲ್ಲಿ ತವರಿನ ಲಾಭ ಪಡೆದು ಗೆಲ್ಲಲಿದೆ ಎನುವುದನ್ನು ಕಾದು ನೋಡಬೇಕಾಗಿದೆ. 

ದೆಹಲಿ ತಂಡದ ಗೌತಮ್ ಗಂಭೀರ್ ನಾಯಕತ್ವದ ಸ್ಥಾನದಿಂದ ಇಳಿದ ನಂತರ  ತಂಡದ  ನೇತೃತ್ವದ ವಹಿಸಿರುವ ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ನಲ್ಲಿದ್ದಾರೆ.ಮೊದಲು ಬ್ಯಾಟಿಂಗ್ ಆರಂಭಿಸಿರುವ  ದೆಹಲಿ ತಂಡವು ಈಗ 5 ಓವರ್ ಗಳಲ್ಲಿ  35 ರನ್ ಗಳಿಗೆ ಎರಡು ವಿಕೆಟ್  ಕಳೆದು ಆತಂಕದಲ್ಲಿ ಸಿಲುಕಿದೆ.

 

More Stories

Trending News