ಮಧುರೈನಲ್ಲಿ ಶುಕ್ರವಾರ ಒಂದೇ ಹಳಿಯ ಮೇಲೆ ಎರಡು ಟ್ರೈನ್ ಗಳು ಬಂದದ್ದು ಕಂಡು ಎರಡೂ ರೈಲಿನ ಪ್ರಯಾಣಿಕರು ಕಿರುಚಾಟ ಆರಂಭಿಸಿದ್ದರು. ಆದರೆ ಅದೃಷ್ಟವಶಾತ್ ಚಾಲಕನ ಎಚ್ಚರಿಕೆಯಿಂದ ಭಾರೀ ಅನಾಹುತ ತಪ್ಪಿತು.
ಪ್ರತಿಪಕ್ಷಗಳ ಬಣಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಕುರಿತಾದ ಭಯವಿದೆ ಆದ್ದರಿಂದ ಈಗ ಅವುಗಳೆಲ್ಲವು ಕೂಡ ಭಿನ್ನಭೇಧವನ್ನು ಮರೆತು ಒಂದಾಗಿವೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಪೊಲೀಸರ ಪ್ರಕಾರ, ಆತ ಚರ್ಮದ ಸಮಸ್ಯೆ ಹೊಂದಿದ್ದ ಕಾರಣ ಆತನ ಕೂದಲು ಉದುರುತ್ತಿತ್ತು. ಇದರ ನಿವಾರಣೆಗಾಗಿ ಹಲವು ಚಿಕಿತ್ಸೆಗಳನ್ನು ಪಡೆದರೂ ಸಹ ಚಿಕಿತ್ಸೆ ಫಲಕಾರಿಯಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.