English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND ENG 13/1 (2.2)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Actor vishal

Actor vishal News

ಇಂಡಸ್ಟ್ರಿಯಲ್ಲಿ ಸ್ಟಾರ್‌ ಜೋಡಿಯ ಮದುವೆ ಸದ್ದು! 47ನೇ ವಯಸ್ಸಿನಲ್ಲಿ ಟಾಪ್‌ ನಟಿಯ ಕೈ ಹಿಡಿಯಲು ನಟ ವಿಶಾಲ್‌ ರೆಡಿ
Actor vishal May 19, 2025, 06:21 PM IST
ಇಂಡಸ್ಟ್ರಿಯಲ್ಲಿ ಸ್ಟಾರ್‌ ಜೋಡಿಯ ಮದುವೆ ಸದ್ದು! 47ನೇ ವಯಸ್ಸಿನಲ್ಲಿ ಟಾಪ್‌ ನಟಿಯ ಕೈ ಹಿಡಿಯಲು ನಟ ವಿಶಾಲ್‌ ರೆಡಿ
Actor Vishal Marriage: ಕಾಲಿವುಡ್ ಸ್ಟಾರ್ ಹೀರೋ ಮತ್ತು ನಿರ್ಮಾಪಕ ವಿಶಾಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಮಾಡುತ್ತಿರುವ ಕ್ರೇಜಿ ನಾಯಕಿ ಜೊತೆ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ವರದಿಯಾಗಿದೆ.  
ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದ ತಮಿಳು ನಟ ವಿಶಾಲ್‌.. ಆಸ್ಪತ್ರೆಗೆ ದಾಖಲು!
Actor vishal May 12, 2025, 07:09 AM IST
ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದ ತಮಿಳು ನಟ ವಿಶಾಲ್‌.. ಆಸ್ಪತ್ರೆಗೆ ದಾಖಲು!
Actor Vishal: ನಟ ವಿಶಾಲ್‌ ಅವರ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳೆಲ್ಲ ಚಿಂತಿತರಾಗಿದ್ದಾರೆ. ಈ ಘಟನೆ ಬಳಿಕ ಫ್ಯಾನ್ಸ್‌ ಆತಂಕ ಹೆಚ್ಚಾಗಿದೆ.
ವೇದಿಕೆಯ ಮೇಲೆಯೇ ಕುಸಿದು ಬಿದ್ದ ನಟ ವಿಶಾಲ್‌..! ಆರೋಗ್ಯ ಸ್ಥಿತಿ ಶಾಕಿಂಗ್‌ ಮಾಹಿತಿ ನೀಡಿದ ಮ್ಯಾನೇಜರ್‌ 
Actor vishal May 11, 2025, 11:36 PM IST
ವೇದಿಕೆಯ ಮೇಲೆಯೇ ಕುಸಿದು ಬಿದ್ದ ನಟ ವಿಶಾಲ್‌..! ಆರೋಗ್ಯ ಸ್ಥಿತಿ ಶಾಕಿಂಗ್‌ ಮಾಹಿತಿ ನೀಡಿದ ಮ್ಯಾನೇಜರ್‌ 
Actor Vishal : ಮಿಸ್ ಟ್ರಾನ್ಸ್‌ಜೆಂಡರ್ 2025 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟ ವಿಶಾಲ್, ಹಠಾತ್ತನೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಈ ಬಗ್ಗೆ ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ಮ್ಯಾನೇಜರ್ ಹರಿ ವಿಶಾಲ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.. 
"ಗಂಡ ಮನೇಲಿ ಇಲ್ಲದಾಗ ವಿಶಾಲ್‌ ಬಾಟಲಿ ಹಿಡಿದು ಬಾಗಿಲು ತಟ್ಟಿದ್ದ... ಈಗ ಅವನಿಗೆ ಹೀಗಾಗಿದ್ದು ತುಂಬಾ ಖುಷಿ ಕೊಟ್ಟಿದೆ"- ಖ್ಯಾತ ಗಾಯಕಿ ಶಾಕಿಂಗ್‌ ಹೇಳಿಕೆ
Suchitra Jan 9, 2025, 08:57 AM IST
"ಗಂಡ ಮನೇಲಿ ಇಲ್ಲದಾಗ ವಿಶಾಲ್‌ ಬಾಟಲಿ ಹಿಡಿದು ಬಾಗಿಲು ತಟ್ಟಿದ್ದ... ಈಗ ಅವನಿಗೆ ಹೀಗಾಗಿದ್ದು ತುಂಬಾ ಖುಷಿ ಕೊಟ್ಟಿದೆ"- ಖ್ಯಾತ ಗಾಯಕಿ ಶಾಕಿಂಗ್‌ ಹೇಳಿಕೆ
Singer Suchitra statements against actor Vishal: ತಮಿಳು ಚಿತ್ರರಂಗದಲ್ಲಿ ದೀರ್ಘಕಾಲದಿಂದ ಪ್ರಭಾವಿ ನಟನಾಗಿರುವ ವಿಶಾಲ್‌, ಕಾರ್ಯಕ್ರಮದಲ್ಲಿ ದುರ್ಬಲ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಈ ಮಧ್ಯೆ ಚೆನ್ನೈನ ಅಪೋಲೋ ಆಸ್ಪತ್ರೆ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದು, ವಿಶಾಲ್‌ಗೆ ವೈರಲ್ ಜ್ವರ ತಗುಲಿದ್ದು, ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ ಎಂದು ದೃಢಪಡಿಸಿದೆ.
ನಿಶ್ಚಿತಾರ್ಥದ ನಂತರ ಮುರಿದುಬಿತ್ತು ನಟ ವಿಶಾಲ್‌ ಮದುವೆ! ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು?
Actor vishal Jan 8, 2025, 01:45 PM IST
ನಿಶ್ಚಿತಾರ್ಥದ ನಂತರ ಮುರಿದುಬಿತ್ತು ನಟ ವಿಶಾಲ್‌ ಮದುವೆ! ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು?
Actor Vishal: ಇತ್ತೀಚೆಗಷ್ಟೇ ನಾಯಕ ವಿಶಾಲ್ ಅವರನ್ನು ನೋಡಿದ ಅಭಿಮಾನಿಗಳು ಅವರ ಪರಿಸ್ಥಿತಿಯನ್ನು ಕಂಡು ಬೆಚ್ಚಿಬೀಳುವುದರ ಜೊತೆಗೆ ಕುಗ್ಗಿ ಹೋಗಿದ್ದಾರೆ. ತುಂಬಾ ಸ್ಟ್ರಾಂಗ್ ಹೀರೋ.. ನಡೆಯಲು ಹೆಣಗಾಡುತ್ತಿರುವುದನ್ನು ಕಂಡು ಅದೆಷ್ಟೋ ಅಭಿಮಾನಿಗಳು ಕಣ್ಣೀರು ಹಾಕಿದರು. ವಿಶಾಲ್ ಗೆ ಏನಾಯ್ತು? ವಿಶಾಲ್ ಮದುವೆ ಕ್ಯಾನ್ಸಲ್ ಗೂ ಅವರಿಗಿರುವ ಅನಾರೋಗ್ಯಕ್ಕೂ ಏನು ಲಿಂಕ್? ತಿಳಿಯಲು ಮುಂದೆ ಓದಿ...  
ನಡೆದಾಡಲೂ ಹರಸಾಹಸ.. ಇದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಖ್ಯಾತ ನಟ! ನೆಚ್ಚಿನ ಸ್ಟಾರ್‌ ಪರಿಸ್ಥಿತಿ ಕಂಡು ಫ್ಯಾನ್ಸ್‌ ಶಾಕ್..‌
Vishal Jan 6, 2025, 11:20 AM IST
ನಡೆದಾಡಲೂ ಹರಸಾಹಸ.. ಇದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಖ್ಯಾತ ನಟ! ನೆಚ್ಚಿನ ಸ್ಟಾರ್‌ ಪರಿಸ್ಥಿತಿ ಕಂಡು ಫ್ಯಾನ್ಸ್‌ ಶಾಕ್..‌
Famous Actor: ಕಾಲಿವುಡ್ ಸ್ಟಾರ್ ಹೀರೋ ವಿಶಾಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಆಕ್ಷನ್ ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರನ್ನೂ ತಲುಪಿದ ಪ್ರತಿಭಾವಂತ ನಾಯಕ. ಆದರೆ ಇತ್ತೀಚೆಗೆ ವಿಶಾಲ್ ಗುರುತಿಸಲಾಗದಷ್ಟು ಬದಲಾಗಿದ್ದಾರೆ.. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ..   
ಪ್ರಭಾಸ್‌ ಮತ್ತು ಸಲ್ಮಾನ್‌ ಖಾನ್‌ ಮ್ಯಾರೇಜ್‌ ಆದ್ರೆ ಮಾತ್ರ ಮದುವೆಯಾಗ್ತಾರಂತೆ ಈ ಸ್ಟಾರ್‌ ನಟ..!
Actor vishal May 23, 2024, 11:30 PM IST
ಪ್ರಭಾಸ್‌ ಮತ್ತು ಸಲ್ಮಾನ್‌ ಖಾನ್‌ ಮ್ಯಾರೇಜ್‌ ಆದ್ರೆ ಮಾತ್ರ ಮದುವೆಯಾಗ್ತಾರಂತೆ ಈ ಸ್ಟಾರ್‌ ನಟ..!
Actor Vishan marriage : ತಮಿಳು ನಟ ವಿಶಾಲ್ ಅನಿಶಾ ರೆಡ್ಡಿ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆ ರದ್ದಾಗಿತ್ತು. ಆ ನಂತರವೂ ವಿಶಾಲ್ ಮದುವೆಗೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಹರಿದಾಡಿದ್ದವು. ಈ ನಡುವೆ ವಿಶಾಲ್ ಇತ್ತೀಚೆಗಷ್ಟೇ ಮದುವೆಯ ಬಗ್ಗೆ ಶಾಕಿಂಗ್ ವಿಷಯ ಹೇಳಿದ್ದಾರೆ. 
Annamalai : ಸಿನಿಮಾ ಆಗುತ್ತಿದೆ ಅಣ್ಣಾಮಲೈ ಜೀವನ ಚರಿತ್ರೆ..! ಹೀರೋ ಯಾರು ಗೊತ್ತೆ..? 
K Annamalai May 3, 2024, 10:02 PM IST
Annamalai : ಸಿನಿಮಾ ಆಗುತ್ತಿದೆ ಅಣ್ಣಾಮಲೈ ಜೀವನ ಚರಿತ್ರೆ..! ಹೀರೋ ಯಾರು ಗೊತ್ತೆ..? 
K Annamalai biopic movie : ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಬಯೋಪಿಕ್ ಸಿನಿಮಾ ಆಗಲಿದೆ ಎಂಬ ವರದಿಗಳಿವೆ. ಅಲ್ಲದೆ, ಅಣ್ಣಾಮಲೈ ಅವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನು ಕುತೂಹಲ ಮೂಡಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 
ನನ್ನ ಸಿನಿಮಾಗಳು ನಷ್ಟ ಅನುಭವಿಸಿದರೆ ಯಾರನ್ನೂ ಬಿಡುವುದಿಲ್ಲ.! ನಟ ವಿಶಾಲ್ ವಾರ್ನಿಂಗ್‌
Actor vishal Apr 25, 2024, 06:43 PM IST
ನನ್ನ ಸಿನಿಮಾಗಳು ನಷ್ಟ ಅನುಭವಿಸಿದರೆ ಯಾರನ್ನೂ ಬಿಡುವುದಿಲ್ಲ.! ನಟ ವಿಶಾಲ್ ವಾರ್ನಿಂಗ್‌
Rathnam Movie : ತಮಿಳು ಇಂಡಸ್ಟ್ರಿಯಲ್ಲಿ ಹತ್ತಿಕ್ಕುವ ಯತ್ನ ನಡೆಯುತ್ತಿದೆ ಎಂದು ವಿಶಾಲ್‌ ಗಂಭೀರ ಆರೋಪ ಮಾಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ನನ್ನ ಚಿತ್ರಗಳಿಗೆ ಥಿಯೇಟರ್ ನೀಡುತ್ತಿಲ್ಲ, ನನ್ನ ಸಿನಿಮಾಗಳು ನಷ್ಟ ಅನುಭವಿಸಿದರೆ ಯಾರನ್ನೂ ಬಿಡುವುದಿಲ್ಲ ಎಂದು ವಾರ್ನ್‌ ಮಾಡಿದ್ದಾರೆ.
ರಾಜ್ಯದಲ್ಲಿ ಹೊಸ ಪಕ್ಷ ಆರಂಭಿಸಲಿದ್ದಾರೆ ತಮಿಳು ನಟ ವಿಶಾಲ್..!
Actor vishal Apr 15, 2024, 02:51 PM IST
ರಾಜ್ಯದಲ್ಲಿ ಹೊಸ ಪಕ್ಷ ಆರಂಭಿಸಲಿದ್ದಾರೆ ತಮಿಳು ನಟ ವಿಶಾಲ್..!
Actor Vishal : ನಟ-ನಟಿಯರು ಸಿನಿಮಾ ರಂಗದ ಜೊತೆಗೆ ರಾಜಕೀಯ ರಂಗ ಪ್ರವೇಶ ಮಾಡುತ್ತಿದ್ದಾರೆ. ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಆರಂಭಿಸಿ 2026ರ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಈ ಪಟ್ಟಿಗೆ ನಟ ವಿಶಾಲ್ ಸೇರ್ಪಡೆಗೊಂಡಿದ್ದು, ಹೊಸ ಪಕ್ಷ ಆರಂಭಿಸಲಿದ್ದಾರೆ.  
ಗೆಳೆಯ ವಿಜಯ್‌ ಆಂಟೋನಿ ಪುತ್ರಿ ನೆನೆದು ಕಣ್ಣೀರಿಟ್ಟ ನಟ ವಿಶಾಲ್‌..! 
Actor vishal Sep 22, 2023, 05:11 PM IST
ಗೆಳೆಯ ವಿಜಯ್‌ ಆಂಟೋನಿ ಪುತ್ರಿ ನೆನೆದು ಕಣ್ಣೀರಿಟ್ಟ ನಟ ವಿಶಾಲ್‌..! 
Vishal remember Vijay daughter : ನನಗೆ ತಂಬಾ ವರ್ಷದಿಂದ ವಿಜಯ್‌ ಪರಿಚಯವಿದೆ. ವಿಜಯ್‌ ತನ್ನ ಮಗಳನ್ನು ಕಳೆದುಕೊಂಡಿದ್ದು ಅವನ ವಯಕ್ತಿಕ ವಿಚಾರದಲ್ಲಿ ದೊಡ್ಡ ಲಾಸ್ ಅಂತ ಹೇಳಿ ನಟ ವಿಶಾಲ್‌ ಭಾವುಕರಾದರು.
Mark Antony: ನಿಯಂತ್ರಣ ತಪ್ಪಿದ ಟ್ರಕ್, ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್!!
Actor vishal Feb 23, 2023, 08:40 AM IST
Mark Antony: ನಿಯಂತ್ರಣ ತಪ್ಪಿದ ಟ್ರಕ್, ಅಪಘಾತದಿಂದ ನಟ ವಿಶಾಲ್ ಗ್ರೇಟ್ ಎಸ್ಕೇಪ್!!
Actor Vishal Mark Antony Set Accident : ನಟ ವಿಶಾಲ್ ಅಭಿನಯದ ಮಾರ್ಕ್ ಆಂಟನಿ ಸೆಟ್‌ನಲ್ಲಿ ಭಾರೀ ಅವಘಟ ಸಂಭವಿಸಿದೆ. ಈ ಘಟನೆಯಲ್ಲಿ ನಟ ವಿಶಾಲ್‌ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸಿನಿಮಾ ಸೆಟ್‌ನ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ನಟ ವಿಶಾಲ್ ʼಮಾರ್ಕ್‌ ಆಂಟನಿʼ ಸಿನಿಮಾ ಸೆಟ್‌ನಲ್ಲಿ ಭಾರಿ ಅಪಘಾತ..! ವಿಡಿಯೋ ವೈರಲ್
Actor vishal Feb 22, 2023, 05:00 PM IST
ನಟ ವಿಶಾಲ್ ʼಮಾರ್ಕ್‌ ಆಂಟನಿʼ ಸಿನಿಮಾ ಸೆಟ್‌ನಲ್ಲಿ ಭಾರಿ ಅಪಘಾತ..! ವಿಡಿಯೋ ವೈರಲ್
ಕಾಲಿವುಡ್‌ ನಟ ವಿಶಾಲ್ ಅವರ ಮುಂಬರುವ ಸಿನಿಮಾ ʼಮಾರ್ಕ್ ಆಂಟನಿʼ ಶೂಟಿಂಗ್‌ ವೇಳೆ ಭಾರಿ ಅವಗಡ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಯೂನಿಟ್‌ ಸಿಬ್ಬಂದಿ ಮೇಲೆ ನುಗ್ಗಿ ಬಂದಿದೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.
ಇಂದು ಶಕ್ತಿಧಾಮದ ಮಕ್ಕಳ ಕಣ್ಣಲ್ಲಿ ದೇವರ ಕಂಡೆ : ಅಪ್ಪು ಸ್ಮರಿಸಿದ ತಮಿಳು ನಟ ವಿಶಾಲ್‌
Actor vishal Sep 10, 2022, 04:39 PM IST
ಇಂದು ಶಕ್ತಿಧಾಮದ ಮಕ್ಕಳ ಕಣ್ಣಲ್ಲಿ ದೇವರ ಕಂಡೆ : ಅಪ್ಪು ಸ್ಮರಿಸಿದ ತಮಿಳು ನಟ ವಿಶಾಲ್‌
ಖ್ಯಾತ ತಮಿಳು ಚಿತ್ರ ನಟ ವಿಶಾಲ್‌ ಇಂದು ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದರು. ಈ ವೇಳೆ ತಮ್ಮನ್ನು ಒಬ್ಬ ಸ್ವಯಂ ಸೇವಕನಾಗಿ ಸ್ವೀಕರಿಸುವಂತೆ ದೊಡ್ಮನೆ ಕುಟುಂಬಕ್ಕೆ ಮನವಿ ಮಾಡಿದರು.
Tamil actor vishal accident in shooting
Tamil actor vishal Jul 5, 2022, 11:15 AM IST
ಸಿನಿಮಾ ಚಿತ್ರೀಕರಣ ವೇಳೆ ತಮಿಳು ನಟ ವಿಶಾಲ್‌ಗೆ ಗಾಯ
ತಮಿಳು ನಟ ವಿಶಾಲ್ ಅಭಿನಯಿಸುತ್ತಿರುವ ಲಾಠಿಫಿಲ್ಮ್ ಶೂಟಿಂಗ್ ವೇಳೆ ಅಪಘಾತ ಸಂಭವಿಸಿದೆ. ಮೂವಿ ಚಿತ್ರೀಕರಣದ ಫೈಟಿಂಗ್ ಸೀನ್ ಶೂಟಿಂಗ್ ವೇಳೆ ನಟ ವಿಶಾಲ್‌ ಕಾಲು-ಕೈಗೆ ಪೆಟ್ಟಾಗಿದೆ. ಈ ಹಿನ್ನಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

Trending News

  • Tata Punch: ಈಗ ಕೇವಲ 68 ಸಾವಿರಕ್ಕೆ ಟಾಟಾ ಪಂಚ್ ನಿಮ್ಮದಾಗಲಿದೆ, ಇಂದೇ ಖರೀದಿಸಿ ಮನೆಗೆ ಕೊಂಡೊಯ್ಯಿರಿ
    Tata Punch

    Tata Punch: ಈಗ ಕೇವಲ 68 ಸಾವಿರಕ್ಕೆ ಟಾಟಾ ಪಂಚ್ ನಿಮ್ಮದಾಗಲಿದೆ, ಇಂದೇ ಖರೀದಿಸಿ ಮನೆಗೆ ಕೊಂಡೊಯ್ಯಿರಿ

  • ಇದೊಂದು ವಸ್ತುವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ಸಾಲವೆಲ್ಲಾ ತೀರುವುದು !ಹರಿದು ಬರುವುದು ಧನ ಸಂಪತ್ತು
    Astro Tips
    ಇದೊಂದು ವಸ್ತುವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ಸಾಲವೆಲ್ಲಾ ತೀರುವುದು !ಹರಿದು ಬರುವುದು ಧನ ಸಂಪತ್ತು
  • ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ, ಕೇಂದ್ರದ ಮಾದರಿ ಅನುಸರಿಸಿದ್ದೇವೆ : ಜಮೀರ್ ಅಹಮದ್ ಖಾನ್ 
    Zameer Ahmed khan
    ವಸತಿ ಯೋಜನೆಗಳಲ್ಲಿ ಶೇ.15 ಮೀಸಲಾತಿ, ಕೇಂದ್ರದ ಮಾದರಿ ಅನುಸರಿಸಿದ್ದೇವೆ : ಜಮೀರ್ ಅಹಮದ್ ಖಾನ್ 
  • ತೂಕ ಇಳಿಸಿಕೊಳ್ಳಲು ಯಾವುದೇ ಕಠಿಣ ವ್ಯಾಯಾಮ ಬೇಡ..! ದಿನನಿತ್ಯದ ಆಹಾರದಲ್ಲಿ ಈ ಎರಡು ಅಂಶಗಳು ಇದ್ದರೆ ಸಾಕು..!.
    Sweet potatoes
    ತೂಕ ಇಳಿಸಿಕೊಳ್ಳಲು ಯಾವುದೇ ಕಠಿಣ ವ್ಯಾಯಾಮ ಬೇಡ..! ದಿನನಿತ್ಯದ ಆಹಾರದಲ್ಲಿ ಈ ಎರಡು ಅಂಶಗಳು ಇದ್ದರೆ ಸಾಕು..!.
  • ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತುಹೋದ ವಿಷಪೂರಿತ ಹಾವು.. ಯಾಕೆ ಗೊತ್ತಾ..?
    Venomous Snake
    ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತುಹೋದ ವಿಷಪೂರಿತ ಹಾವು.. ಯಾಕೆ ಗೊತ್ತಾ..?
  • ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಕರುಣ್‌ ನಾಯರ್‌ ಪತ್ನಿ ಯಾರು ಗೊತ್ತಾ? ಕುಟುಂಬ ಸಮೇತ ಬೆಂಗಳೂರಿನಲ್ಲೇ ನೆಲೆಸಿರುವ ಇವರು ಖ್ಯಾತ ಪತ್ರಕರ್ತೆಯೂ ಹೌದು
    Karun Nair
    ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಕರುಣ್‌ ನಾಯರ್‌ ಪತ್ನಿ ಯಾರು ಗೊತ್ತಾ? ಕುಟುಂಬ ಸಮೇತ ಬೆಂಗಳೂರಿನಲ್ಲೇ ನೆಲೆಸಿರುವ ಇವರು ಖ್ಯಾತ ಪತ್ರಕರ್ತೆಯೂ ಹೌದು
  • ಅಪಘಾತವಾದಾಗ ವಿಮಾನದಲ್ಲಿ ವಿಶ್ವಾಸ್ ಇರಲೇ ಇಲ್ಲ.. ಅವನೊಬ್ಬ 'ಸುಳ್ಳುಗಾರ'..! ಶಾಕಿಂಗ್‌ ವಿಚಾರ ಬಯಲು
    Ahmedabad Plane Crash
    ಅಪಘಾತವಾದಾಗ ವಿಮಾನದಲ್ಲಿ ವಿಶ್ವಾಸ್ ಇರಲೇ ಇಲ್ಲ.. ಅವನೊಬ್ಬ 'ಸುಳ್ಳುಗಾರ'..! ಶಾಕಿಂಗ್‌ ವಿಚಾರ ಬಯಲು
  • Horoscope Today: ದಿನ ಭವಿಷ್ಯ ಮತ್ತು ಪಂಚಾಂಗ: ಜೂನ್ 21, 2025 : ಈ ರಾಶಿಯವರಿಗೆ ಈಗ ಅಮೃತಕಾಲ ಮುಟ್ಟಿದ್ದೆಲ್ಲವೂ ಚಿನ್ನ..!
    horoscope
    Horoscope Today: ದಿನ ಭವಿಷ್ಯ ಮತ್ತು ಪಂಚಾಂಗ: ಜೂನ್ 21, 2025 : ಈ ರಾಶಿಯವರಿಗೆ ಈಗ ಅಮೃತಕಾಲ ಮುಟ್ಟಿದ್ದೆಲ್ಲವೂ ಚಿನ್ನ..!
  • EPFO 3.0: ATM ಮೂಲಕ PF ಹಣ ಡ್ರಾ ಮಾಡಿಕೊಳ್ಳಲು ಇಂದೇ ಈ ಪ್ರಕ್ರಿಯೆ ಮುಗಿಸಿಬಿಡಿ.. ಈ ತಿಂಗಳು ಎಲ್ಲದಕ್ಕೂ ಕೊನೆ
    ATM PF
    EPFO 3.0: ATM ಮೂಲಕ PF ಹಣ ಡ್ರಾ ಮಾಡಿಕೊಳ್ಳಲು ಇಂದೇ ಈ ಪ್ರಕ್ರಿಯೆ ಮುಗಿಸಿಬಿಡಿ.. ಈ ತಿಂಗಳು ಎಲ್ಲದಕ್ಕೂ ಕೊನೆ
  • ಡ್ಯಾಮೇಜ್ ಆಗಿರುವ ಲಿವರ್ ಕೇವಲ ಮೂರೇ ತಿಂಗಳಲ್ಲಿ ಸರಿಯಾಗುವುದು ! ನಿತ್ಯ ಒಂದು ಹೊತ್ತು ಈ ತರಕಾರಿ ಸೇವಿಸಿ
    Liver
    ಡ್ಯಾಮೇಜ್ ಆಗಿರುವ ಲಿವರ್ ಕೇವಲ ಮೂರೇ ತಿಂಗಳಲ್ಲಿ ಸರಿಯಾಗುವುದು ! ನಿತ್ಯ ಒಂದು ಹೊತ್ತು ಈ ತರಕಾರಿ ಸೇವಿಸಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x