Airtel Offers Free Recharge Pack To These People: ಕೊವಿಡ್-19 ಮಹಾಮಾರಿಯ ನಡುವೆ ಪರಸ್ಪರ ಸಂಪರ್ಕ ಸಾಧಿಸಲು ನೆರವಾಗಲು ಟೆಲಿಕಾಂ ದಿಗ್ಗಜ ಭಾರ್ತಿ ಏರ್ಟೆಲ್ ಕಂಪನಿ, ತನ್ನ ನೆಟ್ವರ್ಕ್ ನಲ್ಲಿರುವ ಕಡಿಮೆ ಆದಾಯ ಹೊಂದಿದ ಸುಮಾರು 5.5 ಕೋಟಿ ಗ್ರಾಹಕರಿಗೆ ರೂ.49 ಪ್ಯಾಕ್ ನ ಉಚಿತ ರಿಚಾರ್ಜ್ ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.