Aishwarya Rai and Salman Khan: ನಟಿ ಐಶ್ವರ್ಯಾ ರೈ ಪ್ರಸ್ತುತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿದ್ದಾರೆ.. ನಟಿಯ ದಾಂಪತ್ಯದಲ್ಲಿ ಭಿನ್ನಾಬಿಪ್ರಾಯಗಳು ಮೂಡಿವೆ ಎನ್ನಲಾಗಿದೆ..
Bollywood Celebrities : ಬಾಲಿವುಡ್ ನಲ್ಲಿ ಹಲವಾರು ನಟಿ-ನಟಿಯರು ಲವ್, ರಿಲೇಷನ್ ಶಿಪ್ ಅಂತೆಲ್ಲ ಇದ್ದು, ಮತ್ತೆ ಬ್ರೇಕಪ್ ಗಳಾಗಿ ಮಾತನಾಡದೆ ಇರುವುದು ಒಂದು ರೀತಿಯ ಸಾಮಾನ್ಯ ಸಂಗತಿ. ಆದರೆ ಅದೇ ಬಾಲಿವುಡ್ ನಲ್ಲಿ ಕೆಲವು ನಟ-ನಟಿಯರು ಬ್ರೇಕಪ್ ಗಳ ನಂತರವೂ ಜೊತೆಯಾಗಿ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.