Kodak 4K Ultra HD Smart TV: ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್ನ 4K Ultra HD Smart TV ಅದ್ಭುತ ಫೀಚರ್ಸ್ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ HRD 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ.
ಸ್ಮಾರ್ಟ್ ಟಿವಿ ಖರೀದಿಸಬೇಕಾದರೆ, ಇದಕ್ಕಾಗಿ 15 ಸಾವಿರದಿಂದ 20 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಲು ಇಷ್ಟವಿಲ್ಲ ಎಂದಾದರೆ, ಹಳೆಯ ಟಿವಿಯನ್ನೇ ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಬಹುದು.
Flipkart Big Saving Days 2021: ಫ್ಲಿಪ್ಕಾರ್ಟ್ ಮಾರಾಟವು ಡಿಸೆಂಬರ್ 16 ರಿಂದ ಪ್ರಾರಂಭವಾಗಿದೆ, ಇದು ಡಿಸೆಂಬರ್ 21 ರವರೆಗೆ ನಡೆಯಲಿದೆ. ಈ ಮಾರಾಟದ ಸಮಯದಲ್ಲಿ 40-ಇಂಚಿನ ಸ್ಮಾರ್ಟ್ ಟಿವಿಗಳು ದೊಡ್ಡ ರಿಯಾಯಿತಿಗಳನ್ನು ಪಡೆಯುತ್ತಿವೆ. Mi ನ 40-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಹೇಗೆಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.