1200years Tomb : ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ.
Turkish Ancient Temples: ವಾಸ್ತವವಾಗಿ ಟರ್ಕಿಯಲ್ಲಿ ಪ್ರಾಚೀನ ಕೋಟೆಯ ಉತ್ಖನನ ನಡೆಯುತ್ತಿದೆ. ಈ ಕೋಟೆಯನ್ನು ಕ್ರಿಸ್ತ ಪೂರ್ವ 8 ನೇ ಶತಮಾನದಲ್ಲಿ ರಾಜ ಮಿನುವಾ ನಿರ್ಮಿಸಿದನು ಎಂದು ಹೇಳಲಾಗುತ್ತಿದೆ. ಈ ಕೋಟೆಯ ಆಧುನಿಕ ಹೆಸರು 'ಕೋರ್ಝುಟ್'. ಟರ್ಕಿ ಸರ್ಕಾರದ ಅನುಮೋದನೆಯ ನಂತರ ಉತ್ಖನನ ಕಾರ್ಯವನ್ನು ಮಾಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.