close

News WrapGet Handpicked Stories from our editors directly to your mailbox

Crime

ಸರಗಳ್ಳರು, ಪಿಕ್‌ಪಾಕೆಟರ್‌ಗಳ ಪತ್ತೆಗಾಗಿ ಕೋಲ್ಕತಾ ಪೊಲೀಸರ ಹೊಸ ಪ್ಲಾನ್!

ಸರಗಳ್ಳರು, ಪಿಕ್‌ಪಾಕೆಟರ್‌ಗಳ ಪತ್ತೆಗಾಗಿ ಕೋಲ್ಕತಾ ಪೊಲೀಸರ ಹೊಸ ಪ್ಲಾನ್!

ಜನದಟ್ಟಣೆ ಹೆಚ್ಚಿರುವ 50 ವಿವಿಧ ಕ್ರಾಸಿಂಗ್‌ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಅದರ ಮೂಲಕ ನಿಯಂತ್ರಣ ಕೊಠಡಿ ಇಡೀ ನಗರವನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ವಿಶೇಷ ಕ್ಯಾಮೆರಾಗಳು ಅವುಗಳಲ್ಲಿ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲಿವೆ.
 
Oct 23, 2019, 02:13 PM IST
ಪತ್ನಿ, ಮಗನನ್ನು ಕೊಂದು ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ

ಪತ್ನಿ, ಮಗನನ್ನು ಕೊಂದು ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ

ಮೃತ ಗೋವಿಂದ್ ನಾರಾಯಣ್ ಅವರು ಕಳೆದ 20 ವರ್ಷಗಳಿಂದ ಡಿಐಜಿ ಕಚೇರಿಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

Oct 22, 2019, 08:16 AM IST
ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ

ಕೊಲೆಯಾದ ವ್ಯಕ್ತಿಯನ್ನು ಬೊಂಧು ಪ್ರಕಾಶ್ ಪಲ್ ಎಂದು ಗುರುತಿಸಲಾಗಿದ್ದು, ಆತ ಆರ್‌ಎಸ್‌ಎಸ್ ಕಾರ್ಯಕರ್ತ ಎನ್ನಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಆರ್‍ಎಸ್‍ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.

Oct 10, 2019, 10:59 AM IST
ಹಳೆಯ ದ್ವೇಷ ಹಿನ್ನೆಲೆ: ದೆಹಲಿಯ ಉಸ್ಮಾನ್‌ಪುರದಲ್ಲಿ ವ್ಯಕ್ತಿಗೆ ಶೂಟ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಳೆಯ ದ್ವೇಷ ಹಿನ್ನೆಲೆ: ದೆಹಲಿಯ ಉಸ್ಮಾನ್‌ಪುರದಲ್ಲಿ ವ್ಯಕ್ತಿಗೆ ಶೂಟ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ಸಂತ್ರಸ್ತ ವ್ಯಕ್ತಿಯನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಗ್ರಾಮದ ನಿವಾಸಿ ಮೊಹಮ್ಮದ್ ಹಸನ್ ಎಂದು ಗುರುತಿಸಲಾಗಿದೆ. 
 
Sep 27, 2019, 02:04 PM IST
ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇಬ್ಬರು ಅರೆಸ್ಟ್

ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇಬ್ಬರು ಅರೆಸ್ಟ್

ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ -20 ಸರಣಿಯ ಮೂರನೇ ಪಂದ್ಯದ ವೇಳೆ ಬೆಟ್ಟಿಂಗ್ ಕಟ್ಟಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Sep 24, 2019, 12:07 PM IST
ಪತಿ-ಪತ್ನಿ ಜಗಳ: ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ ಪರಾರಿ!

ಪತಿ-ಪತ್ನಿ ಜಗಳ: ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ ಪರಾರಿ!

ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Sep 18, 2019, 07:09 AM IST
ಈ ಗ್ರಾಮದಲ್ಲಿ ವಿವಾದಗಳ ಇತ್ಯರ್ಥಕ್ಕೆ ಆ ಶಿವನೇ ಜಡ್ಜ್, ಶಿವ ಮಂದಿರವೇ ನ್ಯಾಯಾಲಯ!

ಈ ಗ್ರಾಮದಲ್ಲಿ ವಿವಾದಗಳ ಇತ್ಯರ್ಥಕ್ಕೆ ಆ ಶಿವನೇ ಜಡ್ಜ್, ಶಿವ ಮಂದಿರವೇ ನ್ಯಾಯಾಲಯ!

ಬಿಹಾರದ ಈ ಗ್ರಾಮದ ಗ್ರಾಮಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರದೇ ತಮ್ಮ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳುತ್ತಾರೆ. ಇಲ್ಲಿನ ವಿವಾದಗಳ ಇತ್ಯರ್ಥಕ್ಕೆ ಶಿವ ದೇವನೇ ಜಡ್ಜ್, ಶಿವ ದೇವಾಲಯವೇ ನ್ಯಾಯಾಲಯ!

Aug 17, 2019, 03:32 PM IST
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರ ದುರ್ಮರಣ

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರ ದುರ್ಮರಣ

ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಕಾರಣ ಟ್ರಾಲಿ ಪಲ್ಟಿಯಾಗಿದೆ. ಟ್ರಾಲಿಯಲ್ಲಿ 25 ಜನರಿದ್ದರು ಎಂದು ಹೇಳಲಾಗುತ್ತಿದೆ. ಈ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

Aug 6, 2019, 08:51 AM IST
ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ

ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ

24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು.
 
Jul 16, 2019, 04:02 PM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ಗಂಟೆಗಳಲ್ಲಿ 5 ಮರ್ಡರ್‌!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ಗಂಟೆಗಳಲ್ಲಿ 5 ಮರ್ಡರ್‌!

ದೆಹಲಿಯ ನಂದನಗರಿ ರೆಡ್‌ ಲೈಟ್‌ ಪ್ರದೇಶದಲ್ಲಿ ಕಾರಿನಲ್ಲಿದ್ದ ಇಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. 

Jun 14, 2019, 06:58 PM IST
ರೈಲಿನಲ್ಲಿ ಪರಿಚಯ ಮಾಡಿಕೊಂಡು ಸೀಟು ನೀಡುತ್ತಿದ್ದವರು ಮಾಡ್ತಿದ್ದ ಕೆಲಸ ಏನ್ ಗೊತ್ತಾ?

ರೈಲಿನಲ್ಲಿ ಪರಿಚಯ ಮಾಡಿಕೊಂಡು ಸೀಟು ನೀಡುತ್ತಿದ್ದವರು ಮಾಡ್ತಿದ್ದ ಕೆಲಸ ಏನ್ ಗೊತ್ತಾ?

ರೈಲುಗಳಲ್ಲಿ ಪ್ರಯಾಣಿಕರಿಗೆ ಸೀಟು ನೀಡುವ ಮೂಲಕ ಲೂಟಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. 

May 30, 2019, 02:54 PM IST
ಜಪಾನ್: ಬಸ್ ನಿಲ್ದಾಣದಲ್ಲಿ 13 ಮಕ್ಕಳ ಸಹಿತ 22 ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವ್ಯಕ್ತಿ

ಜಪಾನ್: ಬಸ್ ನಿಲ್ದಾಣದಲ್ಲಿ 13 ಮಕ್ಕಳ ಸಹಿತ 22 ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವ್ಯಕ್ತಿ

ಎನ್ಎಚ್ಕೆ ರಾಷ್ಟ್ರೀಯ ದೂರದರ್ಶನ ಅಧಿಕಾರಿಗಳು ಕವಾಸಾಕಿ ನಗರದ ಬಸ್ ನಿಲ್ದಾಣದಲ್ಲಿ ಚಾವಿಯೊಂದನ್ನು ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ.

May 28, 2019, 09:25 AM IST
ಪ್ಲೇ ಹೋಂನಲ್ಲಿ ಮುಗ್ಧ ಮಗುವಿಗೆ ಹೊಡೆದಿದ್ದ ಪಾಲಕಿಗೆ 10 ವರ್ಷ ಜೈಲು!

ಪ್ಲೇ ಹೋಂನಲ್ಲಿ ಮುಗ್ಧ ಮಗುವಿಗೆ ಹೊಡೆದಿದ್ದ ಪಾಲಕಿಗೆ 10 ವರ್ಷ ಜೈಲು!

ಆರೋಪಿ ಮಕ್ಕಳ ಪಾಲಕಿಯನ್ನು ಆಫ್ಸಾನಾ ನಾಸಿರ್ ಶೇಕ್ ವಿರುದ್ಧ ಸೆಕ್ಷನ್ 307 ಮತ್ತು 325 ಪ್ರಕಾರ ಪ್ರಕರಣ ದಾಖಲಾಗಿತ್ತು. 

Mar 28, 2019, 03:37 PM IST
ಬಾಡಿಗೆ ಪಾವತಿಸಲಾಗದ ವೃದ್ಧ ಮಹಿಳೆಯನ್ನು ಥಳಿಸಿ ಮರಕ್ಕೆ ಕಟ್ಟಿ ಹಾಕಿದ ವ್ಯಕ್ತಿ!

ಬಾಡಿಗೆ ಪಾವತಿಸಲಾಗದ ವೃದ್ಧ ಮಹಿಳೆಯನ್ನು ಥಳಿಸಿ ಮರಕ್ಕೆ ಕಟ್ಟಿ ಹಾಕಿದ ವ್ಯಕ್ತಿ!

ನಾಲ್ಕು ತಿಂಗಳುಗಳ ಹಿಂದೆ ಕಾಲಿಹ್ ಗ್ರಾಮದ ಮಹಿಳೆ (ದೀಬಕರ್ ಬಾರಿಕ್) ಬಸುದ್ಬಪುರ್ ನ ಅಭಯ್ ಜೈನ್ ಅವರಿಂದ ಟ್ರ್ಯಾಕ್ಟರ್ ಅನ್ನು ಕೃಷಿಗಾಗಿ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ.

Feb 7, 2019, 01:52 PM IST
ಮೆಕ್ಸಿಕೋ: ಒಂದೇ ಕುಟುಂಬದ ಏಳು ಜನರ ಹತ್ಯೆ

ಮೆಕ್ಸಿಕೋ: ಒಂದೇ ಕುಟುಂಬದ ಏಳು ಜನರ ಹತ್ಯೆ

ನಗರದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಘಟನೆಗಳನ್ನು ನಿಯಂತ್ರಿಸಲು ಪೊಲೀಸರು ಸತತವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Jan 22, 2019, 12:27 PM IST
ಜಗಳದ ವೇಳೆ ತಾಯಿಯನ್ನು ಬಾತರೂಮ್ ಗೆ ತಳ್ಳಿ ಕೊಂದ ಮಾಡೆಲ್!

ಜಗಳದ ವೇಳೆ ತಾಯಿಯನ್ನು ಬಾತರೂಮ್ ಗೆ ತಳ್ಳಿ ಕೊಂದ ಮಾಡೆಲ್!

23 ವರ್ಷದ ಮಾಡೆಲ್ ಒಬ್ಬನು  ಜಗಳದ ವೇಳೆ ತನ್ನ ತಾಯಿಯನ್ನು ಬಾತ್ ರೂಂ ಗೆ ತಳ್ಳಿ ಈಗ ಅವಳ ಸಾವಿಗೆ ಕಾರಣವಾಗಿದ್ದಾನೆ 

Oct 7, 2018, 11:16 AM IST
ಹರಿಯಾಣ: ವಿದ್ಯಾರ್ಥಿನಿಯ ಮೇಲೆ 12 ಯುವಕರಿಂದ ಸಾಮೂಹಿಕ ಅತ್ಯಾಚಾರ

ಹರಿಯಾಣ: ವಿದ್ಯಾರ್ಥಿನಿಯ ಮೇಲೆ 12 ಯುವಕರಿಂದ ಸಾಮೂಹಿಕ ಅತ್ಯಾಚಾರ

ಗುರುವಾರ ಬೆಳಿಗ್ಗೆ ಮನೆಯಿಂದ ಕೋಚಿಂಗ್ ಗಾಗಿ ಹೊರಟಿದ್ದ ವಿದ್ಯಾರ್ಥಿನಿಯನ್ನು ಕಣಿನಾ ಬಸ್ ನಿಲ್ದಾಣದ ಬಳಿ ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಮೂವರು ಯುವಕರು ಅವಳಿಗೆ ಲಿಫ್ಟ್ ನೀಡುವ ನೆಪದಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿದರು.

Sep 14, 2018, 09:10 AM IST
ಅಮೆರಿಕಾದಲ್ಲಿ ಸಿಖ್ ವ್ಯಕ್ತಿ ಕೊಲೆ

ಅಮೆರಿಕಾದಲ್ಲಿ ಸಿಖ್ ವ್ಯಕ್ತಿ ಕೊಲೆ

ಒಂದು ವರದಿಯ ಪ್ರಕಾರ, ಎಸ್ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯು ಕೊಲೆಯ ಪ್ರಕರಣವನ್ನು ಹೇಳುತ್ತಿದೆ. ಆದರೆ, ಕೊಲೆ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.

Aug 17, 2018, 02:02 PM IST
ಬಿಜೆಪಿ ಕಾರ್ಯಕರ್ತ ಅನ್ವರ್ ಕೊಲೆ ಪ್ರಕರಣ; ಇಬ್ಬರ ವಿರುದ್ಧ ಎಫ್ಐಆರ್

ಬಿಜೆಪಿ ಕಾರ್ಯಕರ್ತ ಅನ್ವರ್ ಕೊಲೆ ಪ್ರಕರಣ; ಇಬ್ಬರ ವಿರುದ್ಧ ಎಫ್ಐಆರ್

ಅನ್ವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

Jun 23, 2018, 12:02 PM IST
ರವಿ ಬೆಳಗೆರೆಗೆ ಮಧ್ಯಂತರ ಜಾಮೀನು

ರವಿ ಬೆಳಗೆರೆಗೆ ಮಧ್ಯಂತರ ಜಾಮೀನು

ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮಧುಸೂದನ್. ಬಿ. ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

Dec 14, 2017, 10:45 AM IST