ಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಹುಬ್ಬಳ್ಳಿಗೆ ಬಂದಾಗ ಡಾ. ಗಂಗೂಬಾಯಿ ಹಾನಗಲ್ ಜೊತೆಗೆ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು.
Asha Bhosle Net Worth:ಆಶಾ ಭೋಸ್ಲೆ ಅವರ ಪ್ರಾಥಮಿಕ ಆದಾಯದ ಮೂಲವೆಂದರೆ ಅವರ ರೆಸ್ಟೋರೆಂಟ್ ಚೈನ್ , ಇದು ದುಬೈ, ಅಬುಧಾಬಿ, ಬಹ್ರೇನ್, ಕುವೈತ್ ಮತ್ತು ಯುಕೆಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಅವರ ಅತ್ಯಂತ ಅಮೂಲ್ಯವಾದ ಆಸ್ತಿ ಪೆದ್ದಾರ್ ರಸ್ತೆಯಲ್ಲಿರುವ ಅವರ ಅಪಾರ್ಟ್ಮೆಂಟ್ "ಪ್ರಭು ಕುಂಜ್". ಅವರು ಮುಂಬೈ ಮತ್ತು ಪುಣೆಯಲ್ಲಿಯೂ ಆಸ್ತಿಗಳನ್ನು ಹೊಂದಿದ್ದಾರೆ
Who is Zanai Bhosle : ಈ ಸುಂದರಿಯ ಹೆಸರು ಜನೈ ಭೋಸ್ಲೆ. ಭಾರತೀಯ ಸಂಗೀತ ಲೋಕದ ದಂತಕಥೆ ಆಶಾ ಭೋಂಸ್ಲೆ ಅವರ ಮೊಮ್ಮಗಳು. ಶೀಘ್ರದಲ್ಲೇ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಆನಂದ್ ಭೋಂಸ್ಲೆ ಮತ್ತು ಅಹುಜಾ ಭೋಂಸ್ಲೆ ಅವರ ಪುತ್ರಿಯಾಗಿರುವ ಜನೈ, ಪ್ರತಿಷ್ಠಿತ ಭೋಂಸ್ಲೆ-ಮಂಗೇಶ್ಕರ್ ಕುಟುಂಬದ ಪರಂಪರೆ ಪ್ರತಿನಿಧಿ..
Asha Bhosle life history : ಸಂಗೀತ ಲೋಕದ ಧ್ರುವತಾರೆ ಆಶಾ ಭೋಸ್ಲೆ ಅವರ ಜೀವನವು ಕೇವಲ ಸುಂದರ ರಾಗಗಳ ಸಂಕಲನವಲ್ಲ, ಅದೊಂದು ಧೈರ್ಯ, ಪ್ರೀತಿ ಮತ್ತು ಕಠಿಣ ಪರಿಶ್ರಮದ ಮಹಾಕಾವ್ಯವಾಗಿತ್ತು. ಪ್ರಖ್ಯಾತ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದರೂ, ಆಶಾ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ.
Asha Bhosle Love Story: ತಮ್ಮದೇ ಆದ ಸುಮಧುರ ಕಂಠದಿಂದ ಗಮನ ಸೆಳೆದಿದ್ದ ಭಾರತದ ಗಾನಕೋಗಿಲೆ ಆಶಾ ಭೋಂಸ್ಲೆ ವಯೋಸಹಜ ಕಾಯಿಲೆಯಿಂದ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂತಹ ಮಹಾನ್ ಗಾಯಕಿ ಕೇವಲ 16ನೇ ವಯಸ್ಸಿನಲ್ಲಿ ಮದುವೆಯಾಗಿ ತದನಂತರ ವಿಚ್ಚೇದನ ಮಾಡಿಕೊಂಡಿದ್ದರು.
Asha bhosle legendary singer: ಎಂಟು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಆಶಾ ಬೋಸ್ಲೇ ಅವರು 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪದ್ಮ ವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
Asha Bhosle passes away : ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನರಾಗಿದ್ದಾರೆ. ತಮ್ಮ 92 ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮ್ದಾನಿ ಗಾಯಕಿಯ ಆರೋಗ್ಯ ಸಮಸ್ಯೆ ಕುರಿತು ಇದೀಗ ವರದಿ ನೀಡಿದ್ದಾರೆ.
Asha bhosle passed away:ಹಿರಿಯ ಗಾಯಕಿ ಆಶಾ ಭೋಂಸ್ಲೆ ಮುಂಬೈನಲ್ಲಿ 92 ನೇ ವಯಸ್ಸಿನಲ್ಲಿ ನಿಧನರಾದರು
ಇತ್ತೀಚಿನ ದಿನಗಳಲ್ಲಿ ಅನೇಕ ಸಾಂಗ್ಗಳು ವಿವಾದಾತ್ಮಕವಾಗುತ್ತಿವೆ. ಆದರೆ ಚೋಲಿ ಕೆ ಪೀ ಕ್ಯಾ ಹೈ ಹಾಡಿಗೂ ಮುಂಚೆಯೇ, ದೂರದರ್ಶನವು ಒಂದು ದೊಡ್ಡ ಸೂಪರ್ಹಿಟ್ ಹಾಡನ್ನು ನಿಷೇಧಿಸಿತ್ತು.
ಖ್ಯಾತ ಬಾಲಿವುಡ್ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.16 ವರ್ಷದಲ್ಲಿ ಅವರು ಲತಾ ಮಂಗೇಶ್ಕರ್ ಅವರ ಮ್ಯಾನೇಜರ್ ನನ್ನು ಪ್ರೀತಿಸಿ ಮದುವೆಯಾಗಿದ್ದರು.
ಈ ಸಂದರ್ಭದಲ್ಲಿ, ಅವರು ತನ್ನ ದೊಡ್ಡ ಸಹೋದರಿ ಲತಾ ಮಂಗೇಶ್ಕರ್ ಅವರ ಸೆಕ್ರೆಟರಿಯಾಗಿದ್ದ ಗಣಪತ್ರಾವ್ ಭೋಸ್ಲೆ ಎಂಬಾತನನ್ನು ಪ್ರೀತಿಸತೊಡಗಿದರು. 1949ರಲ್ಲಿ, ಕೇವಲ 16 ವರ್ಷದ ಆಶಾ, 31 ವರ್ಷದ ಗಣಪತ್ರಾವ್ ಜೊತೆ ಮನೆಬಿಟ್ಟು ಓಡಿಹೋಗಿ ಮದುವೆಯಾದರು.
Cricketer Mohammed Siraj: ಕೆಲವು ದಿನಗಳ ಹಿಂದೆ ಮೊಹಮ್ಮದ್ ಸಿರಾಜ್ ಮತ್ತು ಖ್ಯಾತ ಗಾಯಕಿ ಆಶಾ ಬೋಸ್ಲೆ ಅವರ ಮೊಮ್ಮಗಳು ಝನಾಯಿ ಬೋಸ್ಲೆ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಮೊಹಮ್ಮದ್ ಸಿರಾಜ್ ಮತ್ತೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಅಪಡೇಟ್ ಸಿಗುತ್ತಿದೆ.
Asha Bhosle: ಸಂಗೀತ ಕ್ಷೇತ್ರದ ಜೀವಂತ ದಂತಕಥೆ, ಆಶಾ ಭೋಂಸ್ಲೆ, ಭರವಸೆಯ ಕಿರಣ, ಅವರ ಧ್ವನಿಯು ಒಮ್ಮೆ ಕಿವಿಗೆ ತಲುಪಿದರೆ ಅದು ಹೃದಯಕ್ಕೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದು ಈ 'ಮೆಲೋಡಿ ರಾಣಿ'ಗೆ 91 ವರ್ಷ. ಈಕೆ ಕೇವಲ ಗಾಯಕಿ ಅಷ್ಟೆ ಅಲ್ಲ ಮಿಣುಕು ಕಂಠದ ರಾಣಿ ಆಶಾ ಭೋಂಸ್ಲೆ ಬಾಲಿವುಡ್ಗೆ ವಿಭಿನ್ನವಾದ ಗುರುತನ್ನು ನೀಡಿದವರು.
ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರ ಬಾಲ್ಯದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಿದ್ದ ಆಶಾ ಭೋಸ್ಲೆ ಅಲ್ಲಿ ನಡೆದ ಒಂದು ಪ್ರಸಂಗವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.