High Return Fixed Deposit Scheme: ಈ ಯೋಜನೆಯ ಅಡಿ ಐಡಿಬಿಐ ಬ್ಯಾಂಕ್ ಸಾಮಾನ್ಯ ಹೂಡಿಕೆದಾರರಿಗೆ ಶೇ. 7.05 ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ. 7.5 ರಷ್ಟು ಬಡ್ಡಿಯನ್ನು 300 ದಿನಗಳ ಅವಧಿಯ ಠೇವಣಿಗಳ ಮೇಲೆ ನೀಡುತ್ತಿದೆ. 375 ದಿನಗಳ ಅವಧಿಯ ಠೇವಣಿಗಳ ಮೇಲೆ, ಸಾಮಾನ್ಯ ಹೂಡಿಕೆದಾರರು ಶೇ. 7.10 ರಷ್ಟು ಮತ್ತು ಹಿರಿಯ ನಾಗರಿಕರು ಶೇ. 7.60 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. (Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.