Buttermilk for diabetes: ಮಧುಮೇಹ.. ಇದು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಸಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಣಮಿಸಿದೆ. ಹುಟಗ್ಟಿದ ಮಗುವಿನಿಂದ ಹಿಡಿದು, ವಯಸ್ಸಾದವರ ತನಕ ಮಧುಮೇಹ ವಯಸ್ಸಿನ ಭೇದವಿಲ್ಲದೆ ಕಾಡುತ್ತಿದೆ. ಮಧುಮೇಹವನ್ನು ಕಂಟ್ರೋಲ್ಗೆ ತರಲು ಔಷಧಿಗಳಿವೆಯಾದರೂ, ಇದನ್ನು ಗುಣಪಡಿಸಲು ಯಾವುದೇ ಔಷಧಿಗಳಿಲ್ಲ. ಇದು ಒಮ್ಮೆ ದೇಹವನ್ನು ಒಕ್ಕರಿಸಿದ ಮೇಲೆ ಇದರಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.