ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಇಂದು ಸಭೆ
ಬೆಳಗಾವಿ ಅಧಿವೇಶನದಲ್ಲಿ ಗುಡುಗಲು ನಡೆದಿದೆ ಪ್ಲಾನ್
ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಜೊತೆ ಚರ್ಚೆ
ಮಧ್ಯಾಹ್ನ 1.30ಕ್ಕೆ ಸಭೆ ಕರೆದ ಆರ್.ಅಶೋಕ್
Operation Kamala : ಬಿಜೆಪಿ ನಾಯಕರು ಸರ್ಕಾರ ಬೀಳುತ್ತೆ ಅನ್ನೋ ಬಾಂಬ್ ಸಿಡಿಸುತ್ತಲೇ ಇತ್ತ ಕೈನಾಯಕರು ಆಪರೇಷನ್ ಹಸ್ತಕ್ಕೆ ಕೈಹಾಕಿದಂತೆ ಕಾಣ್ತಿದೆ..ಈ ಮೂಲಕ ಬಿಜೆಪಿ ನಾಯಕರ ಏಟಿಗೆ ತಿರುಗೇಟು ನೀಡೋಕೆ ಹೊರಟಿದ್ದಾರೆ..ಮನೆ ತೊರೆದವರಿಗೆ ಘರ್ ವಾಪ್ಸಿ ಮೂಲಕ ಮನೆಗೆ ಆಹ್ವಾನ ನೀಡಿದ್ದಾರೆ...ಹೀಗಾಗಿ ಅಧಿಕೃತವಾಗಿಯೇ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಿದ್ದಾರೆ...
Congress Vs BJP: ಸೆಂಟ್ರಲ್ ವಿಸ್ತಾ, ರಾಮಮಂದಿರದ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ರಾಷ್ಟ್ರಪತಿಗೆ ಆಹ್ವಾನಿಸಲಿಲ್ಲ ಬಿಜೆಪಿ, ಈಗ ದಲಿತ ಸಮುದಾಯದ ಉಪಸಭಾಪತಿಯ ಮುಖಕ್ಕೆ ಪೇಪರ್ ಎಸೆದು ಅವಮಾನಿಸಿದೆ ಬಿಜೆಪಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಎಲ್ಲಾ ಶಾಸಕರಿಗೆ ಇಪೋನ್ ಉಡುಗೊರೆ ನೀಡಲು ಮುಂದಾಗಿದ್ದ ಅಶೋಕ್ ಗೆಹಲೋಟ್ (Ashok Gehlot) ನೇತೃತ್ವದ ಸರ್ಕಾರದ ನಿರ್ಧಾರವನ್ನು ಬಿಜೆಪಿ ಶಾಸಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಸರ್ಕಾರಕ್ಕೆ ಶಾಸಕರ ನಿರ್ಧಾರದಿಂದಾಗಿ ಮುಜುಗುರ ಉಂಟಾಗಿದೆ.ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯನ್ನು ಉಂಟು ಮಾಡಲಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.