cluster fig benefits : ಅತ್ತಿ ಹಣ್ಣು ಎಲ್ಲಡೆ ಸಿಗುವ ಸಾಮಾನ್ಯ ಹಣ್ಣಾಗಿದೆ. ಇದು ಮಧುಮೇಹವನ್ನು ದೂರ ಮಾಡುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಎತ್ತರದ ಅತ್ತಿ ಮರವನ್ನು ನೋಡಬಹುದು.
Mishrikand health benefits: ಜಿಕಾಮಾ, ಮಿಶ್ರಿ ಕಾಂಡ ಅಥವಾ ಸಕ್ಕರೆಕಾಂಡ ಎಂದು ಕರೆಯಲ್ಪಡುವ ಇದು ಆಲೂಗಡ್ಡೆ ಜಾತಿಗೆ ಸೇರಿದ ಒಂದು ಹಣ್ಣು-ತರಕಾರಿ. ಇದರ ರುಚಿ ಸ್ವಲ್ಪ ಸಿಹಿಯಾಗಿರುತ್ತದೆ. ಪ್ರಾಚೀನ ಕಾಲದಲ್ಲಿ, ಜನರು ಮಿಶ್ರಿ ಕಾಂಡವನ್ನು ಹೇರಳವಾಗಿ ತಿನ್ನಲು ಇಷ್ಟಪಡುತ್ತಿದ್ದರು. ಆದರೆ ಫ್ಯಾನ್ಸಿ ಫುಡ್ ಐಟಮ್ಸ್ ಯುಗದಲ್ಲಿ ಮಿಶ್ರಿ ಕಾಂಡ ಹಣ್ಣು ಎಲ್ಲೋ ಕಳೆದು ಹೋಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.