Body Smell: ಅತಿಯಾದ ಮತ್ತು ನಿರಂತರವಾದ ಬೆವರಿನ ದುರ್ವಾಸನೆಯು ಅದರಲ್ಲೂ ದೇಹದ ಕೆಲವು ಅಂಗಗಳಲ್ಲಿನ ದುರ್ವಾಸನೆಯು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Home Remedies: ಬೇಸಿಗೆ ಕಾಲದಲ್ಲಿ ಅತಿಯಾದ ಬೆವರಿನಿಂದಾಗಿ ದೇಹದ ದುರ್ವಾಸನೆ ಬರುವುದು ಸಹಜವೇ. ಆದರೆ, ಕೆಲವರಿಗೆ ಚಳಿಗಾಲದಲ್ಲಿಯೂ ಕೂಡ ಈ ಸಮಸ್ಯೆ ಮುಜುಗರಕ್ಕೆ ಕಾರಣವಾಗುತ್ತದೆ. ನೀವೂ ಸಹ ದೇಹದ ದುರ್ವಾಸನೆಯಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಬಯಸಿದರೆ ಅದಕ್ಕಾಗಿ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ನಿಮಗೆ ಪ್ರಯೋಜನಕಾರಿ ಆಗಲಿವೆ.
Body Odor Home Remedies: ಬೇಸಿಗೆಯಲ್ಲಿ ಹಲವರಿಗೆ ದೇಹದ ದುರ್ವಾಸನೆ ತುಂಬಾ ಕಾಡುತ್ತದೆ. ಏಕೆಂದರೆ, ಕೆಲವರು ಹೆಚ್ಚು ಬೆವರುತ್ತಾರೆ. ಆದರೆ, ಅತಿಯಾದ ಬೆವರುವಿಕೆ, ದುರ್ವಾಸನೆಯಿಂದ ಒಂದು ರೀತಿಯ ಮುಜುಗರದ ಭಾವನೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ಸಹಕಾರಿ ಆಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.