Apple Health Benefits: ಅಧ್ಯಯನದ ಪ್ರಕಾರ ಪ್ರತೀ 2 ಸೇಬುಗಳನ್ನು ತಿಂದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಅಧ್ಯಯನಗಳಲ್ಲಿ ಹೇಳಿರುವಂತೆ, ಎರಡರಿಂದ ಮೂರು ಮಧ್ಯಮ ಗಾತ್ರದ ಸೇಬುಗಳನ್ನು ಸೇವಿಸುವುದರಿಂದ ಒಟ್ಟು ಕೊಲೆಸ್ಟ್ರಾಲ್ ಮಟ್ಟವು 5% ಮತ್ತು 13% ರ ನಡುವೆ ಕಡಿಮೆಯಾಗುತ್ತದೆ
Potato Peel Benefits: ಸಾಮಾನ್ಯವಾಗಿ ನಾವು ಯಾವುದೇ ಖಾದ್ಯ ತಯಾರಿಸುವಾಗ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ನಿಮಗೆ ತಿಳಿದಿದೆಯೇ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುವುದರಿಂದ ನಾವು ಹಲವು ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ವಾಸ್ತವವಾಗಿ, ಆಲೂಗಡ್ಡೆ ಸಿಪ್ಪೆಯನ್ನು ಪೋಷಕಾಂಶಗಳ ಖಜಾನೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.