ದೀಪಾವಳಿ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರದಿಂದ 5 ಲಕ್ಷ ಉದ್ಯೋಗಿಗಳು ಮತ್ತು ಎಂಟು ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ದೊಡ್ಡ ಮಟ್ಟದ ಪ್ರಯೋಜನವಾಗಲಿದೆ.
Central government employees Diwali Bonus:
ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಸೀಸನ್‌ನ ದೊಡ್ಡ ಗುಡ್ ನ್ಯೂಸ್ ಘೋಷಣೆಯಾಗಿದೆ. ತನ್ನ ನೌಕರರಿಗೆ ನಿನ್ನೆ ಹಬ್ಬದ ಬೋನಸ್ ಘೋಷಿಸಿದೆ.
Diwali Bonus For Government Employees: ಇತ್ತೀಚೆಗಷ್ಟೇ ಹೆಚ್ಚಿಸಲಾಗಿರುವ ತುಟ್ಟಿಭತ್ಯೆಯ ಜೊತೆಗೆ ಇದೀಗ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮತ್ತೊಂದು ಭಾರಿ ಸಂತಸದ ಸುದ್ದಿಯನ್ನು ಪ್ರಕಟಿಸಿದೆ. ವಿತ್ತ ಸಚಿವಾಲಯ ವಿಶೇಷವಾಗಿ ನೌಕರ ವರ್ಗದವರಿಗೆ ದೀಪಾವಳಿಯ ಪವಿತ್ರ ಹಬ್ಬದಂದು 1 ತಿಂಗಳ ವೇತನವನ್ನು ಅಡಾಕ್ ಬೋನಸ್ ರೂಪದಲ್ಲಿ ನೀಡುವುದಾಗಿ ಪ್ರಕಟಿಸಿದೆ.
ಖಾಸಗಿ ವಲಯದ ಪ್ರಮುಖ ಜೀವ ವಿಮಾ ಕಂಪನಿಯಾಗಿರುವ ICICI Prudential ತನ್ನ ವಿಮಾಧಾರಕರಿಗೆ ಲಾಭದ ಸುದ್ದಿಯೊಂದನ್ನು ಪ್ರಕಟಿಸಿದೆ. ಆರ್ಥಿಕ ವರ್ಷ 2019-20 ರಲ್ಲಿ 788 ಕೋಟಿ ರೂ.ಜೊತೆಗೆ ಶೇ.15ರಷ್ಟು ಹೆಚ್ಚುವರಿ ಬೋನಸ್ ನೀಡುವುದಾಗಿ ಘೋಷಿಸಿದೆ.
ಕಳೆದ 45 ವರ್ಷಗಳಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರತಿ ವರ್ಷ ನೌಕರರಿಗೆ ಬೋನಸ್ ನೀಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವ ಫ್ಲೋರಾಕ್ರಾಫ್ಟ್ ಕಂಪನಿ ಈ ವರ್ಷವೂ ನೌಕರರಿಗೆ ಬೋನಸ್ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.