ನಮ್ಮ ವಿದ್ಯೆ ಅಂದರೆ ವಿಶ್ವಕರ್ಮ ಸಮುದಾಯದವರ ಪಾರಂಪರಿಕ ವಿದ್ಯೆಗಳ ಬಗ್ಗೆ ವಿದೇಶಿಯರು ಇಂದು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಕಲ್ಲಿನ ಬಗ್ಗೆ ನಾವು ಹೇಗೆ ಅಧ್ಯಯನ ಮಾಡುತ್ತೇವೆ ಎಂಬುದನ್ನು ಅವರು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ವಿದೇಶಗಳಲ್ಲಿ ನಮ್ಮ ವಿದ್ಯೆಯ ಅಭ್ಯಾಸ ನಡೆಯುತ್ತಿದೆ.
ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (NRC) ನಡುವೆ ಥಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಈಗ ಸಿಎಎ ವಿಚಾರದ ಬಗ್ಗೆ ಚರ್ಚೆ ನಡೆಯಬೇಕು. ಹೊರದೇಶಗಳಲ್ಲಿ ನೊಂದು ಬಂದ ಭಾರತೀಯ ಮೂಲದವರಿಗೆ ಪೌರತ್ವ ಕೊಡುವ ಕಾನೂನಿದು. ಇದರಲ್ಲಿ ರಾಜಕೀಯ ಮಾಡಬಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.