ಭಾರತದ 45 ಕೋಟಿ ಜನರು ಆನ್ಲೈನ್ ಹಣದ ಗೇಮ್ಗಳಿಂದ ವರ್ಷಕ್ಕೆ ₹20,000 ಕೋಟಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಸಾಲ, ಕುಟುಂಬ ನಾಶ ಮತ್ತು ಆತ್ಮಹತ್ಯೆಯಂತಹ ದುರಂತಗಳು ಉಂಟಾಗಿವೆ. ಈ ಸಮಸ್ಯೆಯನ್ನು ತಡೆಯಲು ಪ್ರಮೋಷನ್ ಆಂಡ್ ರೆಗ್ಯುಲೇಷನ್ ಆಫ್ ಆನ್ಲೈನ್ ಗೇಮಿಂಗ್ ಬಿಲ್, 2025 ಕಾನೂನಾಗಿ ಜಾರಿಗೆ ಬಂದಿದೆ.
ಕ್ಯಾಸ್ಪರ್ಸ್ಕಿ ವರದಿಯ ಪ್ರಕಾರ, ಏಪ್ರಿಲ್ 2024 ಮತ್ತು ಮಾರ್ಚ್ 2025 ರ ನಡುವೆ, ವಿಶ್ವಾದ್ಯಂತ 19 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದು, ಈ ಪೈಕಿ ಭಾರತದಲ್ಲಿಯೇ 4,000 ಕ್ಕೂ ಹೆಚ್ಚು ಬಳಕೆದಾರರ ಮೇಲೆ ಪರಿಣಾಮ ಬೀರಿದೆ.
IQ Test : ಈ ರೀತಿಯ ಒಗಟುಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲ ನಿಮ್ಮ ಬುದ್ದಿಗೂ ಕೆಲಸ ನೀಡುತ್ತವೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಫೊಟೋ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳು ಮತ್ತು ಕಣ್ಣಿಗೆ ಸ್ವಲ್ಪ ಕೆಲಸ ನೀಡುವ..
GK : ಜಗತ್ತಿನಲ್ಲಿ ಪ್ರತಿಯೊಂದು ಹೊಸ ವಿಷಯವೂ ನಮಗೆ ಪವಾಡದಂತೆ ಭಾಸವಾಗುತ್ತದೆ. ಈ ಸೃಷ್ಟಿಯಲ್ಲಿ ನಮಗೆ ತಿಳಿಯದ ಅನೇಕ ವಿಚಾರಗಳಿವೆ. ಮುಖ್ಯವಾಗಿ ನಮ್ಮ ಕಣ್ಣೇದುರೇ ಕಾಣುವ ಪ್ರಾಣಿಗಳ ಜೀವನಶೈಲಿ.. ಈ ಪೈಕಿ ನಮ್ಮ ಸುತ್ತಮುತ್ತಲಿರುವ ಈ ಒಂದು ಜೀವಿ ನೀರು ಕುಡಿಯದೇ ಬದುಕಬಲ್ಲದು.. ಯಾವುದು ಆ ಪ್ರಾಣಿ..? ಬನ್ನಿ ನೋಡೋಣ..
IQ Test Games : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಆಟಗಳು ನಿಮ್ಮ ದೃಷ್ಟಿ ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ.. ಈಗ ನಿಮ್ಮ ಮುಂದೆ ನಮ್ಮ ಚಾಲೆಂಜ್.. ಎನಪ್ಪಾ ಅಂದ್ರೆ ಈ ಫೋಟೋದಲ್ಲಿ 8055 ಎಂಬ ಸಂಖ್ಯೆಗಳೇ ಹೆಚ್ಚಿವೆ ಆದರೆ ಇವುಗಳ ಮಧ್ಯ BOSS ಎನ್ನುವ ಆಂಗ್ಲ ಅಕ್ಷರ ಅಡಗಿದೆ.. ಅದನ್ನ ನೀವು ಕಂಡು ಹಿಡಿಯಬೇಕು..
Optical Illusion games : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿವೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಚಿತ್ರಗಳಲ್ಲಿ ಅಡಗಿರುವ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನೆಟ್ಟಿಗರು ಉತ್ಸುಕರಾಗಿದ್ದಾರೆ. ಹಾಗಿದ್ರೆ ನೀವು ಬುದ್ದಿವಂತರಾಗಿದ್ದರೆ, ಈ V ಗುಂಪುಗಳ ಮಧ್ಯ ಅಡಗಿರುವ W ಅನ್ನು ಕಂಡುಹಿಡಿಯಿರಿ ನೋಡಣ..
Optical illusion : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್ಗಳು ಟ್ರೆಂಡ್ ಆಗುತ್ತಿವೆ.. ಇವು ನಿಮ್ಮ ಮಂದ ಮೆದುಳಿಗೂ ಕೆಲಸ ನೀಡುತ್ತವೆ.. ಅಷ್ಟೇ ಅಲ್ಲ, ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ.. ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..
Free mind games : ಕ್ರಿಯಾಶೀಲರಾಗಿರಲು ಆಗಾಗ ನಾವು ಒಗಟು ಬಿಡಿಸುವುದು ಸೇರಿದಂತೆ ಈ ರೀತಿಯ ಹಲವಾರು ಆಟಗಳನ್ನು ಆಡುತ್ತಿರಬೇಕು. ಇಲ್ಲದಿದ್ದರೆ ಮಾಡುವ ಕೆಲಸ ಬೇಜಾರೆಸುತ್ತದೆ.. ಕಚೇರಿಯಲ್ಲಿ ಒತ್ತಡದ ನಡುವೆ ಕೆಲಸ ಮಾಡುವಾಗ ನಾವು ಕೊಡುವ ಈ ಸಣ್ಣ ಸಣ್ಣ ಚಾಲೆಂಜ್ಗಳನ್ನು ಬಗೆಹರಿಸಿದರೆ ನಿಮ್ಮ ಒತ್ತಡ ದೂರವಾಗಿ, ಕೆಲಸದತ್ತ ಗಮನ ಹರಿಸುವಂತೆ ಮಾಡುತ್ತದೆ..
Optical illusion : ಇತ್ತೀಚಿಗೆ ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಂದೇ ಒಂದು ವ್ಯತ್ಯಾಸ ಕಂಡುಹಿಡಿಯಿರಿ.. ನೋಡೋಣ..
IQ Test : ಈ ರೀತಿಯ ಒಗಟುಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲ ನಿಮ್ಮ ಬುದ್ದಿಗೂ ಕೆಲಸ ನೀಡುತ್ತವೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಫೊಟೋ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳು ಮತ್ತು ಕಣ್ಣಿಗೆ ಸ್ವಲ್ಪ ಕೆಲಸ ನೀಡುವ..
ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ಆನ್ಲೈನ್ ಲೂಡೋ ಗೇಮ್ ಹಾಗೂ ಸ್ನೇಕ್ ಅಂಡ್ ಲ್ಯಾಡರ್ (ಸಾಂಪ್ ಸೀಡಿ) ಗ್ಯಾಂಗ್ ಗಳೂ ಇದೀಗ ಸಕ್ರೀಯವಾಗಿವೆ.