daughter of former CM SM Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿನ್ನೆ ವಿಧಿವಶರಾದ ವಿಚಾರ ಗೊತ್ತೇ ಇದೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಸಿಎಂ ಕೃಷ್ಣ ಜಗತ್ತಿಗೆ ಗೊತ್ತಿರುವಂತೆ ಅವರ ಮಗಳು ಮಾಳವಿಕಾ ಹೆಗಡೆ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ.
Cafe Coffee Day Story: ಪತಿಯ ಆತ್ಮಹತ್ಯೆಯ ನಂತರ ಸಾಲದ ಸುಳಿಗೆ ಸಿಲುಕಿದ ಕಂಪನಿಯನ್ನು ಉಳಿಸುವುದು ಮಾಳವಿಕಾಗೆ ತುಂಬಾ ಕಷ್ಟಕರವಾಗಿತ್ತು. ಆದರೆ ಮಾಳವಿಕಾ ಈ ಮುಳುಗುತ್ತಿದ್ದ, ಕಂಪನಿಯನ್ನು ಉಳಿಸಿದ್ದಾರೆ. ಇಂದು ನಾವು ನಿಮಗೆ ಕೆಫೆ ಕಾಫಿ ಡೇ ಕಥೆಯನ್ನು ಬಿಚ್ಚಿಡಲಿದ್ದೇವೆ.
ಎಸ್ಎಂಕೆ ಹಾಗೂ ಡಿಕೆಶಿ ನಡುವಿನ ಸ್ನೇಹ ಸಂಬಂಧ ಸುದೀರ್ಘವಾದದ್ದು. ಶಿವಕುಮಾರ್ ಅವರು ಎಸ್. ಎಂ. ಕೃಷ್ಣ ಅವರೊಂದಿಗೆ ಮಾತ್ರವಲ್ಲದೆ ಅವರ ಅಳಿಯ ವಿ. ಜಿ. ಸಿದ್ಧಾರ್ಥ ಅವರೊಂದಿಗೂ ಉತ್ತಮ ಸ್ನೇಹ ಹೊಂದಿದ್ದರು.
ಪ್ರಾಥಮಿಕ ವರದಿಯಲ್ಲಿ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ದೇಹ ಇದ್ದ ಸ್ಥಿತಿ ಮತ್ತು ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ತಜ್ಞರು ಗಮನಿಸಿದ ಅಂಶಗಳನ್ನು ಆಧರಿಸಿ ವಿವರಿಸಲಾಗಿದೆ. ಹಾಗಾಗಿ ದೇಹದ ಇತರ ಭಾಗಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಅಂತಿಮ ವರದಿ ಸಲ್ಲಿಸುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಆತನ ಮನದೊಳಗಿದ್ದ ಆ ಸತ್ಯಗಳೆಲ್ಲಾ ಹೊರಕ್ಕೆ ಬರಬೇಕು, ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡು ಹಿಡಿಯಲೇ ಬೇಕು. ಯಾವ ವ್ಯಕ್ತಿಗಳಿಂದ, ಸಂಘಗಳಿಂದ, ಸಂಸ್ಥೆಗಳಿಂದ, ಇಲಾಖೆಗಳಿಂದ ಆತ ನೊಂದಿದ್ದ, ಆತ ಈ ನಿರ್ಧಾರ ತಳೆದಿದ್ದ ಎಂಬ ಸತ್ಯ ಹೊರ ಬರಬೇಕಾಗಿದೆ- ಬಳ್ಳಾರಿ ಐಜಿಪಿ ಎಂ. ನಂಜುಂಡಸ್ವಾಮಿ
ಪ್ರಸಿದ್ಧ ಕಾಫಿ ಸಂಸ್ಥೆಯ ಮಾಲೀಕ(CCD Owner) ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಸೋಮವಾರ ಸಂಜೆಯಿಂದ ಕಾಣೆಯಾಗಿದ್ದಾರೆ. ಅವರ ಹಠಾತ್ ಕಣ್ಮರೆಯಿಂದ ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.