Karnataka Assembly Elections: ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ ಸಚಿವ ವಿ. ಸೋಮಣ್ಣ ಅವರನ್ನು ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಹೈ ಕಮಾಂಡ್ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಶತಾಯಗತಾಯ ಉಳಿಸಿಕೊಳ್ಳಲೇ ಬೇಕು ಎಂದು ಹೋರಾಡುತ್ತಿರುವ ಸಚಿವ ವಿ. ಸೋಮಣ್ಣ, ಬಿರು ಬಿಸಿಲನಲ್ಲಿ ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಲೆ ಸುತ್ತಿ ಕಾರಿನಲ್ಲೇ 20 ನಿಮಿಷ ಕುಳಿತು ಸುಧಾರಿಸಿಕೊಂಡಿದ್ದಾರೆ.
ವರುಣಾದಲ್ಲಿ ಸೊಮಣ್ಣ ಹರಕೆ ಕುರಿ ಆದ್ರಾ..? ಗೆಲುವು ಸೋಲುವು ಮುಂದಿದೆ.. ಕಾಯಕವೇ ದೇವರು-ಸೋಮಣ್ಣ - ವರುಣಾ, ಚಾಮರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಎಂಟ್ರಿ - ವಸತಿ ಸಚಿವ ಸೋಮಣ್ಣ ಜೊತೆ Exclusive ಚಿಟ್ಚಾಟ್ - ವರುಣಾ ಕ್ಷೇತ್ರಕ್ಕೆ ಬಂದು ನಾಯಕರು ಪ್ರಚಾರ ಮಾಡ್ತಾರೆ - ಪುತ್ರ ಡಾ.ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರ ಟಿಕೆಟ್?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.