EV ಖರೀದಿಸಲು ಇದು ಸರಿಯಾದ ಸಮಯವೇ? ಇದು ಬಹುತೇಕರ ಪ್ರಶ್ನೆಯಾಗಿದೆ. ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಹೇಗಿದೆ ಅನ್ನೋದರ ಮೇಲೆ ಇದಕ್ಕೆ ಉತ್ತರ ಸಿಗುತ್ತದೆ. ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.
ಬಿಎಂಟಿಸಿಯಿಂದ ಗುತ್ತಿಗೆ ಪಡೆದ ಕಂಪನಿ, ನಗರದಲ್ಲಿ ಸಂಚಾರ ಮಾಡುವ 90 ಪರಿಸರ ಸ್ನೇಹಿ ಬಸ್ ಗಳಿಗೆ ಸೌಲಭ್ಯವಾಗುವಂತೆ ನಗರದ ಐದಾರು ಬಸ್ ಡಿಪೋಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನ ಅಳವಡಿಸಲಾಗುತ್ತೆ ಎಂದು ಹೇಳಿತ್ತು. ಆದ್ರೆ ಇಲ್ಲಿವರೆಗೆ ಕೆಂಗೇರಿ ಬಿಎಂಟಿಸಿ ಬಸ್ ಘಟಕದಲ್ಲಿ ಮಾತ್ರ ಚಾರ್ಜಿಂಗ್ ಪಾಯಿಂಟ್ ನ್ನ ಮಾಡಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ನ ದಾಖಲೆಯ ಬೆಲೆ ಏರಿಕೆ (Petrol Diesel Price Hike) ಪ್ರತಿಯೊಬ್ಬರೂ ಪರ್ಯಾಯಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಇ-ವೆಹಿಕಲ್ (e- Vehicle) ಪಡೆಯಲು ಸರ್ಕಾರ ಬಹಳ ಹಿಂದಿನಿಂದಲೂ ಜನರಿಗೆ ಮನವಿ ಮಾಡುತ್ತಿದೆ. ಈ ಮಧ್ಯೆ ಇ-ವೆಹಿಕಲ್ ಚಾರ್ಜ್ ಮಾಡುವುದರಲ್ಲಿ ಯಾವುದೇ ತೊಂದರೆಯಾಗದಂತೆ ದೆಹಲಿಯಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಎಂದು ಕೇಜ್ರಿವಾಲ್ ಸರ್ಕಾರ ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.