ಮುಖದ ಸೌಂದರ್ಯ ನಮಗೆ ಬಹಳ ಮುಖ್ಯ ಆದರೆ ಆಗಾಗ್ಗೆ ಕಪ್ಪು ವರ್ತುಲಗಳಿಂದಾಗಿ ಅದು ಮಸುಕಾಗುತ್ತದೆ. ನಾವು ವಿವಿಧ ರೀತಿಯ ಅಂಡರ್ ಐ ಕ್ರೀಮ್ಗಳನ್ನು ಬಳಸುತ್ತಿದ್ದರೂ, ರಾಸಾಯನಿಕಗಳನ್ನು ಒಳಗೊಂಡಿರುವ ಈ ಸೌಂದರ್ಯವರ್ಧಕ ಉತ್ಪನ್ನಗಳು ನಮ್ಮ ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ, ನೀವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಉತ್ತಮ, ಏಕೆಂದರೆ ಇದು ಚರ್ಮಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
Dark circles home remedies : ಎಷ್ಟೇ ದುಬಾರಿ ಮೆಕಪ್ ಬಳಸಿ ಒಂದು ಹೊತ್ತು ಬ್ಲಾಕ್ ಸರ್ಕಲ್ಗಳನ್ನು ಮುಚ್ಚಿಡಬಹುದು ಆದ್ರೆ, ಅವುಗಳಿಂದ ಸಂಪೂರ್ಣವಾಗಿ ಹೊರಬರಲು ಪ್ರಯತ್ಸಿಸಬೇಕು. ಡಾರ್ಕ್ ಸರ್ಕಲ್ ಬರಲು ವಯಸ್ಸು, ನಿದ್ರೆಯ ಕೊರತೆ, ಅಲರ್ಜಿಗಳು, ನಿರ್ಜಲೀಕರಣ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು. ಸಾಧ್ಯವಾದಷ್ಟು ಅವುಗಳನ್ನು ತಗ್ಗಿಸುವ ಬಗ್ಗೆ ವಿಚಾರ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.