Lip care : ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮಹಿಳೆಯರು ತುಟಿಗಳಿಗೆ ವಿಶೇಷ ಗಮನ ನೀಡುತ್ತಾರೆ. ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಹೆಚ್ಚು ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಆದರೆ ಲಿಪ್ಸ್ಸ್ಟಿಕ್ಗೆ ಬದಲಾಗಿ ನೀವು ನೈಸರ್ಗಿಕವಾಗಿವೇ ಪಿಂಕ್ ಹೊಳೆಯುವ ತುಟಿಗಳನ್ನು ಪಡೆಯಬಹುದು.. ಹೇಗೆ ಅಂತೀರಾ.. ಇಲ್ಲಿವೆ ಟಿಪ್ಸ್..
DARK LIPS: ನಿಮ್ಮ ಸುಂದರವಾದ ತುಟಿಗಳು ಇದ್ದಕ್ಕಿದ್ದಂತೆ ಕಪ್ಪಾಗುತ್ತಿದ್ದರೆ, ತಕ್ಷಣವೇ ಗಮನಹರಿಸುವ ಅವಶ್ಯಕತೆಯಿದೆ. ಇದರೊಂದಿಗೆ ತುಟಿಗಳಿಗೆ ಹಾನಿ ಮಾಡುವ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಡುವುದು ಅವಶ್ಯಕ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.