Danger december: ಈ ವರ್ಷದ ಡಿಸೆಂಬರ್ನಲ್ಲಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಗಣ್ಯರ ಸಾವಿನ ಸುದ್ದಿಯನ್ನು ನೀವು ಗಮನಿಸಿರಬಹುದು. ಮಾಜಿ ಸಿಎಂ ಎಸ್.ಎಂ.ಕೃಷ್ಣ, ವಿಶ್ವ ಶ್ರೇಷ್ಠ ತಬಲಾ ವಾದಕ ಜಾಕೀರ್ ಹುಸೇನ್, ವೃಕ್ಷಮಾತೆ ಪದ್ಮಶ್ರೀ ತುಳಸಿಗೌಡ, ಕಿರುತೆರೆ ನಟಿ ಶೋಭಿತಾ ಮುಂತಾದವರ ನಿಧನವಾಗಿದೆ.
ಬಿಜೆಪಿಯವರು ದಿವಾಳಿಯಾಗಿದ್ದಾರೆ ಕಾಂಗ್ರೆಸ್ ಕಾರ್ಯಕ್ರಮ ನೋಡಿ ಹೊಟ್ಟೆಯುರಿ ಹೀಗಾಗಿ ಸಭೆಯಿಂದ BJPಯವ್ರು ಹೊರಗೆ ಇದ್ದಾರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ಅವರಿಗೆ ಜನರಿಗೋಸ್ಕರ ಕೆಲಸ ಮಾಡೋ ಮನಸ್ಸಿಲ್ಲ
ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಚಲನಚಿತ್ರಗಳನ್ನು ವೀಕ್ಷಿಸಲು ಲಕ್ಷಾಂತರ ರೂಪಾಯಿಗಳನ್ನು ಪಾವತಿಸುತ್ತಿವೆ. ಆದರೆ, ಈ ಕನಸಿನ ಕೆಲಸಕ್ಕಾಗಿ ನಿಮ್ಮ ಬಳಿ ಒಂದು ಸಾಧನವಿರುವ ಆವಶ್ಯಕತೆ ಇದೆ. ಅದರಿಂದ ನೀವು ಚಲನಚಿತ್ರವನ್ನು ಆರಾಮವಾಗಿ ವೀಕ್ಷಿಸಬಹುದು.
ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಪ್ರಯಾಣಿಕ ಕಾರು ಮಾರಾಟವು ಡಿಸೆಂಬರ್ನಲ್ಲಿ ಶೇ .8.4 ರಷ್ಟು ಕುಸಿದಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ ಮಾಹಿತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.