Weekly Horoscope From December 25th to December 31st: 2023ರ ವರ್ಷದ ಕೊನೆಯ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಹೇಗಿದೆ ತಿಳಿಯಿರಿ. ವರ್ಷಾಂತ್ಯದಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ ತಿಳಿಯಿರಿ.
Weekly Horoscope From December 18th to December 24th: ಧನುರ್ಮಾಸದ ಮೊದಲ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ಡಿಸೆಂಬರ್ ತಿಂಗಳಲ್ಲಿ ಮಂಗಳ ಗ್ರಹದಿಂದ ರುಚಕ ರಾಜಯೋಗ, ಶನಿಯಿಂದ ಷಶರಾಜಯೋಗ, ಶುಕ್ರನಿಂದ ಮಾಳವ್ಯ ರಾಜಯೋಗ ಮತ್ತು ಗುರು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದಲ್ಲಿ, ಈ ಎಲ್ಲಾ ರಾಜಯೋಗವನ್ನು ಬಹಳ ಮಂಗಳಕರ ಎಂದು ಹೇಳಲಾಗುತ್ತದೆ.
ಡಿಸೆಂಬರ್ನಲ್ಲಿ ನಡೆಯುವ ಬುಧ ಸಂಕ್ರಮಣ, ಶುಕ್ರ ಸಂಕ್ರಮಣ, ಸೂರ್ಯನ ಸಂಕ್ರಮಣವು ಐದು ರಾಶಿಯವರ ಬಾಳು ಬೆಳಗಲಿದೆ. ಈ ರಾಶಿಯವರು ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಮಾತ್ರವಲ್ಲ ಈ ರಾಶಿಯವರಿಗೆ ಅದ್ಬುತ ಧನಲಾಭವಾಗಲಿದೆ. ಅಲ್ಲದೆ, ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸ ಮತ್ತೆ ಚುರುಕು ಪಡೆಯಲಿದೆ.
December Graha Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಗ್ರಹಗಳ ರಾಜ ಸೂರ್ಯ, ರಾಜಕುಮಾರ ಬುಧ, ಐಶಾರಾಮಿ ಜೀವನಕಾರ ಶುಕ್ರ ಮೂರೂ ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಸಂಯೋಗಗೊಂಡಿವೆ. ವಿಶೇಷವೆಂದರೆ ಈ ಮೂರು ಪ್ರಮುಖ ಗ್ರಹಗಳು ಶನಿಯ ಒಡೆತನದ ಅನುರಾಧಾ ನಕ್ಷತ್ರದಲ್ಲಿವೆ. ಇದನ್ನು ಕೆಲವು ರಾಶಿಯವರಿಗೆ ಬಹಳ ಮಂಗಳಕರ ಎಂದು ಹೇಳಲಾಗುತ್ತಿದೆ. ಮೂರು ಪ್ರಮುಖ ಗ್ರಹಗಳ ಸಂಯೋಗ ಡಿಸೆಂಬರ್ ಮಾಸದಲ್ಲಿ ಕೆಲವು ರಾಶಿಯವರಿಗೆ ಹಣದ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ.
December Rashifal 2022: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಗ್ರಹಗಳ ಪ್ರಮುಖ ಬದಲಾವಣೆಯು ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಗ್ರಹಗಳ ಶುಭ ಸ್ಥಾನದಿಂದಾಗಿ ವರ್ಷದ ಕೊನೆಯ ತಿಂಗಳಿನಲ್ಲಿ ಕೆಲವು ರಾಶಿಯವರಿಗೆ ಬಂಪರ್ ಹಣಕಾಸಿನ ಪ್ರಯೋಜನವಾಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳ ರಾಶಿ ಚಕ್ರ ಬದಲಾವಣೆಯು (Planet Transit) ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ, ಈ ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯು 5 ರಾಶಿಯ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿವೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.