ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಡಾ.ಸನಾ ರಾಮಚಂದ್ ಗುಲ್ವಾನಿ (Dr Sana Ramchand Gulwani) ಎಂಬ 27 ವರ್ಷದ ವೈದ್ಯೆ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಈಗಾಗಲೇ 'ಸೆಂಟ್ರಲ್ ಸುಪೀರಿಯರ್ ಸರ್ವೀಸಸ್' ಅಂದರೆ ಸಿಎಸ್ಎಸ್ ಅನ್ನು ಪಾಸು ಮಾಡಿದ್ದಾರೆ, ಇದು ಪಾಕಿಸ್ತಾನದ ಕಠಿಣ ಪರೀಕ್ಷೆಯೆಂದು ಪರಿಗಣಿಸಲಾಗಿದೆ, ಈಕೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಒಬ್ಬ ಹಿಂದೂ ಈ ಯಶಸ್ಸನ್ನು ಸಾಧಿಸಿದ್ದು ಇದೇ ಮೊದಲು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.