Driving License New Rules 2022 : ಚಾಲನಾ ಪರವಾನಗಿ ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರವು ಬದಲಾಯಿಸಿದೆ. ಹೊಸ ನಿಯಮಗಳ ಅನುಷ್ಠಾನದ ನಂತರ, ಸಾಮಾನ್ಯ ಜನರಿಗೆ ಹಚ್ಚಿನ ಪ್ರಯೋಜನವಾಗಲಿದೆ. ಇದಾದ ಮೇಲೆ driving ಲೈಸೆನ್ಸ್ ಗಾಗಿ RTOಗೆ ಅಲೆದಾಡುವ ಅಗತ್ಯವಿರುವುದಿಲ್ಲ.
ದೆಹಲಿ ಸರ್ಕಾರ ಇತ್ತೀಚೆಗೆ ತನ್ನ ನಾಗರಿಕರು ತಮ್ಮ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರಗಳು ಇತ್ಯಾದಿಗಳನ್ನು ಕೊಂಡೊಯ್ಯುವ ಬಗ್ಗೆ ಯಾವತ್ತೂ ಚಿಂತಿಸಬಾರದು ಎಂದು ಘೋಷಿಸಿದೆ. ಬದಲಾಗಿ, ಅವರು ಈ ದಾಖಲೆಗಳನ್ನು ಡಿಜಿ-ಲಾಕರ್ ಅಥವಾ ಎಂ-ಪರಿವಾಹನ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಸುಲಭವಾಗಿ ಸಂಗ್ರಹಿಸಬಹುದು ಮತ್ತು ಅವುಗಳನ್ನು ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆಗೆ ಪರಿಶೀಲನೆಗಾಗಿ ತೋರಿಸಬಹುದು ಎಂದು ಹೇಳಿದೆ
Delhi Transport Department: ಇಂದಿನಿಂದ ದೆಹಲಿ ಸಾರಿಗೆ ಇಲಾಖೆಯು ಫೇಸ್ ಲೆಸ್ ಆಗಿರುತ್ತದೆ. ಈಗ ಎಲ್ಲಾ ಕೆಲಸಗಳನ್ನು ಆನ್ಲೈನ್ನಲ್ಲಿ ಮಾಡಲಾಗುತ್ತದೆ, ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಸೌಲಭ್ಯಗಳನ್ನು ಹೇಗೆ ಪಡೆಯಬೇಕೆಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.