Ear wax removal: ಬದುಕಿನಲ್ಲಿ ಆರೋಗ್ಯ ಕಾಳಜಿ ಅತ್ಯಗತ್ಯ. ದೇಹ ಮತ್ತು ಮನಸ್ಸು ಶುಚಿಯಾಗಿದ್ದರೆ ದೈನಂದಿನ ಬದುಕು ತುಂಬಾನೆ ಸೊಗಸಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯ ಶುಚಿಯಲ್ಲಿ ಅನೇಕರು ಕಿವಿ ಶುಚಿತ್ವಕ್ಕೆ ಕೂಡ ಮಹತ್ವ ನೀಡುತ್ತಾರೆ.
Earwax Removing Mistakes: ಕಿವಿಯಲ್ಲಿರುವ ಗುಗ್ಗೆಗಳನ್ನು ಸ್ವಚ್ಛ ಮಾಡಲು ಅನೇಕ ದಾರಿಗಳನ್ನು ಕಂಡುಕೊಳ್ಳುತ್ತೇವೆ. ಆದರೆ ಇದರಿಂದಾಗಿ ಶ್ರವಣ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಈ ವಿಶೇಷ ಭಾಗವು ತೀವ್ರವಾಗಿ ಹಾನಿಗೊಳಗಾಗಬಹುದು. ಕಿವಿಯಲ್ಲಿ ಮೇಣ ಸಂಗ್ರಹವಾಗುವುದು ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಕಿವಿಯನ್ನು ಶುಚಿಗೊಳಿಸುವಾಗ ಜನರು ಹೆಚ್ಚಾಗಿ ಮಾಡುವ ತಪ್ಪುಗಳೇನು ಎಂದು ತಿಳಿಯೋಣ.
How To Clean Ear Wax: ಮ್ಯಾಚ್ ಸ್ಟಿಕ್ ಅಥವಾ ಇನ್ನಾವುದೇ ವಸ್ತುವಿನಿಂದ ಇಯರ್ ವ್ಯಾಕ್ಸ್ ಸ್ವಚ್ಛಗೊಳಿಸಲು ಪ್ರಯತ್ನಿಸಬೇಡಿ. ಇದು ಕಿವಿಯೋಲೆಯನ್ನು ಛಿದ್ರಗೊಳಿಸಿ ತೀವ್ರ ನೋವನ್ನುಂಟು ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.