Mrunal Thakur To Freez Her Eggs: ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೃಣಾಲ್ ಠಾಕೂರ್ ಅವರು ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಲು ಯೋಚಿಸುತ್ತಿರುವುದಾಗಿ ಹೇಳಿದ್ದಾಳೆ. ಬನ್ನಿ, ಮೊಟ್ಟೆಯ ಘನೀಕರಣ ಎಂದರೇನು, ಅದರ ಪ್ರಯೋಜನಗಳು ಮತ್ತು ಪ್ರಕ್ರಿಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ.
Egg freezing: ತಾಯಿ ಡಾ.ಮಧು ಚೋಪ್ರಾ ಅವರ ಸಲಹೆಯಂತೆ ತಮ್ಮ ಮೊಟ್ಟೆ ಘನೀಕರಿಸಿದ್ದ ವಿಚಾರ ಬಹಿರಂಗಪಡಿಸಿದ ನಟಿ ಪ್ರಿಯಾಂಕ ಚೋಪ್ರಾ ವೃತ್ತಿ ಬದುಕಿನಲ್ಲಿ ಸ್ವಾತಂತ್ರ್ಯವನ್ನು ಅನುಭವಿಸಿದರು. 30 ರ ವಯೋಮಾನದ ಆರಂಭದಲ್ಲಿ ಈ ಆಯ್ಕೆಯನ್ನು ಮಾಡಿಕೊಳ್ಳುವುದು ಸೂಕ್ತ ಎಂದು ಮಹಿಳೆಯರಿಗೆ ಪ್ರಿಯಾಂಕ ಚೋಪ್ರಾ ಸಲಹೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.