ಭಾರತವನ್ನು ಹೊರತುಪಡಿಸಿ, ಹಾಂಗ್ ಕಾಂಗ್ ಸರ್ಕಾರವು ಪಾಕಿಸ್ತಾನ ಮತ್ತು ಫಿಲಿಪೈನ್ಸ್ ವಿಮಾನಗಳ ಮೇಲೆ ಕೂಡಾ ಏಪ್ರಿಲ್ 20 ರಿಂದ ಮೇ 3 ರವರೆಗೆ ನಿಷೇಧ ಹೇರಿದೆ. ಪಾಕಿಸ್ತಾನ ಮತ್ತು ಫಿಲಿಪೈನ್ಸ್ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹಾಂಗ್ ಕಾಂಗ್ ಈ ಕ್ರಮ ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.