ಬಾಳೆಹಣ್ಣು... ಎಲ್ಲಾ ಸಮಯದಲ್ಲೂ ಸುಲಭವಾಗಿ, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಹಣ್ಣಾಗಿದೆ. ಅನೇಕ ಜನರು ಇದನ್ನ ಸಾಮಾನ್ಯ ಹಣ್ಣೆಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದರೆ ಸಾಮಾನ್ಯ ಆರೋಗ್ಯಕ್ಕೆ ವಿಶೇಷವಾಗಿ ಗರ್ಭಿಣಿಯರಿಗೆ ಬಾಳೆಹಣ್ಣು ಅದ್ಭುತ ಪ್ರಯೋಜನಗಳನ್ನ ನೀಡುತ್ತದೆ.
Foods for pregnant women:ಗರ್ಭಿಣಿಯರು ಮಾತ್ರವಲ್ಲ, ಯಾವುದೇ ವ್ಯಕ್ತಿ ಮೊಳಕೆಯೊಡೆದ ಆಲೂಗಡ್ಡೆ ತಿನ್ನಬಾರದು. ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಅನೇಕ ವಿಷಗಳು ಕಂಡುಬರುತ್ತವೆ, ಇದು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತದೆ. ಮೊಳಕೆಯೊಡೆದ ಆಲೂಗಡ್ಡೆಗಳಲ್ಲಿ ಸೊಲಾನೈನ್ ಕಂಡುಬರುತ್ತದೆ, ಇದು ಮಗುವಿನ ಬೆಳವಣಿಗೆಗೆ ಅಪಾಯಕಾರಿ.