Electricity Tips: ಈ ಪವರ್ ಸೇವರ್ ಸಾಧನವನ್ನು ಯಾವುದೇ ಮೂಲೆಯಲ್ಲಿ ಸುಲಭವಾಗಿ ಫಿಟ್ ಮಾಡಬಹುದು. ಇದು ವಿದ್ಯುತ್ ಉಳಿತಾಯಕ್ಕೆ ತುಂಬಾ ಸಹಾಯಕವಾಗಲಿದ್ದು ಹೆಚ್ಚಿನ ಕರೆಂಟ್ ಬಿಲ್ ಟೆನ್ಶನ್ ಅನ್ನು ತಪ್ಪಿಸಲು ತಪ್ಪಿಸಲಿದೆ ಎಂದು ಹೇಳಲಾಗುತ್ತದೆ.
Free Electricity: ನೀವು ಕೂಡ ನಿಮ್ಮ ಮನೆಯ ವಿದ್ಯುತ್ ಬಿಲ್ನಿಂದ ಮುಕ್ತಿ ಪಡೆಯಲು ಬಯಸುವಿರಾ... ಇದಕ್ಕಾಗಿ ನಿಮ್ಮ ಮನೆಯ ಛಾವಣಿಯ ಮೇಲೆ ಒಂದು ಡಿವೈಸ್ ಅಳವಡಿಸಿದರೆ ಅಷ್ಟೇ ಸಾಕು. ನೀವು ಜೀವನ ಪರ್ಯಂತ ಉಚಿತವಾಗಿ ವಿದ್ಯುತ್ ಪಡೆಯಬಹುದು. ಯಾವುದೀ ಸಾಧನ ತಿಳಿಯೋಣ...
LED Night Light for Home: ನಾವು ಮಾತನಾಡುತ್ತಿರುವ ಸಾಧನದ ಹೆಸರು LKOI Waterproof Solar Wireless Security Motion Sensor LED Night Light for Home ಆಗಿದೆ. ಇದರ ಬೆಲೆ ಕೇವಲ ರೂ. 299, ಇದು ರಿಯಾಯಿತಿಯ ನಂತರದ ಬೆಲೆ. ಇದರ ವಾಸ್ತವಿಕ ಬೆಲೆ ಸುಮಾರು ರೂ,999 ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.