Dental care: ತೀವ್ರ ಹಲ್ಲುನೋವು & ಬಾಯಿಯ ದುರ್ವಾಸನೆಗೆ ಹಲವು ಕಾರಣಗಳಿರಬಹುದು. ಇವುಗಳಲ್ಲಿ ಒಂದು ಪಯೋರಿಯಾ. ಪಯೋರಿಯಾ ಬಹಳ ಗಂಭೀರ ಒಸಡು ಕಾಯಿಲೆಯಾಗಿದೆ. ಈ ಕಾಯಿಲೆಯಲ್ಲಿ ಹಲ್ಲುಗಳು ಕ್ರಮೇಣ ದುರ್ಬಲವಾಗುತ್ತವೆ ಮತ್ತು ಕೊಳೆಯಲು ಪ್ರಾರಂಭಿಸುತ್ತವೆ.
Early symptoms of Diabetes: ಮಧುಮೇಹ ಎಂಬುದು ಒಂದು ಸೈಲೆಂಟ್ ಕಿಲ್ಲರ್ ಎನ್ನುವುದು ಗೊತ್ತಿರುವ ವಿಚಾರ. ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಶುಗರ್ ಅನ್ನು ನೀವು ಕಾಂಟ್ರೋಲ್ನಲ್ಲಿ ಇಡದೆ ಹೋದರೆ, ಇದು ನಿಮ್ಮ ದೇಹದ ಇತರ ಅಂಗಗಳನ್ನು ದುರ್ಬಲ ಗೊಲಿಸುತ್ತದೆ, ಇದರಿಂದ ಕಿಡ್ನಿ ಹಾಗೂ ಹ್ರದಯ ಸಂಬಂಧಿ ಕಾಯಿಲೆಗಳು ಕೂಡ ನಿಮ್ಮ ದೇಹವನ್ನು ಆವರಿಸಿಕೊಳ್ಳಬಹುದು.
Oral Health Tips for Adults: ದಂತಕ್ಷಯ ಅಥವಾ ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಬಹುದು. ಪ್ರತಿದಿನ ಹಲ್ಲುಗಳನ್ನು ಉಜ್ಜುವುದು ಪ್ರಮುಖವಾಗಿ ಆಹಾರ ಸೇವಿಸಿದ ನಂತರ ಹಲ್ಲು ಉಜ್ಜುವುದು. ಇದರ ಜೊತೆಗೆ ಫ್ಲಾಸ್ಗಳ ಮೂಲಕ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸುವುದು ಮುಖ್ಯ.
Neem Leaves Amazing Benefits: ನೀವು ದಿನವಿಡೀ ದಣಿವು ಮತ್ತು ದುರ್ಬಲತೆಯನ್ನು ಅನುಭವಿಸುತ್ತೀರಾ? ಹೌದು ಎಂದಾದರೆ, ಈ ಎಲೆಗಳನ್ನು ಜಗಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಪೌಷ್ಟಿಕಾಂಶದ ಅಂಶಗಳು ಕಂಡುಬರುತ್ತವೆ.
ಆಹಾರವು ಹಲ್ಲುಗಳಲ್ಲಿ ಸಿಲುಕಿಕೊಂಡಾಗ,ಅದು ಬ್ಯಾಕ್ಟೀರಿಯಾಕ್ಕೆ ಆಹಾರದ ಮೂಲವಾಗುತ್ತದೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ನಿಯಮಿತವಾಗಿ ಹಲ್ಲುಜ್ಜುವುದರಿಂದ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Betel Leaf Benefits: ವೀಳ್ಯದೆಲೆ ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಪ್ರತಿದಿನ ಸರಿಯಾದ ಪ್ರಮಾಣದ ವೀಳ್ಯದೆಲೆಗಳನ್ನು ಅಗಿಯುವುದರಿಂದ ನೀವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು.
Salt For Oral Health: ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದುಗಳಾಗಿಯೂ ಬಳಸಲ್ಪಡುತ್ತದೆ. ಆಗಾಗ್ಗೆ, ಹಲ್ಲುನೋವು ಉಂಟಾದಾಗ, ಜನರು ತಮ್ಮ ಟೂತ್ಪೇಸ್ಟ್ ಮೇಲೆ ಉಪ್ಪು ಸಿಂಪಡಿಸಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಾರೆ. ಇದಲ್ಲದೆ, ಉಪ್ಪು ಅನೇಕ ರೀತಿಯಲ್ಲಿ ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ.
Betel Leaf benefits: ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅನೇಕ ಔಷಧೀಯ ಮರಗಳು ಮತ್ತು ಸಸ್ಯಗಳು ನಮ್ಮ ಸುತ್ತಲೂ ಇವೆ. ಔಷಧೀಯ ಸಸ್ಯಗಳು ನಮ್ಮ ದೇಹದ ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವೀಳ್ಯದೆಲೆ ಅಂತಹ ಪ್ರಮುಖ ಸಸ್ಯಗಳಲ್ಲಿ ಒಂದು ಔಷಧೀಯ ಸಸ್ಯವಾಗಿದೆ. ವೀಳ್ಯದೆಲೆ ಮತ್ತು ಈ ಸಸ್ಯದ ಬೇರುಗಳನ್ನು ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ.
Health Benefits of Neem Leaves: ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಒಳ್ಳೆಯದು. ಏಕೆಂದರೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಬೇವು ದೇಹದಿಂದ ಫ್ರೀ ರಾಡಿಕಲ್ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Black Tea Benefits: ಪ್ರತಿನಿತ್ಯ ಮುಂಜಾನೆ ಒಂದು ಕಪ್ ಬ್ಲ್ಯಾಕ್ ಟೀಯನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Ways to Remove Tartar from Your Teeth :ಹಲ್ಲುಗಳ ಮೇಲೆ ಪ್ಲೇಕ್ ಸಂಗ್ರಹವಾಗಿದ್ದರೆ,ಅದನ್ನು ತೆಗೆದುಹಾಕಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು. ಈ ಮನೆ ಮದ್ದುಗಳ ಸಹಾಯದಿಂದ ಕೇವಲ 5 ನಿಮಿಷಗಳಲ್ಲಿ ಹಲ್ಲುಗಳ ಮೇಲೆ ಸಂಗ್ರಹವಾದ ಪ್ಲೇಕ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.
World Oral Health Day 2024: ನೀವು ಸಹ ಹಳದಿ ಹಲ್ಲುಗಳಿಂದ ಮುಜುಗರಕ್ಕೀಡಾಗುತ್ತಿದ್ದೀರಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಹಳದಿ ಹಲ್ಲುಗಳಿಗೆ ಗುಡ್ ಬೈ ಹೇಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.