English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Full Meals

Full Meals

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಫುಲ್ ಮೀಲ್ಸ್’ ಸಿನಿಮಾದ ಟ್ರೈಲರ್ ..!
Full Meals Jan 23, 2025, 08:02 PM IST
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಫುಲ್ ಮೀಲ್ಸ್’ ಸಿನಿಮಾದ ಟ್ರೈಲರ್ ..!
Full Meals Kannada Movie: ಲಿಖಿತ್ ಶೆಟ್ಟಿ ನಾಯಕನಾಗಿ, ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸುತ್ತಿರುವ ‘ಫುಲ್ ಮೀಲ್ಸ್’ ಸಿನಿಮಾದ ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.. ಸಿನೆಮಾದ ನಾಯಕಿ ಖುಷಿ ರವಿ ಹುಟ್ಟುಹಬ್ಬದ ಪ್ರಯುಕ್ತ ಸಣ್ಣ ತುಣುಕೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ವೀಡಿಯೋ ಕೊನೆಯಲ್ಲಿ ಶೀಘ್ರದಲ್ಲೇ ಟ್ರೈಲರ್ ಬರಲಿದೆ ಎಂದು ತಿಳಿಸಿದ್ದಾರೆ.   
Sonu Kakkar to lend his voice to another Kannada song
Sonu Kakkar Dec 12, 2024, 05:10 PM IST
ಮತ್ತೊಂದು ಕನ್ನಡದ ಹಾಡಿಗೆ ದನಿಯಾಗಲು ಹೊರಟ ಸೋನು ಕಕ್ಕರ್
ಫುಲ್ ಮೀಲ್ಸ್ ಹಾಡಿಗೆ ಸೋನು ಕಕ್ಕರ್ ದನಿ. ಮತ್ತೊಂದು ಕನ್ನಡದ ಹಾಡಿಗೆ ದನಿಯಾಗಲು ಹೊರಟ ಸೋನು ಕಕ್ಕರ್
ಸದ್ಯದಲ್ಲೇ ತೆರೆಗೆ ಬರಲಿದೆ ಲಿಖಿತ್ ಶೆಟ್ಟಿ ಅಭಿನಯದ ಫುಲ್ ಮೀಲ್ಸ್
Likhit Shetty Dec 9, 2024, 06:42 PM IST
ಸದ್ಯದಲ್ಲೇ ತೆರೆಗೆ ಬರಲಿದೆ ಲಿಖಿತ್ ಶೆಟ್ಟಿ ಅಭಿನಯದ ಫುಲ್ ಮೀಲ್ಸ್
ಗುರು ಕಿರಣ್ ರಾಗ ಸಂಯೋಜನೆ ಮತ್ತು ಕವಿ ರಾಜ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಗೀತೆ ಕೇಳುಗರನ್ನು ತನ್ನತ್ತ ಸೆಳೆಯಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. 
ಲಿಖಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಚಿತ್ರತಂಡದ ಉಡುಗೊರೆ: "ಫುಲ್ ಮೀಲ್ಸ್" ಚಿತ್ರದ ಮೋಷನ್ ಪೋಸ್ಟರ್  ರಿಲೀಸ್
Full Meals Jul 30, 2024, 03:55 PM IST
ಲಿಖಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಚಿತ್ರತಂಡದ ಉಡುಗೊರೆ: "ಫುಲ್ ಮೀಲ್ಸ್" ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
ಲಿಖಿತ್ ಶೆಟ್ಟಿ ಇಬ್ಬರು ನಾಯಕಿಯರ ಸಾಂಗತ್ಯದಲ್ಲಿರುವ ರೊಮ್ಯಾಂಟಿಕ್ ಥೀಮ್ ಹೊಂದಿರುವ ಈ ಸುಂದರವಾದ ಮೋಷನ್ ಪೋಸ್ಟರ್ ನೋಡುಗರ ಗಮನ ಸೆಳೆದಿದ್ದು, ಸಿನೆಮಾದ ಬಗ್ಗೆ ಕುತೂಹಲ ಮೂಡಿಸಿದೆ. 
ಯುಗಾದಿ ಹಬ್ಬಕ್ಕೆ "ಫುಲ್ ಮೀಲ್ಸ್" ವಿಶೇಷ ಪೋಸ್ಟರ್ ಬಿಡುಗಡೆ
Full Meals Poster Apr 9, 2024, 05:19 PM IST
ಯುಗಾದಿ ಹಬ್ಬಕ್ಕೆ "ಫುಲ್ ಮೀಲ್ಸ್" ವಿಶೇಷ ಪೋಸ್ಟರ್ ಬಿಡುಗಡೆ
ಚಿತ್ರದ ಇಬ್ಬರು ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಒಂದೇ ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಪೋಸ್ಟರ್ ಇದಾಗಿದ್ದು,  ಎಲ್ಲರೂ ಒಟ್ಟಿಗೆ ಸೇರಿ ಮಾಡುವ ಸಂಭ್ರಮವೇ ಹಬ್ಬ ಎಂಬ ಥೀಮ್ ಮೇಲೆ ತಯಾರಾಗಿರುವ ಈ ಪೋಸ್ಟರ್ ಸುಂದರವಾಗಿ ಕಾಣುತ್ತಿದೆ. 
Full meals Movie : ಬ್ಯೂಟಿಫುಲ್ ಆಗಿದೆ "ಫುಲ್ ಮೀಲ್ಸ್" ಚಿತ್ರದ ಪೋಸ್ಟರ್
Full Meals Mar 27, 2023, 05:31 PM IST
Full meals Movie : ಬ್ಯೂಟಿಫುಲ್ ಆಗಿದೆ "ಫುಲ್ ಮೀಲ್ಸ್" ಚಿತ್ರದ ಪೋಸ್ಟರ್
Full meals Movie : ʻಸಂಕಷ್ಟಕರ ಗಣಪತಿʼ ಹಾಗೂ ʻಫ್ಯಾಮಿಲಿ ಪ್ಯಾಕ್ʼ ಚಿತ್ರಗಳ ಮೂಲಕ ಜನಮನ ಗೆದ್ದಿರುವ ಲಿಖಿತ್ ಶೆಟ್ಟಿ, ನಿರ್ಮಿಸಿ ಜೊತೆಗೆ ನಟಿಸುತ್ತಿರುವ ಚಿತ್ರ ʻಫುಲ್ ಮೀಲ್ಸ್ʼ. ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.  

Trending News

  • CSK ಗೆಲುವಿಗೆ ಉತ್ಸಾಹ ತುಂಬಿದ ಧೋನಿ ವೈರಲ್‌ ವಿಡಿಯೋ..! ಈ ಬಾರಿ ಕಪ್ ನಮ್ದೇ ಅಂತೀದೆ ಚೆನ್ನೈ
    IPL 2026

    CSK ಗೆಲುವಿಗೆ ಉತ್ಸಾಹ ತುಂಬಿದ ಧೋನಿ ವೈರಲ್‌ ವಿಡಿಯೋ..! ಈ ಬಾರಿ ಕಪ್ ನಮ್ದೇ ಅಂತೀದೆ ಚೆನ್ನೈ

  • ನಮಗೆ ಬೇಡವಾದ, ಅಪಾಯ ಉಂಟು ಮಾಡೋ ಫುಡ್ಸ್‌.. ಆದರೂ ನಾವು ನಿತ್ಯ ಈ ಆಹಾರಗಳನ್ನ ತಿಂದೇ ತಿನ್ನುತ್ತೇವೆ..!
    raw kidney beans
    ನಮಗೆ ಬೇಡವಾದ, ಅಪಾಯ ಉಂಟು ಮಾಡೋ ಫುಡ್ಸ್‌.. ಆದರೂ ನಾವು ನಿತ್ಯ ಈ ಆಹಾರಗಳನ್ನ ತಿಂದೇ ತಿನ್ನುತ್ತೇವೆ..!
  • EPFO ನಿಯಮದಲ್ಲಿ ಭಾರೀ ಬದಲಾವಣೆ.. 2026 ರಲ್ಲಿ ನಿವೃತ್ತರಾಗುವ ಖಾಸಗಿ ಉದ್ಯೋಗಿಗಳಿಗೆ ಎಷ್ಟು ಪಿಂಚಣಿ ಸಿಗುತ್ತದೆ?
    EPFO pension
    EPFO ನಿಯಮದಲ್ಲಿ ಭಾರೀ ಬದಲಾವಣೆ.. 2026 ರಲ್ಲಿ ನಿವೃತ್ತರಾಗುವ ಖಾಸಗಿ ಉದ್ಯೋಗಿಗಳಿಗೆ ಎಷ್ಟು ಪಿಂಚಣಿ ಸಿಗುತ್ತದೆ?
  • ಚೊಚ್ಚಲ ದ್ವಿಶತಕ ಸಿಡಿಸಿ ಸುದೀಪ್‌ ಅಬ್ಬರ.. ಕ್ರಿಕೆಟ್ ಮೈದಾನದಲ್ಲಿ ಬೌಂಡರಿಗಳ ಸುರಿಮಳೆಗೈದ ಬೆಂಗಾಲ್‌ ಟೈಗರ್‌!
    Sudip Chatterjee
    ಚೊಚ್ಚಲ ದ್ವಿಶತಕ ಸಿಡಿಸಿ ಸುದೀಪ್‌ ಅಬ್ಬರ.. ಕ್ರಿಕೆಟ್ ಮೈದಾನದಲ್ಲಿ ಬೌಂಡರಿಗಳ ಸುರಿಮಳೆಗೈದ ಬೆಂಗಾಲ್‌ ಟೈಗರ್‌!
  • ಸಲ್ಮಾನ್‌ ಖಾನ್ ಫಾರ್ಮ್ ಹೌಸ್ ಫೋಟೋ ಲೀಕ್‌! ಬೆಡ್‌ ಮೇಲೆ ಕುಂತಿದ್ದ ಚೆಲುವೆ ಚಿತ್ರ ನೋಡಿ ಫ್ಯಾನ್ಸ್‌ ಶಾಕ್.. ‌
    Salman Khans secret marriage
    ಸಲ್ಮಾನ್‌ ಖಾನ್ ಫಾರ್ಮ್ ಹೌಸ್ ಫೋಟೋ ಲೀಕ್‌! ಬೆಡ್‌ ಮೇಲೆ ಕುಂತಿದ್ದ ಚೆಲುವೆ ಚಿತ್ರ ನೋಡಿ ಫ್ಯಾನ್ಸ್‌ ಶಾಕ್.. ‌
  • ನಿಮ್ಮ ಪರ್ಸ್‌ನಲ್ಲಿ ಈ 5 ವಸ್ತುಗಳು ಇದ್ದರೆ ಎಂದಿಗೂ ಲಕ್ಷ್ಮಿ ನಿಮ್ಮನ್ನ ಬಿಟ್ಟು ಹೋಗಲ್ಲ..! ಹಣದ ಕೊರತೆ ಎದುರಾಗಲ್ಲ
    Vastu Tips
    ನಿಮ್ಮ ಪರ್ಸ್‌ನಲ್ಲಿ ಈ 5 ವಸ್ತುಗಳು ಇದ್ದರೆ ಎಂದಿಗೂ ಲಕ್ಷ್ಮಿ ನಿಮ್ಮನ್ನ ಬಿಟ್ಟು ಹೋಗಲ್ಲ..! ಹಣದ ಕೊರತೆ ಎದುರಾಗಲ್ಲ
  • ಯಾರ್‌ ಗುರು ಈ ಮಹಾ ಕುಡುಕ..! ಬಾಯಿಯಿಂದಲ್ಲ.. ಮೂಗಿನಿಂದ ಫುಲ್‌ ಬಾಟ್‌ ಖಾಲಿ.. ವಿಡಿಯೋ ನೋಡಿ
    Viral Video
    ಯಾರ್‌ ಗುರು ಈ ಮಹಾ ಕುಡುಕ..! ಬಾಯಿಯಿಂದಲ್ಲ.. ಮೂಗಿನಿಂದ ಫುಲ್‌ ಬಾಟ್‌ ಖಾಲಿ.. ವಿಡಿಯೋ ನೋಡಿ
  • ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಅಥವಾ ಕುಸಿಯುತ್ತಾ? ಬಾಬಾ ವಂಗಾ ಹೇಳಿದ್ದಾರೆ ʼಚಿನ್ನʼದ ಭವಿಷ್ಯ
    Baba Vanga
    ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಅಥವಾ ಕುಸಿಯುತ್ತಾ? ಬಾಬಾ ವಂಗಾ ಹೇಳಿದ್ದಾರೆ ʼಚಿನ್ನʼದ ಭವಿಷ್ಯ
  • ಮಾಲಿಕತ್ವವಷ್ಟೇ ಅಲ್ಲ.. RCB ಹೆಸರು ಕೂಡ ಚೇಂಜ್‌! ಬೆಂಗಳೂರು ತಂಡದ ಅಭಿಮಾನಿಗಳ ಗಾಯದ ಮೇಲೆ ಬರೆ ಎಳೆದ ಶಾಕಿಂಗ್‌ ನಿರ್ಧಾರ..
    IPL 2026
    ಮಾಲಿಕತ್ವವಷ್ಟೇ ಅಲ್ಲ.. RCB ಹೆಸರು ಕೂಡ ಚೇಂಜ್‌! ಬೆಂಗಳೂರು ತಂಡದ ಅಭಿಮಾನಿಗಳ ಗಾಯದ ಮೇಲೆ ಬರೆ ಎಳೆದ ಶಾಕಿಂಗ್‌ ನಿರ್ಧಾರ..
  • ಬಳ್ಳಾರಿ ಜಿ-ಸ್ಕೈರ್ ಬೆಂಕಿ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್: ಮಾಡೆಲ್ ಹೌಸ್ ಸುಟ್ಟಿದ್ದು ಆಕಸ್ಮಿಕವೋ, ಸಂಚೋ?
    Model house
    ಬಳ್ಳಾರಿ ಜಿ-ಸ್ಕೈರ್ ಬೆಂಕಿ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್: ಮಾಡೆಲ್ ಹೌಸ್ ಸುಟ್ಟಿದ್ದು ಆಕಸ್ಮಿಕವೋ, ಸಂಚೋ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x