ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಪಿಂಕ್ ಕಲರ್ ನ ಆರ್ಭಟ ಜೋರಾಗಿದೆ. ಪಾರ್ಕ್ ಗಳಲ್ಲಿ ಹೆಜ್ಜೆ ಹೆಜ್ಜೆಗೂ ಪಿಂಕ್ ಕಲರ್ ಕಣ್ಮನ ಸೆಳೆಯುತ್ತಿದೆ. ಕೆಳಗೆ ನೋಡಿದರು ಪಿಂಕ್ ಕಲರ್.. ಆಕಾಶದತ್ತ ನೋಡಿದ್ರೂ ಪಿಂಕ್ ಕಲರ್ ಹೀಗೆ ಗಾರ್ಡನ್ ಸಿಟಿಯಲ್ಲಿ ಎಲ್ಲಿ ನೋಡಿದರೂ ಪಿಂಕ್ ಮೋನಿಯಾ ಮನೆಮಾಡಿದೆ.
ರಾಜಧಾನಿ ಬೆಂಗಳೂರಿನ ಮೇಲೆ ದಸರಾ ಹಬ್ಬ ಪರಿಣಾಮ ಬೀರಿದ್ದು, ಎಲ್ಲೆಂದರಲ್ಲ ಕಸದ ರಾಶಿಗಳು ಕಾಣುತ್ತಿವೆ. ಬಿಬಿಎಂಪಿ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ದೇಶದಲ್ಲಿ ಕಸದ ಸಮಸ್ಯ ಇದ್ದೆ ಇದೆ. ಇನ್ನು ಬೆಂಗಳೂರಿನಲ್ಲಿ ಪ್ರತಿದಿನ 1500 ಟನ್ ತಾಜ್ಯ ಉತ್ಪತ್ತಿಯಾಗುತ್ತದೆ. ನವರಾತ್ರಿ ಉತ್ಸವದಲ್ಲಿ ಮಿಂದೆದ್ದ ಜನ ಎಲ್ಲೆಂದರಲ್ಲಿ ಕಸವನ್ನು ಬೀಸಾಡಿದ್ದಾರೆ. ಅಲ್ಲದೆ, ವ್ಯಾಪಾರಿಗಳು ಸಹ ಮಾವಿನ ಎಲೆ, ಬಾಳೆ ದಿಂಡು ಹೀಗೆ ಹಲವಾರು ಅಲಂಕಾರಿಕ ವಸ್ತುಗಳನ್ನು ರಸ್ತೆಯಲ್ಲೇ ಬಿಟ್ಟ ಹೋಗಿದ್ದಾರೆ. ಬಿಬಿಎಂಪಿ ಸಹ ಸರಿಯಾಗಿ ಕಡ ವಿಲೇವಾರಿ ಮಾಡಿಲ್ಲ ಎನ್ನಲಾಗಿದ್ದು, ಗಾರ್ಡನ್ ಸಿಟಿ ತುಂಬಾ ಕಸ.. ಕಸ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.