English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Geyser

Geyser

ಗೀಸರ್ ಸೋರಿಕೆಯಿಂದ ತಾಯಿ-ಮಗು ದುರಂತ ಸಾವು: ಬೆಂಗಳೂರಿನ ಗೋವಿಂದರಾಜನಗರದಲ್ಲಿ ಘಟನೆ
Geyser Dec 9, 2025, 07:52 AM IST
ಗೀಸರ್ ಸೋರಿಕೆಯಿಂದ ತಾಯಿ-ಮಗು ದುರಂತ ಸಾವು: ಬೆಂಗಳೂರಿನ ಗೋವಿಂದರಾಜನಗರದಲ್ಲಿ ಘಟನೆ
Bengaluru: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಒಂದು ಅತ್ಯಂತ ದುಃಖಕರ ಘಟನೆಯಲ್ಲಿ, ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಡೈಆಕ್ಸೈಡ್ ಸೋರಿಕೆಯಾದ ಪರಿಣಾಮವಾಗಿ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ.
ಅತ್ಯಂತ ಕಡಿಮೆ ವಿದ್ಯುತ್ ಬಳಸುವ ವಾಟರ್ ಹೀಟರ್ ಗಳಿವು ! ಸೆಕೆಂಡುಗಳಲ್ಲಿ ನೀರು ಬಿಸಿ ಮಾಡುತ್ತದೆ 2025ರ ಈ ಟಾಪ್ ಮಾಡೆಲ್ ಗೀಸರ್ ಗಳು
Geyser Nov 4, 2025, 12:25 PM IST
ಅತ್ಯಂತ ಕಡಿಮೆ ವಿದ್ಯುತ್ ಬಳಸುವ ವಾಟರ್ ಹೀಟರ್ ಗಳಿವು ! ಸೆಕೆಂಡುಗಳಲ್ಲಿ ನೀರು ಬಿಸಿ ಮಾಡುತ್ತದೆ 2025ರ ಈ ಟಾಪ್ ಮಾಡೆಲ್ ಗೀಸರ್ ಗಳು
ಈ ಹೀಟರ್‌ಗಳು ಸುಧಾರಿತ ನಿರೋಧನ, ತುಕ್ಕು ನಿರೋಧಕ ಟ್ಯಾಂಕ್‌ಗಳು ಮತ್ತು ಡಿಜಿಟಲ್ ತಾಪಮಾನ ನಿಯಂತ್ರಣದಂತಹ ವೈಶಿಷ್ಟ್ಯಗಳನ್ನು ನೀಡುತ್ತವೆ.
ಗೀಸರ್ ನ ಅವಶ್ಯಕತೆಯೇ ಇಲ್ಲ !1,500 ರೂ. ಬೆಲೆಯ ಈ ಬಕೆಟ್ ನಲ್ಲಿ ಹಾಕಿದ ಕೂಡಲೇ ಕೊತ ಕೊತ ಕುದಿಯುತ್ತದೆ ನೀರು !ವಿದ್ಯುತ್ ಬಿಲ್ ನ ಚಿಂತೆಯೂ ಇಲ್ಲ
Geyser Aug 29, 2025, 07:12 PM IST
ಗೀಸರ್ ನ ಅವಶ್ಯಕತೆಯೇ ಇಲ್ಲ !1,500 ರೂ. ಬೆಲೆಯ ಈ ಬಕೆಟ್ ನಲ್ಲಿ ಹಾಕಿದ ಕೂಡಲೇ ಕೊತ ಕೊತ ಕುದಿಯುತ್ತದೆ ನೀರು !ವಿದ್ಯುತ್ ಬಿಲ್ ನ ಚಿಂತೆಯೂ ಇಲ್ಲ
 ಗೀಸರ್ ನಿಂದಾಗಿ ವಿದ್ಯುತ್ ಬಿಲ್ ಕೂಡಾ ಅಧಿಕ ಬರುತ್ತದೆ.  ಇದೆಲ್ಲಾ ತಪ್ಪಿಸಲು ಒಂದು ಸುಲಭ ಆಯ್ಕೆ ಇದೆ. ಅದುವೇ  'ಗೀಸರ್ ಬಕೆಟ್'  ಅದರಲ್ಲಿ ತಣ್ಣೀರು ಸುರಿದ ತಕ್ಷಣ, ಅದು ಕುದಿಯಲು ಪ್ರಾರಂಭಿಸುತ್ತದೆ.
ಇದೇ ಗೀಸರ್ ಮನೆಗೆ ಬೆಸ್ಟ್ ಆಯ್ಕೆ ! ಸ್ಪೋಟವಾಗುವ ಭಯ ಇರುವುದೇ ಇಲ್ಲ
Geyser Sep 17, 2024, 06:58 PM IST
ಇದೇ ಗೀಸರ್ ಮನೆಗೆ ಬೆಸ್ಟ್ ಆಯ್ಕೆ ! ಸ್ಪೋಟವಾಗುವ ಭಯ ಇರುವುದೇ ಇಲ್ಲ
ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್‌ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. 
Geyser: 12 ಗಂಟೆಗಳ ಕಾಲ ಗೀಸರ್ ಆನ್ ಆಗಿದ್ದರೆ ಏನಾಗುತ್ತದೆ ಗೊತ್ತಾ..?
How To Use Geyser Oct 29, 2023, 04:32 PM IST
Geyser: 12 ಗಂಟೆಗಳ ಕಾಲ ಗೀಸರ್ ಆನ್ ಆಗಿದ್ದರೆ ಏನಾಗುತ್ತದೆ ಗೊತ್ತಾ..?
Disadvantages Of Geyser: ಇನ್‌ಸ್ಟಂಟ್ ವಾಟರ್ ಹೀಟರ್ ಬಿಸಿನೀರನ್ನು ತತ್‌ಕ್ಷಣ ಒದಗಿಸಿದರೆ, ಸ್ಟೋರೇಜ್ ಗೀಸರ್ ಬಿಸಿನೀರನ್ನು ಸಂಗ್ರಹಿಸುತ್ತದೆ ಮತ್ತು ದೀರ್ಘಕಾಲದವರೆಗೆ ಬಿಸಿನೀರನ್ನು ಒದಗಿಸುತ್ತದೆ. ​
 ಇನ್ಮುಂದೆ ಬಿಸಿ ನೀರಿಗೆ ವಿದ್ಯುತ್  ಅವಲಂಬಿಸಬೇಕಾಗಿಲ್ಲ...ಇಲ್ಲಿದೆ ನಿಮಗೊಂದು ಸುಲಭ ಪರಿಹಾರ...!
Geyser Oct 28, 2023, 05:52 PM IST
ಇನ್ಮುಂದೆ ಬಿಸಿ ನೀರಿಗೆ ವಿದ್ಯುತ್ ಅವಲಂಬಿಸಬೇಕಾಗಿಲ್ಲ...ಇಲ್ಲಿದೆ ನಿಮಗೊಂದು ಸುಲಭ ಪರಿಹಾರ...!
ಈಗ ಚಳಿಗಾಲ ಆರಂಭವಾಗಿದ್ದು, ಪ್ರತಿ ಮನೆಯಲ್ಲೂ ಬಿಸಿನೀರಿನ ಅವಶ್ಯಕತೆ ಇದೆ. ಕೆಲವರು ಬಿಸಿ ನೀರಿಗಾಗಿ ಸ್ಟವ್ ಬರ್ನರ್ ಅನ್ನು ಅವಲಂಬಿಸಿರುತ್ತಾರೆ ಮತ್ತು ಕೆಲವರು ಗೀಸರ್ ಬಳಸುತ್ತಾರೆ. ಗೀಸರ್ ಬಳಸಲು ತುಂಬಾ ಸುಲಭ ಮತ್ತು ಇದು ನೀರನ್ನು ತ್ವರಿತವಾಗಿ ಬಿಸಿ ಮಾಡುತ್ತದೆ, ಆದರೆ ಇದರಿಂದಾಗಿ, ಸಾಕಷ್ಟು ವಿದ್ಯುತ್ ವ್ಯರ್ಥವಾಗುತ್ತದೆ. ನೀವು ವಿದ್ಯುತ್ ಉಳಿಸಲು ಬಯಸಿದರೆ, ಇಂದು ನಾವು ನಿಮಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಮೌಲ್ಯದ ವಿದ್ಯುತ್ ಉಳಿಸುವ ಗ್ಯಾಸ್ ಗೀಸರ್‌ಗಳ ಬಗ್ಗೆ ಹೇಳಲಿದ್ದೇವೆ.
Geyser Safety Tips: ಎಚ್ಚರ.! ನೀವು ಮಾಡುವ ಈ ತಪ್ಪಿನಿಂದ ಗೀಸರ್ ಟೈಮ್ ಬಾಂಬ್‌ನಂತೆ ಸ್ಫೋಟಗೊಳ್ಳುತ್ತೆ
Geyser Safety Tips Jan 21, 2023, 08:08 AM IST
Geyser Safety Tips: ಎಚ್ಚರ.! ನೀವು ಮಾಡುವ ಈ ತಪ್ಪಿನಿಂದ ಗೀಸರ್ ಟೈಮ್ ಬಾಂಬ್‌ನಂತೆ ಸ್ಫೋಟಗೊಳ್ಳುತ್ತೆ
Geyser Safety Tricks: ಈ ದಿನಗಳಲ್ಲಿ ಚಳಿ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ತಣ್ಣೀರು ಸ್ನಾನ ಮಾಡುವುದು ಅತ್ಯಂತ ಕಷ್ಟಕರವಾದ ಕೆಲಸ ಎನಿಸಬಹುದು. ಇದಕ್ಕಾಗಿ, ಅನೇಕ ಜನರು ಮನೆಯಲ್ಲಿ ಗೀಸರ್‌ಗಳನ್ನು ಅಳವಡಿಸುತ್ತಾರೆ, ಇದರಿಂದ ಅವರು ಬಿಸಿ ನೀರಿನಿಂದ ಸ್ನಾನ ಮಾಡಬಹುದು. 
ನೀವು ಮಾಡುವ ಸಣ್ಣ ತಪ್ಪು ಗೀಸರ್ ಸ್ಪೋಟಕ್ಕೂ ಕಾರಣವಾಗಬಹುದು.!
Geyser Jan 17, 2023, 10:11 AM IST
ನೀವು ಮಾಡುವ ಸಣ್ಣ ತಪ್ಪು ಗೀಸರ್ ಸ್ಪೋಟಕ್ಕೂ ಕಾರಣವಾಗಬಹುದು.!
ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್‌ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. 
ಮಾರುಕಟ್ಟೆಗೆ ಕಾಲಿಟ್ಟಿದೆ ಅಗ್ಗದ ಬೆಲೆಯ ಗೀಸರ್ ! ನಿಮಿಷಗಳಲ್ಲಿ ಸಿಗುತ್ತದೆ ಕೊತ ಕೊತ  ಕುದಿಯುವ ನೀರು
Geyser Dec 19, 2022, 12:06 PM IST
ಮಾರುಕಟ್ಟೆಗೆ ಕಾಲಿಟ್ಟಿದೆ ಅಗ್ಗದ ಬೆಲೆಯ ಗೀಸರ್ ! ನಿಮಿಷಗಳಲ್ಲಿ ಸಿಗುತ್ತದೆ ಕೊತ ಕೊತ ಕುದಿಯುವ ನೀರು
ಇದೀಗ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗೀಸರ್ ಮಾರುಕಟ್ಟೆಗೆ ಕಾಲಿಟ್ಟಿದೆ.  ಈ ಗೀಸರ್  ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕೂಡಾ ಪಡೆಯುತ್ತಿದೆ. ಇದು ಮಿತವ್ಯಯಕಾರಿಯಾಗಿದೆ. ಮಾತ್ರವಲ್ಲ ಬಳಸಿದರೆ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ. 
ಗೀಸರ್ ನ ಗ್ಯಾಸ್ ಸಾವಿಗೆ ಕಾರಣವಾದೀತು.! ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ .!
Geyser Nov 18, 2022, 12:56 PM IST
ಗೀಸರ್ ನ ಗ್ಯಾಸ್ ಸಾವಿಗೆ ಕಾರಣವಾದೀತು.! ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ .!
Death from Geyser Gas :ಬಾತ್ ರೂಂನಲ್ಲಿದ್ದ ಗೀಸರ್ ತೆರೆದುಕೊಂಡಿದ್ದು, ಇದರಿಂದ ಬಾತ್ ರೂಂ ಪೂರ್ತಿ ಗ್ಯಾಸ್ ತುಂಬಿಕೊಂಡಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ರುಚಾ ಸಾವನ್ನಪ್ಪಿದ್ದಾನೆ. 
ದಿನವಿಡೀ ಗೀಸರ್, ಹೀಟರ್ ಬಳಸಿದರೂ  ಒಂದು ರೂಪಾಯಿಯಷ್ಟೂ ಹೆಚ್ಚುವುದಿಲ್ಲ ವಿದ್ಯುತ್ ಬಿಲ್ .!
Electricity bill Nov 10, 2022, 08:45 AM IST
ದಿನವಿಡೀ ಗೀಸರ್, ಹೀಟರ್ ಬಳಸಿದರೂ ಒಂದು ರೂಪಾಯಿಯಷ್ಟೂ ಹೆಚ್ಚುವುದಿಲ್ಲ ವಿದ್ಯುತ್ ಬಿಲ್ .!
Electricity Bill Reduce Tips: ಈ ಒಂದು ಡಿವೈಸ್ ಅನ್ನು ಬಳಸಿದರೆ, ದಿನವಿಡೀ ಯಾವುದೇ ಚಿಂತೆ ಇಲ್ಲದೆ ಗೀಸರ್ ಮತ್ತು ಹೀಟರ್  ರನ್ ಮಾಡಬಹುದು. ವಿದ್ಯುತ್ ಬಿಲ್ ಕೂಡ ಅತ್ಯಲ್ಪವಾಗಲಿದೆ. 

Trending News

  • ಹೃದಯಾಘಾತವಾಗುವ 2 ದಿನಕ್ಕೂ ಮೊದಲೇ ಕಾಣಿಸಿಕೊಳ್ಳುವ ಲಕ್ಷಣಗಳಿವು! ನಿರ್ಲಕ್ಷಿಸಬೇಡಿ..
    Heart Problems

    ಹೃದಯಾಘಾತವಾಗುವ 2 ದಿನಕ್ಕೂ ಮೊದಲೇ ಕಾಣಿಸಿಕೊಳ್ಳುವ ಲಕ್ಷಣಗಳಿವು! ನಿರ್ಲಕ್ಷಿಸಬೇಡಿ..

  • 8th Pay Commission: ಕನಿಷ್ಠ ವೇತನ 54,000 ರೂ.ಗೆ ಏರಿಕೆ! ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
    8th Pay Commission
    8th Pay Commission: ಕನಿಷ್ಠ ವೇತನ 54,000 ರೂ.ಗೆ ಏರಿಕೆ! ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
  • ಈ 5 ನಕ್ಷತ್ರಗಳಲ್ಲಿ ಜನಿಸಿದವರ ಕೈಯಲ್ಲಿ 1 ರೂಪಾಯಿ ಸಹ ನಿಲ್ಲಲ್ಲ..! ಬಡತನ ಇವರನ್ನ ಬಿಟ್ಟು ಬಿಡದೇ ಕಾಡುತ್ತೆ 
    Birth Stars
    ಈ 5 ನಕ್ಷತ್ರಗಳಲ್ಲಿ ಜನಿಸಿದವರ ಕೈಯಲ್ಲಿ 1 ರೂಪಾಯಿ ಸಹ ನಿಲ್ಲಲ್ಲ..! ಬಡತನ ಇವರನ್ನ ಬಿಟ್ಟು ಬಿಡದೇ ಕಾಡುತ್ತೆ 
  • ಮಾದಪ್ಪನ ಭಕ್ತನ ಬಲಿ ಪಡೆದ ಚಿರತೆ ಸೆರೆ! ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ..
    Leopard caught
    ಮಾದಪ್ಪನ ಭಕ್ತನ ಬಲಿ ಪಡೆದ ಚಿರತೆ ಸೆರೆ! ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ..
  • Jio Plan: ಕೇವಲ 79 ರೂಪಾಯಿಗೆ ಜಿಯೋದಿಂದ ಅದ್ಭುತ ರೀಚಾರ್ಜ್ ಪ್ಲಾನ್
    Reliance Jio
    Jio Plan: ಕೇವಲ 79 ರೂಪಾಯಿಗೆ ಜಿಯೋದಿಂದ ಅದ್ಭುತ ರೀಚಾರ್ಜ್ ಪ್ಲಾನ್
  • ವಿಶ್ವದಲ್ಲೇ ಟ್ರಾಫಿಕ್ ಹೆಚ್ಚಿರೋ ನಗರದಲ್ಲಿ ಬೆಂಗಳೂರು ಎರಡನೇ ಸ್ಥಾನ..!
    Most traffic-congested city
    ವಿಶ್ವದಲ್ಲೇ ಟ್ರಾಫಿಕ್ ಹೆಚ್ಚಿರೋ ನಗರದಲ್ಲಿ ಬೆಂಗಳೂರು ಎರಡನೇ ಸ್ಥಾನ..!
  • ಈ ಬ್ಯಾಂಕ್‌ನಲ್ಲಿ ₹1,00,000 ಠೇವಣಿ ಇಟ್ರೆ ₹41,478 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
    Bank of Baroda fd
    ಈ ಬ್ಯಾಂಕ್‌ನಲ್ಲಿ ₹1,00,000 ಠೇವಣಿ ಇಟ್ರೆ ₹41,478 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
  • ಬದಲಾಗುತ್ತಿವೆ ನೇಮಕಾತಿಯ ನಿಯಮಗಳು: ವೇಗವಾಗಿ ಹುದ್ದೆಗಳ ಭರ್ತಿ ಮತ್ತು ಚುರುಕಾದ, ಕಾರ್ಯತಂತ್ರದ ಕಾರ್ಯಪಡೆ ನಿರ್ಮಾಣ
    Strategic Recruitment
    ಬದಲಾಗುತ್ತಿವೆ ನೇಮಕಾತಿಯ ನಿಯಮಗಳು: ವೇಗವಾಗಿ ಹುದ್ದೆಗಳ ಭರ್ತಿ ಮತ್ತು ಚುರುಕಾದ, ಕಾರ್ಯತಂತ್ರದ ಕಾರ್ಯಪಡೆ ನಿರ್ಮಾಣ
  • ರಾತ್ರಿ ಮಲಗುವಾಗ ಕೂದಲು ಹೇಗಿದ್ದರೇ ಉತ್ತಮ.. ಸಡಿಲವಾಗಿ ಬಿಡಬೇಕಾ, ಜಡೆ ಹೆಣೆದುಕೊಂಡು ನಿದ್ದೆ ಮಾಡಬೇಕಾ?
    healthy hair habits
    ರಾತ್ರಿ ಮಲಗುವಾಗ ಕೂದಲು ಹೇಗಿದ್ದರೇ ಉತ್ತಮ.. ಸಡಿಲವಾಗಿ ಬಿಡಬೇಕಾ, ಜಡೆ ಹೆಣೆದುಕೊಂಡು ನಿದ್ದೆ ಮಾಡಬೇಕಾ?
  • ಪರಪ್ಪನ ಅಗ್ರಹಾರದಲ್ಲಿ ಮುಂದುವರೆದ ಮೊಬೈಲ್ ಮಾಫಿಯಾ.. ಐಪಿಎಸ್‌ ಅಧಿಕಾರಿಗೆ ಸವಾಲಾದ ಜೈಲು ಸುಧಾರಣೆ
    Parappana Agrahara Jail
    ಪರಪ್ಪನ ಅಗ್ರಹಾರದಲ್ಲಿ ಮುಂದುವರೆದ ಮೊಬೈಲ್ ಮಾಫಿಯಾ.. ಐಪಿಎಸ್‌ ಅಧಿಕಾರಿಗೆ ಸವಾಲಾದ ಜೈಲು ಸುಧಾರಣೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x