Gold Buying: ಮಾರುಕಟ್ಟೆ ನಿಯಂತ್ರಕ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (SEBI) ಹೂಡಿಕೆದಾರರಿಗೆ ಡಿಜಿಟಲ್ ಚಿನ್ನದಂತಹ ಅನಿಯಂತ್ರಿತ ಉತ್ಪನ್ನಗಳಲ್ಲಿ ಹೂಡಿಕೆ ಮಾಡದಂತೆ ಎಚ್ಚರಿಕೆ ನೀಡಿದೆ.
EMI on Gold purchase : ಮದುವೆ, ಇತರೆ ಸಮಾರಂಭಕ್ಕೆ ಚಿನ್ನ ಖರೀದಿಸುವುದು ದೊಡ್ಡ ತಲೆನೋವಾಗಿದೆ. ಬಂಗಾರದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಅಭರಣ ಮಳಿಗೆಯತ್ತ ಕಾಲಿಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಜನರಿಗೆ ಚಿನ್ನ ಖರೀದಿಸಲು ಬಯಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.. ಏನದು..? ಬನ್ನಿ ನೋಡೋಣ..
Gold Buying: ಚಿನ್ನದ ಬೆಲೆಗಳು ಪ್ರಸ್ತುತ ತೀವ್ರವಾಗಿ ಏರುತ್ತಿವೆ. ಶ್ರೀಮಂತನೂ ಚಿನ್ನ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೆ ಅನೇಕ ಜನರು ಕ್ರೆಡಿಟ್ ಕಾರ್ಡ್ ಹೊಂದಿದ್ದು, ಇದನ್ನು ಬಳಸಿ ಚಿನ್ನ ಖರೀದಿಸಲು ಸಾಧ್ಯವೇ ಎಂದು ಪ್ರಶ್ನೆ ಉದ್ಭವಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಬಗ್ಗೆ ಏನು ಹೇಳುತ್ತದೆ?
Best Investment Way: ‘ಕೈಯಲ್ಲಿ ಎಷ್ಟೇ ದುಡ್ಡಿದ್ದರೂ ಉಳಿಯುವುದಿಲ್ಲ…’ ಎನ್ನುವುದು ಸಾಮಾನ್ಯವಾಗಿ ಎಲ್ಲರ ಕೊರಗು. ಇದು ನಿಜ ಕೂಡ. ಎಷ್ಟೇ ದುಡ್ಡು ಬಂದರೂ ಅದನ್ನು ಸೂಕ್ತ ರೀತಿಯಲ್ಲಿ ‘ವಿನಿಯೋಗ’ ಮಾಡದಿದ್ದರೆ ಖಂಡಿತಾ ಉಳಿಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.