Sovereign Gold Bond Scheme 2024: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ, ನೀವು ಫೆಬ್ರವರಿ 12 ರಿಂದ ಫೆಬ್ರವರಿ 16 ರವರೆಗೆ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಸಾವರಿನ್ ಗೋಲ್ಡ್ ಬಾಂಡ್ ಮೂಲಕ, ನೀವು 24 ಕ್ಯಾರೆಟ್ ನ 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದು. (Business News In Kannada)
Cheapest Gold Scheme: ಹೊಸ ಸರಣಿಯ ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆ- 2023-24 ಇಂದಿನಿಂದ ಆರಂಭಗೊಂಡಿದೆ, ಇದರಲ್ಲಿ ನೀವು ರಿಯಾಯಿತಿಯೊಂದಿಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು (Business News In Kannada).
Gold Purchase In Cheapeast Rate: ಸಾವರಿನ್ ಗೋಲ್ಡ್ ಬಾಂಡ್ 2023-24 ಸರಣಿ-3 ಈ ತಿಂಗಳು 18-22 ಡಿಸೆಂಬರ್ನಲ್ಲಿ ತೆರೆಯುತ್ತದೆ. ಸರಣಿ-4 ರ ದಿನಾಂಕವನ್ನು ಫೆಬ್ರವರಿ 12-16 ಕ್ಕೆ ನಿಗದಿಪಡಿಸಲಾಗಿದೆ. (Business News In Kannada)
Sovereign Gold Bond scheme: ನೀವೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ವಾಸ್ತವದಲ್ಲಿ, ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ 2021-22 (Government Gold Bond Scheme) ರ ವಿತರಣೆಯ ಬೆಲೆಯನ್ನು RBI ಪ್ರತಿ ಗ್ರಾಂಗೆ 5,109 ರೂ.ಗೆ ನಿಗದಿಪಡಿಸಿದೆ.
ಸಾರ್ವಭೌಮ ಗೋಲ್ಡ್ ಬಾಂಡ್ ಅನ್ನು ಸರ್ಕಾರದ ಪರವಾಗಿ ಆರ್ಬಿಐ ನೀಡಿದೆ. ನೀವು ಹೇಗೆ ಮತ್ತು ಎಲ್ಲಿಂದ ಖರೀದಿಸಬಹುದು ಮತ್ತು ಹೆಚ್ಚುವರಿ ಆಫರ್ಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ಗಮನಿಸಿ.
Sovereign Gold Bond Scheme 2021-22 – Series Vರ ಮಾರಾಟ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳುತ್ತಿದೆ. ಹಾಗಾದರೆ ಬನ್ನಿ ಯಾವ ಬೆಲೆ ಮತ್ತು ಯಾವ ಕೊಡುಗೆಯ ಅಡಿ ಚಿನ್ನ ಖರೀದಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Sovereign Gold Bond Scheme 2021 - ಒಂದು ವೇಳೆ ನೀವೂ ಕೂಡ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಜನವರಿ 11 ರಿಂದ ಜನವರಿ 15ರವರೆಗೆ ನಿಮ್ಮ ಬಳಿ ಈ ಉತ್ತಮ ಅವಕಾಶವಿದೆ. ಮೋದಿ ಸರ್ಕಾರ ಪುನಃ ಅಗ್ಗದ ದರದಲ್ಲಿ ಚಿನ್ನ ಮಾರಾಟ ಮಾಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.