ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನ ಸಾಮಾನ್ಯರಿಗೆ ಈ ನೀತಿಯು ನುಂಗಲಾರದ ಬಿಸಿ ತುಪ್ಪವಾಗಲಿದೆ. ಇವಷ್ಟೇ ಅಲ್ಲದೆ, ಹಾಲು ಉತ್ಪನ್ನಗಳ ಮೇಲೂ ಜಿಎಸ್ಟಿ ಜಾರಿಯಾಗಲಿದೆ. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.
ಜಿಎಸ್ಟಿ ಕೌನ್ಸಿಲ್ ಸಭೆ: ರಾಜ್ಯ ಹಣಕಾಸು ಸಚಿವರು ನೀಡಿದ ಹಲವು ಸಲಹೆಗಳನ್ನು ಅನುಸರಿಸಿ ಈಗ ಪ್ಯಾಕ್ ಮಾಡಲಾದ ಬ್ರಾಂಡೆಡ್ ವಸ್ತುಗಳಾದ ಮೊಸರು, ಚೀಸ್, ಜೇನುತುಪ್ಪ, ಮಾಂಸ ಮತ್ತು ಮೀನುಗಳ ಮೇಲೆ ಜಿಎಸ್ಟಿ ವಿಧಿಸಲು ನಿರ್ಧರಿಸಲಾಗಿದೆ.
GST On Notice Pay - Notice Period ನಲ್ಲಿ ನೌಕರರು ಪಡೆದ ಸಂಭಾವನೆ, ಗ್ರೂಪ್ ಇನ್ಸೂರೆನ್ಸ್ ಗಾಗಿ ಕೆಲಸಗಾರರಿಂದ ಪಡೆದ ಹೆಚ್ಚುವರಿ ಪ್ರಿಮಿಯಂ ಹಾಗೂ ನೌಕರರಿಗೆ ಪಾವತಿಸಲಾದ ಮೊಬೈಲ್ ಬಿಲ್ ಮೇಲೆ ಇದೀಗ ನೌಕರಿದಾತರು ಅಥವಾ ಉದ್ಯೋಗದಾತರು GST (Goods and Services Tax) ಪಾವತಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.