ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡಿರುವ "GST" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಎರಡು ಹಾಡುಗಳ ಚಿತ್ರೀಕರಣದೊಂದಿಗೆ "ಜಿ ಎಸ್ ಟಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
Union Budget 2024: ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ನಲ್ಲಿ ಬಿಹಾರದ ಗಯಾದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ನಾವು ಬೆಂಬಲಿಸುತ್ತೇವೆ. ಇದು ಪೂರ್ವ ಭಾಗದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. 26,000 ಕೋಟಿ ವೆಚ್ಚದಲ್ಲಿ ರಸ್ತೆ ಸಂಪರ್ಕ ಯೋಜನೆಗಳಾದ ಪಾಟ್ನಾ-ಪೂರ್ಣಿಯಾ ಎಕ್ಸ್ಪ್ರೆಸ್ವೇ, ಬಕ್ಸರ್-ಭಾಗಲ್ಪುರ್ ಹೆದ್ದಾರಿ, ಬೋಧಗಯಾ-ರಾಜ್ಗೀರ್-ವೈಶಾಲಿ-ದರ್ಭಾಂಗ ಮತ್ತು ಬಕ್ಸಾರ್ನಲ್ಲಿ ಗಂಗಾ ನದಿಯ ಮೇಲೆ ಹೆಚ್ಚುವರಿ ದ್ವಿಪಥ ಸೇತುವೆಯ ಅಭಿವೃದ್ಧಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದರು.
Prahlad Joshi: ಬರ ಪರಿಹಾರ ಹಾಗೂ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
CA Exam : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಈ ಬಾರಿಯ ಸಿಎ ಪರೀಕ್ಷೆಯನ್ನು ಮೇ 9, 11 ಮತ್ತು 13 ರಂದು ಗುಂಪು 2 ಪರೀಕ್ಷೆಗಳು. ಗ್ರೂಪ್ 1 ಗಾಗಿ ಸಿಎ ಅಂತಿಮ ಕೋರ್ಸ್ ಪರೀಕ್ಷೆಗಳು ಮೇ 2, 4 ಮತ್ತು 6 ರಂದು ಮತ್ತು ಗುಂಪು 2 ಪರೀಕ್ಷೆಗಳು ಮೇ 8, 10 ಮತ್ತು 12 ರಂದು ನಡೆಯಲಿವೆ ಎಂದು ತಿಳಿಸಿತ್ತು ಆದರೆ ಇದೀಗ CA ಮೇ 2024 ರ ಪರೀಕ್ಷೆಯ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
GST : ಕಳೆದ ವರ್ಷ ಜಿಎಸ್ಟಿಗೆ ಹೋಲಿಕೆ ಮಾಡಿದರೆ ಈ ವರ್ಷ ಜಿಎಸ್ಟಿ ಕಳೆದ ಹಣಕಾಸು ವರ್ಷದ ಇದೇ ಅವಧಿಯ ಸಂಗ್ರಹಕ್ಕಿಂತ 11.7 ಶೇಕಡಾ ಹೆಚ್ಚಾಗಿದೆ ಮತ್ತು 12.5 ಪ್ರತಿಶತದಷ್ಟು ಹೆಚ್ಚಿ, 1.68 ಲಕ್ಷ ಕೋಟಿ ರೂ. ಹಣಕಾಸು ಸಚಿವಾಲಯ ಶುಕ್ರವಾರ ಈ ಮಾಹಿತಿ ನೀಡಿದೆ.
Delhi Chalo: ಕಳೆದ ಐದಾರು ವರ್ಷಗಳಲ್ಲಿ 1,87,000 ಕೋಟಿ ರೂ.ಗಳಷ್ಟು ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುತ್ತಿದೆ.
Pan Masala-Tobacco New Rule: ಜಿಎಸ್ಟಿ ನೀಡಿದ ಸಲಹೆಯ ಪ್ರಕಾರ, ತಂಬಾಕು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ತಮ್ಮ ಪ್ಯಾಕಿಂಗ್ ಯಂತ್ರಗಳನ್ನು ಏಪ್ರಿಲ್ 1 ರಿಂದ ಜಿಎಸ್ಟಿ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎನ್ನಲಾಗಿದೆ. (Business News In Kannada)
GST Rule Change: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ, 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್ ಹೊಂದಿರುವುದು ಅವಶ್ಯಕ. (Business News In Kannada)
Antibiotics other drugs new rate:ಬೆಲೆ ಇಳಿಕೆಯ ಅಧಿಸೂಚನೆಯನ್ನು NPCA ಹೊರಡಿಸಿದೆ. NPCA ಯ ಅಧಿಸೂಚನೆಯ ಪ್ರಕಾರ, ಔಷಧ ತಯಾರಿಕಾ ಕಂಪನಿಗಳು ಸ್ವತಃ GST ಪಾವತಿಸಿದರೆ ಮಾತ್ರ GST ಸೇರಿಸಲು ಅನುಮತಿಸಲಾಗುತ್ತದೆ.
GST Bill: ಇತ್ತೀಚಿನ ದಿನಗಳಲ್ಲಿ ನಕಲಿ GSTಯ ಪ್ರಕರಣಗಳನ್ನು ಹೆಚ್ಚಾಗುತ್ತಿದ್ದು, ಇದೀಗ ನಕಲಿ GSTಯ ಇನ್ವಾಯ್ಸನ್ನು ಸುಲಭವಾಗಿ ಗುರುತಿಸಿಬಹುದು. ಇನ್ವಾಯ್ಸ್ ಸಂಖ್ಯೆಯನ್ನು ಪರಿಶೀಲಿಸಲಿ ಇಲ್ಲಿದೆ ಸರಳ ಮಾರ್ಗವನ್ನು ತಿಳಿಯಿರಿ.
ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ಚಪ್ಪಲಿ ತಯಾರಕರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ.
ಬೆಲೆ ಏರಿಕೆಯಿಂದ ಸುಸ್ತಾಗಿದ್ದ ಜನರಿಗೆ ಸರ್ಕಾರ ಶೀಘ್ರದಲ್ಲೇ ಕೊಂಚ ನೆಮ್ಮದಿಯ ಸುದ್ದಿ ನೀಡಲಿದೆ. ಅದಕ್ಕಾಗಿ ದೆಹಲಿಯಲ್ಲಿ ನಡೆದ 52ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತೆಯೇ, ಈ ಒಂದು ವಸ್ತುವಿನ ಮೇಲಿನ GST ದರವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾಗದ್ರೆ ಯಾವುದರ GST ಬೆಲೆ ಕಡಿಮೆಯಾಗಲಿದೆ? ಎಷ್ಟು ಪ್ರಮಾಣ ಇಳಿಯಲಿದೆ? ಇಲ್ಲಿದೆ ಡಿಟೇಲ್ಸ್.
Central Government Scheme: ಇಂದಿನಿಂದ ನಿಮ್ಮ ಬಳಿ ಕೋಟ್ಯಾಂತರ ಹಣಗಳಿಕೆ ಮಾಡುವ ಸುವರ್ಣಾವಕಾಶ ಸಿಕ್ಕಿದೆ. ಹೌದು, ಇಂದಿಂದಿಂದ ಮೋದಿ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ' ಹೆಸರಿನ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯ ಅಡಿ ನಿಮಗೆ ಸರ್ಕಾರದಿಂದ ಕೋಟ್ಯಾಂತರ ರೂ. ಬಹುಮಾನ ನೀಡಲಾಗುತ್ತಿದೆ (Business News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.