mysterious temple: ಕೆಲವು ದೇವಾಲಯಗಳು ತಮ್ಮ ರಹಸ್ಯಗಳು ಮತ್ತು ಸಂಪ್ರದಾಯಗಳಿಂದ ನಮ್ಮನ್ನು ಬೆರಗುಗೊಳಿಸುತ್ತವೆ. ಅಂತಹ ಒಂದು ವಿಶಿಷ್ಟ ದೇವಾಲಯವೆಂದರೆ ಕರ್ನಾಟಕದ 'ಹಾಸನಾಂಬ ದೇವಾಲಯ'.
ಇಂದು ಹಾಸನಾಂಬೆ ದೇವಸ್ಥಾನದ ಬಾಗಿಲು ಮುಚ್ಚಲಿದೆ. ನಿನ್ನೆಯೇ ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ 12:30ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬೀಗ ಹಾಕಲಾಗುವುದು. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡೋ ಹಾಸನಾಂಬೆ, ಅ.09ರಿಂದ ಪ್ರಾರಂಭವಾಗಿದ್ದ ಹಾಸನಾಂಬೆ ದರ್ಶನದಿಂದ 13 ದಿನಗಳಲ್ಲಿ 26 ಲಕ್ಷ ಭಕ್ತರು ದರ್ಶನ ಪಡೆದಿದ್ದು ಸುಮಾರು 20 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ರಾಜ್ಯದ ಶಕ್ತಿದೇವತೆ ಹಾಸನಾಂಬೆ ತಾಯಿಯ ದರ್ಶನಕ್ಕೆ ಇಂದು ಭಕ್ತರ ದಂಡೇ ಹರಿದು ಬಂತು. ಬೆಳಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ಲಕ್ಷಾಂತರ ಭಕ್ತರು ಇಂದು ತಾಯಿಯ ದರ್ಶನವನ್ನು ಪಡೆದುಕೊಂಡ್ರು. ವಿವಿಧ ರಾಜಕೀಯ ಪಕ್ಷದ ನಾಯಕರು, ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಅನೇಕ ಗಣ್ಯರೂ ಕೂಡಾ ತಾಯಿಯ ದರ್ಶನವನ್ನು ಪಡೆದುಕೊಂಡು ವಿಶೇಷವಾಗಿ ಪ್ರಾರ್ಥಿಸಿದ್ರು. ಹಾಸನಾಂಬೆ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನರು ಬರ್ತಿದ್ದು, ಏಳೇ ದಿನಕ್ಕೆ 11 ಲಕ್ಷಕ್ಕೂ ಅಧಿಕ ಮಂದಿ ದರ್ಶನವನ್ನು ಪಡೆದುಕೊಂಡಿದ್ದಾರೆ.
ಇಂದು ಹಾಸನ ಜಿಲ್ಲೆಗೆ ಹಾಲಿ-ಮಾಜಿ ಸಿಎಂ ಭೇಟಿ... ಮೊದಲಬಾರಿ ಹಾಸನಾಂಬೆ ದರ್ಶನ ಪಡೆಯಲಿರುವ ಸಿಎಂ.. ಸಿದ್ದುಗೆ ಜಿಲ್ಲಾ ಉಸ್ತುವಾರಿ ಸಚಿವ KN ರಾಜಣ್ಣ ಸಾಥ್... ಮಾಜಿ ಸಿಎಂ ಕುಮಾರಸ್ವಾಮಿರಿಂದ ಹಾಸನಾಂಬೆ ದರ್ಶನ
Hasanamba Darshana 2023: ಶುಕ್ರವಾರ ಶಕ್ತಿದೇವತೆಯ ದರ್ಶನಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಇಂದಿನಿಂದ 12 ದಿನ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಭಕ್ತರಿಗೆ ಹಾಸನಾಂಬೆ ದರ್ಶನ ದೊರೆಯಲಿದೆ. ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.